ಬೆಡ್ ಮೇಲೆ,ಬಾಯ್’ಫ್ರೆಂಡ್ ಜೊತೆ ಖ್ಯಾತ ನಟಿಯ ರೊಮ್ಯಾನ್ಸ್..! ಖಾಸಗಿ ಫೋಟೋ ಲೀಕ್

Actress Shruti Haasan Private Photo: ನಿನ್ನೆ ರಾತ್ರಿ ಮಲಗುವ ಮುನ್ನ ಈ ಫೋಟೋ ತೆಗೆದು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರಂತೆ. ಆದರೆ ಇಂತಹ ರೋಮ್ಯಾಂಟಿಕ್ ಮತ್ತು ವೈಯಕ್ತಿಕ ಫೋಟೋವನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆಯೇ? ಆಕಸ್ಮಿಕವಾಗಿ ಶೇರ್ ಆಗಿದೆಯೇ ಎಂಬುದು ಇದು ತಿಳಿದಿಲ್ಲ. ಆದರೆ ಈ ಫೋಟೋ ನೋಡಿದರೆ ಅವರು ಬೆಡ್ ಮೇಲೆ ಮಲಗಿರುವಂತಿದೆ. ಈ ಫೋಟೋವನ್ನು ಹಂಚಿಕೊಳ್ಳುವಾಗ, ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.

  • ನಟಿ ಶ್ರುತಿ ಹಾಸನ್ ಪ್ರಸ್ತುತ ತನ್ನ ಗೆಳೆಯ ಶಾಂತನು ಹಝರಿಕಾ ಜೊತೆ ಮುಂಬೈನಲ್ಲಿ ನೆಲೆಸಿದ್ದಾರೆ
  • ಕಳೆದ 2-3 ವರ್ಷಗಳಿಂದ ಇಬ್ಬರೂ ಒಂದೇ ಫ್ಲಾಟ್’ನಲ್ಲಿ ವಾಸವಾಗಿದ್ದಾರೆ
  • ತಮ್ಮ ಖಾಸಗಿ ಫೋಟೋಗಳನ್ನು ಶೇರ್ ಮಾಡಿರುವ ಅವರು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

Actress Shruti Haasan Private Photo: ನಟಿ ಶ್ರುತಿ ಹಾಸನ್ ಪ್ರಸ್ತುತ ತನ್ನ ಗೆಳೆಯ ಶಾಂತನು ಹಝರಿಕಾ ಜೊತೆ ಮುಂಬೈನಲ್ಲಿ ನೆಲೆಸಿದ್ದಾರೆ. ಶೂಟಿಂಗ್ ಗೆ ಗ್ಯಾಪ್ ಸಿಕ್ಕರೆ ಮುಂಬೈನಲ್ಲಿರುವ ಗೆಳೆಯನ ಫ್ಲಾಟ್’ನಲ್ಲಿ ಶೃತಿ ಹಾಸನ್ ಇರುತ್ತಾರೆ ಎಂದು ಹೇಳಲಾಗುತ್ತದೆ. ಕಳೆದ 2-3 ವರ್ಷಗಳಿಂದ ಇಬ್ಬರೂ ಒಂದೇ ಫ್ಲಾಟ್’ನಲ್ಲಿ ವಾಸವಾಗಿದ್ದಾರೆ. ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೂ ಸಹ ಇತ್ತೀಚೆಗೆ ಶ್ರುತಿ ಹಾಸನ್ ಕೊಂಚ ಮಿತಿಯನ್ನು ಮೀರಿದ್ದಾರೆ ಎನ್ನಬಹುದು. ತಮ್ಮ ಖಾಸಗಿ ಫೋಟೋಗಳನ್ನು ಶೇರ್ ಮಾಡಿರುವ ಅವರು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಶ್ರುತಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ಶಾಂತನು ಜೊತೆಯಿರುವ ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಬೆತ್ತಲೆಯಾಗಿರುವಂತೆ ಕಾಣುತ್ತಿದೆ.

