ನಮ್ಮ ಸ್ಯಾಂಡಲ್ವುಡ್ ಚಂದನವನದ ಸಕ್ಕತ್ ಹಾಟ್ ಬೆಡಗಿ ಅಂದರೆ ಅದು ನಮ್ಮ ಶುಭ ಪೂಂಜಾ ಅವರು ಶುಭ ಪೂಂಜಾ ಅವರು ಯಾವಾಗೂ ಅಭಿಮಾನಿಗಳಿಗೆ ಸಕ್ಕತ್ ಬೋಲ್ಡ್ ಆಗಿಯೇ ಕಾಣಿಸುತ್ತಾರೆ. ಇವರು ತಮ್ಮ ಅಭಿಮಾನಿಗಳು ಜೊತೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸಂಪರ್ಕದಲ್ಲಿ ಇರುತ್ತಾರೆ. ಶುಭ ಪೂಂಜಾ ಅವರು ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಅಭಿನಯದ ಸಾಕಷ್ಟು ಚಿತ್ರಗಳು ಹಿಟ್ ಸಾಲಿಗೆ ಸೇರಿದೆ. ಶುಭ ಪೂಂಜಾ ಅವರು ಅವರ ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ ಅವರ ನೆಚ್ಚಿನ ಅಭಿಮಾನಿಗಳು ಅವರ ವಿಡಿಯೋ ಹಾಗೂ ಫೋಟೋಗಳ್ಳನ್ನು ನೋಡಿ ಖುಷಿ ಪಡುತ್ತಾರೆ.
ಹಾಗೇ ನಟಿ ಶುಭ ಪೂಂಜಾ ಅವರು ತಮ್ಮ ಅಭಿನಯದ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲೂ ಅಭಿಮಾನಿಗಳ ಬಳಗವನ್ನೇ ಕಟ್ಟಿಕೊಂಡಿದ್ದಾರೆ. ಕಿರುತೆರೆಯ ಒಂದು ಶೋಗೆ ಬಂದ ಶುಭ ಪೂಂಜಾ ಅದೇ ವೇಳೆ ನಿರೂಪಕ ಅಕುಲ್ ಬಾಲಾಜಿ ಮತ್ತು ಪೂಜಾಗಾಂಧಿ ಜೊತೆಗೆ ನಟಿ ಶುಭ ಪೂಂಜಾ ಅವರು ಅಲ್ಲಿ ಆಟ ಆಡಿಸುವ ಆಟಗಳಲ್ಲಿ ತನ್ನನ್ನು ಮರೆತು ಆಟದಲ್ಲಿ ತಳ್ಳಿನರಾಗಿದ್ದರು. ಆ ಶೋ ನಲ್ಲಿ ನಟಿ ಶುಭ ಪೂಂಜಾ ಹೇಗೆ ಕಾಣಿಸಿಕೊಂಡಿದ್ದರು ಗೊತ್ತಾ. ಅದರ ವಿಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಾರಿ ಸುದ್ಧಿ ಮಾಡಿದೆ.
ಆ ಶೋನಲ್ಲಿ ನಟಿ ಶುಭ ಪೂಂಜಾ ಅವರು ಸಕ್ಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತು ಆ ಗೇಮ್ ನಲ್ಲಿ ತಲ್ಲಿನರಾಗಿದ್ದಾಗ ಅಚಾನಕ್ಕಾಗಿ ಆ ಕಾರ್ಯಕ್ರಮದ ನಿರೂಪಕ ಅಕುಲ್ ಬಾಲಾಜಿ ಅವರು ಶುಭ ಅವರ ಸೀರೆಯನ್ನು ಎಳೆಯುತ್ತಾರೆ.
ಆ ಅಚಾನಕ್ಕಾಗಿ ನಡೆದ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ. ನಟಿ ಶುಭ ಪೂಂಜಾ ಅವರು ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಸೇರಿದಂತೆ ತಮಿಳಿ ನಲ್ಲಿ ಕೂಡ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ ಇವರು ಮೊಟ್ಟ ಮೊದಲು ಬಾರಿಗೆ ಅಭಿನಯಿಸಿದ ಮೊಗ್ಗಿನ ಮನಸ್ಸು ಚಿತ್ರಕ್ಕೆ ಫಿಲಂ ಫೇರ್ ಬೆಸ್ಟ್ ಸಪೋರ್ಟಿಂಗ್ ಅವಾರ್ಡ್ ಕೂಡ ಬಂದಿತ್ತು.
