ಹಿಂದೆ TV ಯಲ್ಲಿ ಶ್ರೀವಲ್ಲಿ,TV ಮುಂದೆ ಮನೆಮಲ್ಲಿ ಆಂಟಿ;ಯಾರ ಡ್ಯಾನ್ಸ್ ಸಖತ್? ವಿಡಿಯೋ ನೋಡಿದ ಮೇಲೆ ಹೇಳಿ ನೀವೇ!

CINEMA/ಸಿನಿಮಾ

ಅಲ್ಲು ಅರ್ಜುನ್ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಅವರ ಪುಷ್ಪಾ ಚಿತ್ರ ಜೋರಾಗಿ ಸದ್ದು ಮಾಡಿತು. ಚಿತ್ರ ತೆರೆ ಕಂಡು ತಿಂಗಳುಗಳೇ ಕಳೆದರೂ ಚಿತ್ರದ ಕ್ರೇಜ್ ಕಡಿಮೆಯಾಗುತ್ತಿಲ್ಲ. ಈ ಚಿತ್ರದಲ್ಲಿಯ ಹಾಡುಗಳಿಗೆ ಗಲ್ಲಿಯಿಂದ ದಿಲ್ಲಿಯವರೆಗೆ ಎಲ್ಲರೂ ಹೆಜ್ಜೆ ಹಾಕಿದ್ದೇ ಹಾಕಿದ್ದು. ಅಷ್ಟೊಂದು ಫೇಮಸ್ ಆಗಿದ್ದವು ಈ ಚಿತ್ರದ ಹುಕ್ ಸ್ಟೆಪ್ ಗಳು.

ಈಗ ಹೊಸದಾಗಿ ಆಂಟಿಯೊಬ್ಬಳು ಮನೆಯಲ್ಲಿಯೇ TV ಮುಂದೆ ಹಾಕಿದ ಪುಷ್ಪಾ ಚಿತ್ರದ ಹುಕ್ ಸ್ಟೆಪ್ ಸೋಶಿಯಲ್ ಮೀಡಿಯಾದ ಜೊತೆಗೆ ಮನೆಯಲ್ಲೇ ಧೂಳೆಬ್ಬಿಸಿದ್ದಾಳೆ.

ವಿಡಿಯೋದಲ್ಲಿ ಕಾಣುವ ಹಾಗೆ ಆಂಟಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಸಾಮಿ ಸಾಮಿ ಹಾಡಿನ ಮೇಲೆ ರಶ್ಮಿಕಾಳಿಗೆ ಚಾಲೆಂಜ್ ನೀಡುವಂತೆ ಅವಳ ಮುಂದೆಯೇ ಭರ್ಜರಿಯಾಗಿ ಹಜ್ಜೆ ಹಾಕಿದ್ದಾರೆ. ಈ ಕುಣಿತವನ್ನು ನೋಡುವಾಗ ಆಂಟಿಗೆ ಹಿಂದೆ ಟಿವಿಯಲ್ಲಿ ಕಾಣುವ ರಶ್ಮಿಕಾ ಅವರ ಜೊತೆಗೆ ಹೋಲಿಸಿ ನೋಡಿ ಆಗ ಅವರಲ್ಲಿಯ ಕಲಾಗುಣ ನಿಜಕ್ಕೂ ಅದ್ಭುತವೆನಿಸುತ್ತದೆ. ಅನೇಕ ಬಾರಿ ರೀಟೆಕ್ ತೆಗೆದುಕೊಂಡು ಮಾಡುವ ನಟಿ ಮಣಿಯರು ಎಲ್ಲಿ ಮತ್ತು ಒಂದೇ ಒಂದು ಹೊಡೆತಕ್ಕೆ ಧೂಳೆಬ್ಬಿಸುವ ಆಂಟಿ ಎಲ್ಲಿ ಅಂತ.

ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನ sairajhatta_ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನೆಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿ ಲಕ್ಷಕ್ಕೂ ಮೀರಿ ಲೈಕ್ ಮಾಡಿದ್ದಾರೆ. ಈ ವೀಡಿಯೋವನ್ನು ಇಲ್ಲಿಯವರೆಗೆ 4.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಹಾಗೂ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

 

View this post on Instagram

 

A post shared by Saira Jhatta🔥 (@sairajhatta_)

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಸಿನಿಮಾಗೆ ಚಾನ್ಸ್ ಕೊಡ್ತಿನಿ ಅಂತ ಹೇಳಿ ಮಂ-ಚಕ್ಕೆ ಕರೆದ ಈ ನಿರ್ಮಾಪಕ ಎಂದು ಕಣ್ಣೀರಿಟ್ಟ ಕವಿತಾ ಗೌಡ...