2022ರ ಏಪ್ರಿಲ್ 28 ರಂದು ಬೆಂಗಳೂರಿನ ಸುಂಕದಕಟ್ಟೆ ಬಳಿ ಆಟೋ ಗಾಗಿ ಕಾದು ನಿಂತಿದ್ದ 23 ವರ್ಷದ ಯುವತಿ ಮೇಲೆ ನಡೆದ ಆ’ಸಿ’ಡ್ ದಾಳಿ ನಾಡಿನ ಅತ್ಯಂತ ಎಲ್ಲಾ ಹೆಣ್ಣು ಹೆತ್ತ ಪೋಷಕರ ಎದೆಯನ್ನು ನಡುಗಿಸಿತ್ತು. ಹಲವು ತಿಂಗಳವರೆಗೆ ಸಾ’ವು ಬದುಕಿನ ನಡುವೆ ಹೋರಾಡಿದ ಯುವತಿ ಈಗ ಸುಧಾರಿಸಿಕೊಂಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಆಕೆಗೆ ತಮ್ಮ ಸಿಎಂ ಕಚೇರಿಯಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ಕೂಡ ನೀಡಿದ್ದಾರೆ.
2022ರ ಏಪ್ರಿಲ್ 28 ರಂದು ಬೆಂಗಳೂರಿನ ಸುಂಕದಕಟ್ಟೆ ಬಳಿ ಆಟೋ ಗಾಗಿ ಕಾದು ನಿಂತಿದ್ದ 23 ವರ್ಷದ ಯುವತಿ ಮೇಲೆ ನಡೆದ ಆ’ಸಿ’ಡ್ ದಾಳಿ ನಾಡಿನ ಅತ್ಯಂತ ಎಲ್ಲಾ ಹೆಣ್ಣು ಹೆತ್ತ ಪೋಷಕರ ಎದೆಯನ್ನು ನಡುಗಿಸಿತ್ತು. ಹಲವು ತಿಂಗಳವರೆಗೆ ಸಾ’ವು ಬದುಕಿನ ನಡುವೆ ಹೋರಾಡಿದ ಯುವತಿ ಈಗ ಸುಧಾರಿಸಿಕೊಂಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಆಕೆಗೆ ತಮ್ಮ ಸಿಎಂ ಕಚೇರಿಯಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ಕೂಡ ನೀಡಿದ್ದಾರೆ.
ಯುವತಿ ಹಾಗೂ ಆಕೆ ತಂದೆ-ತಾಯಿಗಳ ಅಳಲನ್ನು ಕೇಳಿದ ಮುಖ್ಯಮಂತ್ರಿಗಳು ಆಕೆಯನ್ನು ಸಮಾಧಾನಗೊಳಿಸಿದ್ದಾರೆ ಮತ್ತು ಕೂಡಲೇ ತಮ್ಮ ಸಚಿವಾಲಯದಲ್ಲೇ ಆಕೆಗೆ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಯುವತಿ M.Com ಪದವಿಧರೆ ಆಗಿದ್ದು ಉದ್ಯೋಗ ಮಾಡುತ್ತಿದ್ದ ಸಮಯದಲ್ಲಿ ಈ ರೀತಿ ಆ’ಸಿ’ಡ್ ದಾಳಿಗೆ ಒಳಗಾಗಿದ್ದರು.
35 ಭಾಗದಷ್ಟು ಸು’ಟ್ಟು ಹೋಗಿದ್ದ ಈಕೆಯ ಈಗಲೂ ಚಿಕಿತ್ಸೆ ಪಡೆಯುತ್ತಾ ಸುಧಾರಿಸಿಕೊಳ್ಳುತ್ತಿದ್ದಾರೆ ಈಕೆ ಚಿಕಿತ್ಸೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೇ ಹಣ ಹೋಗುತ್ತಿದೆ. ಆದರೆ ಕುಟುಂಬದ ಪರಿಸ್ಥಿತಿ ಉತ್ತಮವಾಗಿಲ್ಲದ ಕಾರಣ ಆಕೆ ದುಡಿಯುವ ನಿರ್ಧಾರವನ್ನು ಮಾಡಿ ಉದ್ಯೋಗಕ್ಕಾಗಿ ಅಲೆಯುತ್ತಿದ್ದರು. ಕೊನೆಗೆ ಜನತಾ ದರ್ಶನದಲ್ಲಿ ಮುಖ್ಯಮಂತ್ರಿಗಳ ನೆರವು ಸಿಗುವುದೇನೋ ಎಂದು ಹರಸಿ ಬಂದ ನೊಂ’ದವರಿಗೆ ಸಿಎಂ ಸಿದ್ದರಾಮಯ್ಯ ಅವರು ಅಭಯ ಹಸ್ತ ನೀಡಿದ್ದಾರೆ.