ಹಾಗೂ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೂ ಹೋಗಿ ಸಾಕಷ್ಟು ಮನರಂಜನೆಯನ್ನು ನೀಡಿದ್ದಾರೆ. ಇವರು ಕಂಠೀರವ, ಕೊಟ್ಟಿಗೊಂದು ಲವ್ ಸ್ಟೋರಿ, ಮೊಗ್ಗಿನ ಮನಸ್ಸು, ತರ್ಲೆ ನನ್ ಮಕ್ಳು, ಚಾಂಡ, ನರಗುಂದ ಬಂಡಾಯ, ಹೀಗೆ ಹಲವು ಕನ್ನಡದ ಚಿತ್ರಗಳಲ್ಲಿ ನಟಿಸಿ ಇಲ್ಲೇ ನೆಲೆಯೂರಿದ್ದಾರೆ.
ಹಾಗೆ ನಟಿ ಶುಭಾ ಪೂಜಾ ಅವರು ಬಿಡುವಿದ್ದಾಗ ರೀಲ್ಸ್ ಮಾಡುತ್ತಾರೆ ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ ಇಂದು ಕೂಡ ಸೀರೆಯಲ್ಲಿ ಸಖತ್ ಹಾಟ್ಆಗಿ ಕಾಣಿಸಿ ಓ ನಲ್ಲೆ ನಲ್ಲೆ ಅನ್ನುತ್ತಾ ಪಡ್ಡೆ ಹುಡುಗರ ನಿದ್ದೆ ಕೆಡಿಸಲು ಹೊರಟಿದ್ದಾರೆ. ಆ ವಿಡಿಯೋ ನೀವು ನೋಡಿ ನಿಮ್ಮ ಕಣ್ಣನ್ನು ತಂಪಾಗಿಸಿಕೊಳ್ಳಿ.
ನಟಿ ಶುಭಾ ಪೂಂಜಾ ಅವರು ಆಗಸ್ಟ್ 5 1978 ಮೂಲತಹ ಮಂಗಳೂರಿನಲ್ಲಿ ಜನಿಸಿದರು. ಬಿಗ್ ಬಾಸ್ ಶೋ ಮುಗಿಸಿದ ನಂತರ ನಟಿ ಶುಭ ಪೂಜಾ ಅವರು ಮನೆಯವರ ನಟಿ ಶುಭಾ ಪೂಂಜಾ ಅವರು ಸುಮಂತ್ ಮಹಾಬಲ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಸರಳವಾಗಿ ಮದುವೆ ಆಗಿರುವ ಶುಭಾಗೆ ಅಭಿಮಾನಿಗಳು, ಆತ್ಮೀಯರು ಶುಭ ಹಾರೈಸಿದ್ದಾರೆ.
ಪತಿ ಸುಮಂತ್ ಜೊತೆಗಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಶುಭಾ ಪೂಂಜಾ, ಜೂನ್ 5 ರಂದು ಸುಮಂತ್ ಮಹಾಬಲ, ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾಗಿದ್ದರೆ.
ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ.. ಎಂದು ಬರೆದುಕೊಂಡಿದ್ದಾರೆ. ಮಂಗಳೂರು ಮೂಲದ ಹುಡುಗ ಸುಮಂತ್ ಮಹಾಬಲ ಅವರನ್ನು ಶುಭಾ ಪ್ರೀತಿ ಮಾಡುತ್ತಿದ್ದರು. ಈ ಹಿಂದೆಯೇ ಮದುವೆ ಆಗಬೇಕಿತ್ತು. ಈ ಮಧ್ಯೆ ಅವರು ಬಿಗ್ ಬಾಸ್‌ಗೂ ಹೋಗಿ ಬಂದರು. ಅಲ್ಲಿಂದ ಹೊರಬಂದ ಬಳಿಕೆ ಮದುವೆ ಆಗುವುದಾಗಿ ತಿಳಿಸಿದ್ದರು. ಮಂಗಳೂರಿನಲ್ಲಿ ಈ ಜೋಡಿಯ ಮದುವೆ ಸರಳವಾಗಿ ನೆರವೇತ್ತು ಈಗ ತನ್ನ ಪತಿಯೊಂದಿಗೆ ಸುಖ ಜೀವನ ಮಾಡುತ್ತಿದ್ದಾರೆ. ಅವರ ಅಭಿನಯದ ಹಲವು ಚಿತ್ರಗಳು ಬಿಡುಗಡೆಗೆ ಬಾಕಿ ಇದೆ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ನಟಿ ಶುಭ ಪೂಂಜಾ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ
View this post on Instagram