SHRINIDHI

ಕೋಬ್ರಾ ಸಿನಿಮಾ ಮುಗೀತು! ಶ್ರೀನಿಧಿ ಅವರ ನೆಕ್ಟ್ ಸಿನಿಮಾ ಯಾವುದು ಗೊತ್ತಾ?…

CINEMA/ಸಿನಿಮಾ Entertainment/ಮನರಂಜನೆ

ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಚಿತ್ರದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಇವರು ಬಂದ ಪ್ರಥಮ ಚಿತ್ರದಲ್ಲಿಯೇ ಸಿಕ್ಸರ್ ಹೊಡೆದಿದ್ದರು. ಇವರು ಎಂಟ್ರಿಕೊಟ್ಟ ಮೊದಲ ಸಿನಿಮಾ ಕೆಜಿಎಫ್ ಚಾಪ್ಟರ್ 1 ಬರೊಬ್ಬರಿ 250 ಕೋಟಿ ಮೊತ್ತವನ್ನು ಕಲೆಹಾಕಿತ್ತು. ಬಂದ ಮೊದಲ ಸಿನಿಮಾವೇ ಇಷ್ಟು ಹಿಟ್ ಕೊಟ್ಟದ್ದು ಇವರಿಗೆ ಮತ್ತಷ್ಟು ಸಂತೋಷವನ್ನು ತಂದಿತ್ತು. ಮತ್ತು ಇವರ ಎರಡನೇ ಸಿನಿಮಾ ಕೆಜಿಎಫ್ ಚಾಪ್ಟರ್ 2 ಬರೋಬ್ಬರಿ 1250 ಕೋಟಿಯನ್ನು ಕಲೆ ಹಾಕಿದ ಇಂಡಿಯಾದ ಸಿನಿ ಜಗತ್ತಿನಲ್ಲಿಯೇ ಹೊಸ ಚಾಪ್ಟರ್ ಅನ್ನು ಸೃಷ್ಟಿ ಮಾಡಿದ ಸಿನಿಮವಾಗಿ ಹೊರಬಂತು.

ಶ್ರೀನಿಧಿ ಶೆಟ್ಟಿ 2018 ರಲ್ಲಿ ಮಿಸ್ ವರ್ಲ್ಡ್ ಆಗಿ ಆಯ್ಕೆ ಆಗಿದ್ದವರು ಮತ್ತು ತದನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು ಸಾವಿರಕೋಟಿಯ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ತಾವು ಬಂದ ಮೊದಲ ಎಂಟ್ರಿ ಬ್ಲಾಕ್ಬಸ್ಟರ್ ಆಗಿದ್ದು ಮುಂಬರುವ ದಿನಗಳಲ್ಲಿ ಇವರು ಹಲವು ಚಿತ್ರಗಳಲ್ಲಿ ಬಿಸಿಯಾಗಿರುತ್ತಾರೆ ಎಂಬುದು ಸಿಹಿ ರಸಿಕರ ಇಂಗಿತ. ಇವರು ತಮ್ಮ ಈ ಚಿತ್ರಗಳಿಗೆ ಅಂದರೆ ಕೆಜಿಎಫ್ ಸಿನಿಮಾ ಗೆ ಬರೋಬ್ಬರಿ ಮೂರು ಕೋಟಿ ಸಂಭಾವನೆಯನ್ನು ಪಡೆದ ನಟಿಯಾಗಿದ್ದಾರೆ.

Srinidhi Shetty : r/BeautifulIndianWomen

ಶ್ರೀನಿಧಿ ಶೆಟ್ಟಿಯವರು ಎಲ್ಲಾ ಹೀರೋಯಿನ್ಗಳಂತೆ ಮೊದಲು ಚಿಕ್ಕ ಸಿನಿಮಾದ ಮೂಲಕ ಎಂಟ್ರಿ ಇಲ್ಲದೆ ಬಂದ ಮೊದಲ ಸಿನಿಮಾ ದೊಡ್ಡ ಮಟ್ಟದ್ದಾಗಿ ತೆರೆಗೆ ಬಂದಿತು ಮತ್ತು ತಮ್ಮ ಮೊದಲೆರಡು ಸಿನಿಮಾಗಳ ಬಳಿಕ ತಮಿಳು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು ಖ್ಯಾತ ನಟ ವಿಕ್ರಂ ಅವರೊಂದಿಗೆ ತೆರೆಯನ್ನು ಹಂಚಿಕೊಂಡರು . ಕೋಬ್ರಾ ಸಿನಿಮಾ ರಿಲೀಸ್ ಆಗಿ ದಿನಗಳು ಕಳೆದಿದೆ 100 ಕೋಟಿ ಬಜೆಟ್ ನಲ್ಲಿ ನಡೆದ ಈ ಸಿನಿಮಾ ಬರೀ 60 ಕೋಟಿ ದಾಖಲಿಸಿರುವುದು ಪ್ರಥಮ ಬಾರಿಗೆ ಶ್ರೀನಿಧಿ ಶೆಟ್ಟಿ ಅವರಿಗೆ ಸೋಲಿನ ರುಚಿಯನ್ನು ತೋರಿಸುತ್ತಿದೆ.

Srinidhi Shetty Bikini Photo: 'KGF-2' actress Srinidhi Shetty's old pictures go viral | - Times of India

ಅದೇನೆ ಇರಲಿ ಮುಂಬರುವ ದಿನಗಳಲ್ಲಿ ಶ್ರೀನಿಧಿ ಶೆಟ್ಟಿಯವರಿಗೆ ಸಿಕ್ಕುವ ಅವಕಾಶಗಳು ಬಾರಿ ಮೊತ್ತದಾಗಿರುತ್ತದೆ ಎಂದು, ಮತ್ತು ಅವರು ಇನ್ನೂ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿರುವ ನಟಿ ಎಂದು ಎಲ್ಲರೂ ಅಭಿಪ್ರಾಯ ಪಡುತ್ತಿದ್ದಾರೆ. ಈ ನಟಿಗೆ ಮತ್ತಷ್ಟು ಪ್ರೋತ್ಸಾಹವನ್ನು ಕೂಡ ತುಂಬುತ್ತಿದ್ದಾರೆ. ತುಂಬಾ ಸರಳವಾಗಿ ತಮ್ಮ ಜೀವನವನ್ನು ನಡೆಸುವ ಇವರು ,ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಲುಕ್ ನ ಮೂಲಕ ತೆರಿಗೆ ಬರುವಂತೆ ಅಭಿಮಾನಿಗಳು ಬಯಸುತ್ತಿದ್ದಾರೆ. ಈ ನಟಿಗೆ ಮುಂದೆ ಒಳ್ಳೆ ಅವಕಾಶಗಳು ದೊರಕಳಿ ಎಂದು ಎಲ್ಲರೂ ಅಭಿಪ್ರಾಯ ಪಡುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...