ಯುವತಿ ಮೇಲೆ ಆ’ಸಿ’ಡ್ ದಾಳಿ ಮಾಡಿದ ಅ’ಪ’ರಾ’ಧಿ ನಾಗೇಶ್ ಈಗ ಜೈ’ಲಿನಲ್ಲಿದ್ದಾನೆ. ಈತನನ್ನು ಪೊಲೀಸರು ಬಂಧಿಸಿದ ಪರಿಯೇ ಬಹಳ ರೋಚಕವಾಗಿತ್ತು. ಆ ಸಮಯದಲ್ಲಿ ಪೊಲೀಸರ ಕಾರ್ಯ ವೈಖರಿ ಮೀಡಿಯಾದಲ್ಲಿ ಬಾರಿ ಸುದ್ದಿಯಾಗಿತ್ತು. ಆರ್ಸಿಡ್ ದಾಳಿ ನಡೆಸಿದ ಬಳಿಕ ನಾಗೇಶ್ ತಲೆಮರೆಸಿಕೊಂಡಿದ್ದ. ಆತನ ಹುಡುಕಾಟದಲ್ಲಿ ತೊಡಗಿದ್ದ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಆತನು ತಿರುವಣಾಮಲೈ ಆಶ್ರಮದಲ್ಲಿ ವೇಷ ಮರೆಸಿಕೊಂಡಿದ್ದಾನೆ ಎನ್ನುವುದು ತಿಳಿದು ಬಂದಿತು.
ಭಕ್ತಾದಿಗಳ ವೇಷ ಧರಿಸಿ ಹೋದ ಖಾಕಿ ಪಡೆ ಆತನ ಚಲನ ವಲನಗಳನ್ನು ಗಮನಿಸಿ ಪತ್ತೆ ಹಚ್ಚಿ ಅ’ರೆ’ಸ್ಟ್ ಮಾಡಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟ ಆತನ ಕಾಲಿಗೆ ಗುಂಡೇಟು ಹೊಡೆದು ಅಂತಿಮವಾಗಿ ಬಂಧಿಸಿ ತರುವಲ್ಲಿ ಕಾಮಾಕ್ಷಿಪಾಳ್ಯದ ಪೊಲೀಸರು ಯಶಸ್ವಿಯಾಗಿದ್ದರು. ಇಂದು ಮಾಡಿದ ತಪ್ಪಿಗೆ ಆತ ಸರಿಯಾದ ಶಿ’ಕ್ಷೆಯನ್ನು ಅನುಭವಿಸುತ್ತಿದ್ದಾನೆ.
ಆರೋಪಿಯು ಯುವತಿಯ ಕ್ಲಾಸ್ಮೇಟ್ ಆಗಿದ್ದು, ಪ್ರೀತಿಸುವಂತೆ ಹಲವು ವರ್ಷಗಳಿಂದ ಪೀಡಿಸುತ್ತಿದ್ದನು ಆಕೆ ಒಪ್ಪದೇ ಹೋದದಕ್ಕೆ ಸೇ’ಡು ತೀರಿಸಿಕೊಳ್ಳಲು ಈ ರೀತಿ ಆ’ಸಿ’ಡ್ ದಾಳಿ ನಡೆಸಿ ಎಸ್ಕೇಪ್ ಆಗಿದ್ದ.
ಆದರೆ 23ನೇ ವಯಸ್ಸಿಗೆ ಆಸಿಡ್ ದಾಳಿಗೆ ತುತ್ತಾದ ಯುವತಿಯ ಬದುಕು ಅತಂತ್ರವಾಗಿ ಹೋಗಿತ್ತು ಈಗ ಉದ್ಯೋಗ ಸಿಕ್ಕಿದ ಬಳಿಕ ಯಾಕೆ ಬದುಕಿನಲ್ಲಿ, ಹೊಸ ಬೆಳಕು ಬಂದ ರೀತಿ ಆಗುತ್ತದೆ. ಆಕೆಯ ಬದುಕು ಆದಷ್ಟು ಬೇಗ ಸರಿ ಹೋಗಲಿ ಎಂದು ನಾವು ಕೂಡ ಹರಸೋಣ.