ನಿನ್ನೆ ರಾತ್ರಿ ಮಲಗುವ ಮುನ್ನ ಈ ಫೋಟೋ ತೆಗೆದು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರಂತೆ. ಆದರೆ ಇಂತಹ ರೋಮ್ಯಾಂಟಿಕ್ ಮತ್ತು ವೈಯಕ್ತಿಕ ಫೋಟೋವನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆಯೇ? ಆಕಸ್ಮಿಕವಾಗಿ ಶೇರ್ ಆಗಿದೆಯೇ ಎಂಬುದು ಇದು ತಿಳಿದಿಲ್ಲ. ಆದರೆ ಈ ಫೋಟೋ ನೋಡಿದರೆ ಅವರು ಬೆಡ್ ಮೇಲೆ ಮಲಗಿರುವಂತಿದೆ. ಈ ಫೋಟೋವನ್ನು ಹಂಚಿಕೊಳ್ಳುವಾಗ, ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.

“ಶಾಂತನು ನೀನು ನನ್ನ ಬೆಸ್ಟ್ ಫ್ರೆಂಡ್. ನನಗೆ ಸಿಕ್ಕ ಅತ್ಯುತ್ತಮ ಪ್ರೀತಿ. ನೀನು ನನ್ನ ವಜ್ರ. ನೀನು ನನ್ನ ಬೆಳಕು.. ನೀನು ನನ್ನ ನಕ್ಷತ್ರ. ಯಾವುದೇ ಪರಿಸ್ಥಿತಿಯಲ್ಲಿ ನಾನು ನಿನ್ನನ್ನು ಬೆಂಬಲಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ವೃತ್ತಿಜೀವನದ ಆರಂಭದಲ್ಲಿ ನಟ ಸಿದ್ಧಾರ್ಥ್ ಅವರನ್ನು ಶ್ರುತಿ ಪ್ರೀತಿಸುತ್ತಿದ್ದರು ಎಂಬ ವದಂತಿಗಳಿವೆ. ಆನಂತರ ಅವರು ಮೈಕೆಲ್ ಕಾರ್ಸ್ಲಿ ಎಂಬ ವಿದೇಶಿ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗುದೆ. ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ. ವಿದೇಶಿಗನ ಜೊತೆ ಸಂಬಂಧದಲ್ಲಿದ್ದ ಸಂದರ್ಭದಲ್ಲಿಯೇ ಶೃತಿ ಹಾಸನ್ ಸಿನಿಮಾದಿಂದ ದೂರ ಉಳಿದಿದ್ದರು. ಈ ಸಂಬಂಧದ ಬ್ರೇಕಪ್ ಬಳಿಕ ಸಿನಿಮಾಗಳತ್ತ ಗಮನ ಹರಿಸಿದ ಆಕೆ ಮತ್ತೆ ಶಾಂತನು ಜೊತೆ ಲವ್’ನಲ್ಲಿ ಬಿದ್ದಿದ್ದಾರೆ.

ಸದ್ಯಕ್ಕೆ ಶ್ರುತಿ ಹಾಸನ್ ಅವರು ತಮ್ಮ ಸಿನಿಮಾ ವೃತ್ತಿಜೀವನದತ್ತ ಗಮನಹರಿಸುತ್ತಿದ್ದಾರಂತೆ. ಮದುವೆಯ ಯೋಚನೆಗಳು ಇದ್ದಂತೆ ಕಾಣುತ್ತಿಲ್ಲ. ಈ ನಡುವೆ ಮದುವೆ ವದಂತಿಗಳಿಗೆ ಶ್ರುತಿ ಹಾಸನ್ ಪ್ರತಿಕ್ರಿಯೆ ನೀಡಿರುವುದು ಗೊತ್ತೇ ಇದೆ. ಮದುವೆ ಈಗ ನಡೆಯುವುದಿಲ್ಲ, ಈಗಲೇ ಮಾಡುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗಂತೂ ಶ್ರುತಿ ಹಾಸನ್ ಚಿತ್ರಗಳತ್ತ ಗಮನ ಹರಿಸುತ್ತಿದ್ದಾರೆ.

You might also like

Comments are closed.