shubha-poonja-weight-loss

ಬರೋಬ್ಬರಿ ತನ್ನ ಎರಡು ಸೇರಿಸಿ 10 ಕೆಜಿ ತೂಕ ಇಳಿಸಿಕೊಂಡ ನಟಿ ಶುಭಾ ಪೂಂಜಾ! ತೂಕ ಇಳಿಸಲು ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್!!

CINEMA/ಸಿನಿಮಾ Entertainment/ಮನರಂಜನೆ

Shubha Poonja : ಸ್ನೇಹಿತರೆ, ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿ ಸಾಲು ಸಾಲು ಸಿನಿಮಾಗಳನ್ನು ನೀಡಿದ ನಟಿ (Shubha Poonja) (Bigg Boss Kannada) ಸೀಸನ್ ಎಂಟಕ್ಕೆ ಸ್ಪರ್ಧಿಯಾಗಿ ಬರುವ ಮೂಲಕ ತಮ್ಮ ಒಳ ಮನಸು ಎಂತದ್ದು ಎಂದು ಎಲ್ಲರಿಗೂ ತೋರಿಸಿಕೊಟ್ಟರು. ಇವರ ಮಗುವಿನಂತಹ ಮನಸ್ಸಿಗೆ ಕರುನಾಡ ಜನತೆ ಮೆಚ್ಚಿ ಫುಲ್ ಮಾರ್ಕ್ಸ್ ನೀಡಿದರು ಎಂದರೆ ತಪ್ಪಾಗಲಾರದು.

(Shubha Poonja) ರವರಿಗೆ ಬಿಗ್ ಬಾಸ್ ಮನೆಯ ನಂತರ ಸಾಲು ಸಾಲು ಸಿನಿಮಾಗಳ ಆಫರ್ ಬರುತ್ತಿದೆ ಎಂದರೆ ತಪ್ಪಾಗಲಾರದು. ಸದ್ಯ ತ್ರಿದೇವಿ ಸಿನಿಮಾದ ಶೂಟಿಂಗ್ ನಲ್ಲಿ ಬಿಜಿಯಾಗಿರುವಂತಹ ಶುಭಪುಂಜ ಸಂದರ್ಶನ ಒಂದರಲ್ಲಿ ಮಾತನಾಡುವಾಗ ನಾನು ಈ ಸಿನಿಮಾಗಾಗಿ ನನ್ನ (10 kg) ತೂಕವನ್ನು ಕಡಿಮೆ ಮಾಡಿಕೊಂಡಿದ್ದೇನೆ ಎಂಬ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ಶುಭಪುಂಜ ಅವರಿಗೆ ಇದು ಸಾಧ್ಯವಾದದಾದರೂ ಹೇಗೆ? ಅವರ (fitness tips) ಏನು? ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Shubha Poonja Fitness Tips
Shubha Poonja Fitness Tips

ಹೌದು ಗೆಳೆಯರೇ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ (Shubha Poonja) ತಮ್ಮ ಜೀವನದ ಬೇರೆದೇ ಪಯಣವನ್ನು ಶುರು ಮಾಡಿದರು ಎಂದರೆ ತಪ್ಪಾಗಲಾರದು. ತಮ್ಮ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನವನ್ನು ಆರಂಭಿಸಿದ ಶುಭ ಪೂಂಜ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

ಹೀಗಿರುವಾಗ ತ್ರಿದೇವಿ ಎಂಬ ಸಿನಿಮಾದ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ, ಈ ಒಂದು ಸಿನಿಮವು ನಾನು ನನ್ನದು ಎಂದು ಹೇಳುವ (female) ಓರಿಯೆಂಟೆಡ್ ಸಿನಿಮಾ ಆಗಿದ್ದು, (shubha poonja) ಅವರು ಮೊಗ್ಗಿನ ಮನಸ್ಸು ಹಾಗೂ ಮೀನಾಕ್ಷಿ ಸಿನಿಮಾದ ನಂತರ ಈ ರೀತಿಯಾದಂತಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

(Shubha Poonja) ಅವರೇ ಹೇಳಿರುವ ಹಾಗೆ “ತಾನು ಸಿನಿಮಾಗಾಗಿಯೇ ಸಣ್ಣ ಆದೆ ಹಲವು ಗಂಟೆಗಳ ಕಾಲ ಸತತ ಓಡಿ ಹಾಗೂ ಯೋಗಾಸನ ಮಾಡಿ 10 ಕೆಜಿ ತೂಕವನ್ನು ಕಳೆದುಕೊಂಡಿದ್ದೇನೆ ಹಾಗೂ ಇನ್ನೂ 6 ಕೆಜಿ ತೂಕವನ್ನು ಕಳೆದುಕೊಳ್ಳುವ ನಿಟ್ಟಿನಲ್ಲಿ ಇದ್ದೇನೆ ಇದೇ ನನ್ನ (fitness secret)” ಎಂದು ಶುಭ ಪುಂಜ ಸಂದರ್ಶನ ಒಂದರಲ್ಲಿ ತಮ್ಮ ಬ್ಯೂಟಿ ಸೀಕ್ರೆಟ್ ಅನ್ನು ಹಂಚಿಕೊಂಡರು.







ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.