ಮಹಿಳೆಯ ದೇಹದ ಈ ಭಾಗದಲ್ಲಿ ಈ ಆಕಾರದ ಮಚ್ಚೆ ಇದ್ದರೆ ಅವಳೇ ಭಾಗ್ಯಶಾಲಿ ಸ್ತ್ರೀ..ಹುಟ್ಟಿದ ಮನೆ ಮೆಟ್ಟಿದ ಮನೆಗೆ ಸಿರಿ ತರುತ್ತಾಳೆ.

ಮಹಿಳೆಯ ದೇಹದ ಈ 5 ಭಾಗದಲ್ಲಿ ಈ ಆಕಾರದ ಮಚ್ಚೆ ಇದ್ದರೆ ಅವಳೇ ಭಾಗ್ಯಶಾಲಿ ಸ್ತ್ರೀ!!ದೇಹದ ಈ ಐದು ಭಾಗದಲ್ಲಿ ಈ ಆಕಾರದ ಮಚ್ಚೆಗಳು ಇದ್ದರೆ ಅವರ ಕೋಟ್ಯಾಧಿಪತಿ ಆಗುತ್ತಾರೆ ಅನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿಯೋಣ ಮೈ ಮೇಲಿನ ಒಂದೇ ಒಂದು ಮಚ್ಚೆ ಏನನ್ನ ಹೇಳುತ್ತದೆ ಎನ್ನುವುದು ಬಹುತೇಕರಿಗೆ ಗೊತ್ತೇ ಇಲ್ಲ ಇಲ್ಲಿ ನಿಮ್ಮ ಅದೃಷ್ಟವು ಅಡಗಿರಬಹುದು ಇಲ್ಲವೇ ಒಂದೇ ಮಚ್ಚೆ ಕಪ್ಪು ಚುಕ್ಕೆಯಾಗಿ ಕಾಡಲು ಬಹುದು ಹಾಗಾದ್ರೆ ಯಾವ ಜಾಗಗಳಲ್ಲಿ ಮಚ್ಚೆಗಳು ಇದ್ದರೆ ಒಳ್ಳೆಯದು ಯಾವ ಜಾಗದಲ್ಲಿ ಇದ್ದರೆ ಕೆಟ್ಟದ್ದು ಎಂದು ಈ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಹಸ್ತ ರೇಖೆಯ ಶಾಸ್ತ್ರದಲ್ಲಿ ವ್ಯಕ್ತಿಗಳ ಶರೀರದ ಮೇಲೆ ಇರುವಂತಹ ಮಚ್ಚೆಗಳನ್ನು ನೋಡಿ ಜ್ಯೋತಿಷ್ಯವನ್ನು ಹೇಳಬಹುದು ಎಂದು ಉಲ್ಲೇಖಿಸಲಾಗಿದೆ ಶರೀರದ ಯಾವ ಭಾಗ ದಲ್ಲಿ ಇರುವ ಮಚ್ಚೆ ಯಾವ ರೀತಿಯ ಪ್ರಭಾವವನ್ನು ಬೀರುತ್ತದೆ ಅನ್ನುವುದನ್ನು ತಿಳಿಯಬಹುದು.

ಹಣೆಯ ಮೇಲಿನ ಮಚ್ಚೆ ಹಣೆಯ ಮಧ್ಯ ಭಾಗದಲ್ಲಿ ಮಚ್ಚೆ ಇದ್ದರೆ ಅಂಥವರು ತುಂಬಾ ಅದೃಷ್ಟವಂತರು ಇವರು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಕೂಡ ಅದೃಷ್ಟ ಎನ್ನುವುದು ಜೊತೆಯಲ್ಲಿಯೇ ಇರುತ್ತದೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ಯಶಸ್ಸನ್ನು ಕಾಣುತ್ತಾರೆ ಅದೃಷ್ಟ ದೇವತೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಕಾಲ ಇವರ ಮೇಲೆ ಇರುತ್ತದೆ ಹಣೆಯ ಬಲ ಮತ್ತು ಎಡ ಭಾಗದಲ್ಲಿ ಇರುವ ಮಚ್ಚೆ ಧನಸಮೃದ್ಧಿಯ ಸಂಕೇತ ಇವರು ಹೆಚ್ಚು ಹಣವನ್ನು ಸಂಪಾದಿಸುತ್ತಾರೆ ಮತ್ತು ಹೆಚ್ಚಾಗಿ ಐಷಾರಾಮಿ ಜೀವನವನ್ನು ಬಯಸುತ್ತಾರೆ ಹೆಚ್ಚು ಧನವ್ಯಯವನ್ನು ಮಾಡುವ ಕಾರಣ ಇವರ ಹತ್ತಿರ ದುಡ್ಡು ಉಳಿಯು ವುದಿಲ್ಲ. ಹುಬ್ಬಿನ ಮೇಲೆ ಇರುವ ಮಚ್ಚೆ ಹುಬ್ಬುಗಳ ಮಧ್ಯೆ ಇರುವ ಮಚ್ಚೆಯು ನಾಯಕತ್ವದ ಗುಣಗಳನ್ನು ಹೇಳುತ್ತದೆ ಇಂಥವರು ಹೆಚ್ಚಿನ ಖ್ಯಾತಿಯನ್ನು ಪಡೆಯುವುದಲ್ಲದೆ ಆರ್ಥಿಕ ಸಮೃದ್ಧಿಯನ್ನು ಕೂಡ ಹೊಂದಿರುತ್ತಾರೆ.

ಹುಬ್ಬಿನ ಎಡ ಭಾಗದಲ್ಲಿ ಮಚ್ಚೆ ಇದ್ದವರು ಹೇಡಿ ತನವನ್ನು ತೋರಿಸುತ್ತಾರೆ ಮತ್ತು ವ್ಯವಹಾರಗಳಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹುಬ್ಬಿನ ಬಲಭಾಗದಲ್ಲಿ ಇರುವ ಮಚ್ಚೆಯು ಸಂತೋಷ ಸುಖ ವೈವಾಹಿಕ ಜೀವನ ಹಾಗೂ ಆರೋಗ್ಯವಂತ ಮಕ್ಕಳನ್ನು ಸೂಚಿಸುತ್ತದೆ ಕಣ್ಣು ಕಿವಿಯಲ್ಲಿನ ಮಚ್ಚೆ ಬಲಗಣ್ಣಿನಲ್ಲಿ ಮಚ್ಚೆ ಇದ್ದರೆ ಅವರು ಪ್ರಾಮಾಣಿಕ ರಾಗಿರುತ್ತಾರೆ ಹೆಚ್ಚು ಪರಿಶ್ರಮವನ್ನು ಪಡುತ್ತಾರೆ ಮತ್ತು ವಿಶ್ವಾಸಕ್ಕೆ ಅರ್ಹರಾಗಿರುತ್ತಾರೆ ಎಡಗಣ್ಣಿನಲ್ಲಿ ಮಚ್ಚೆ ಇದ್ದರೆ ನಿರಾಶಭಾವಿ ಮನೋಭಾವವನ್ನು ಹೊಂದಿರುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

You might also like

Comments are closed.