ತೆಲುಗಿನ ದೊಡ್ಡ ಸ್ಟಾರ್ ನಟನ ಜೊತೆ ನಟಿಸಲು ಅವಕಾಶ ಗಿಟ್ಟಿಸಿಕೊಂಡ ದಂತದ ಗೊಂಬೆ ಶ್ರೀಲೀಲಾ! ಅಬ್ಬಾ ಯಾರು ಗೊತ್ತಾ ಆ ಸ್ಟಾರ್ ನಟ ನೋಡಿ!!

CINEMA/ಸಿನಿಮಾ Entertainment/ಮನರಂಜನೆ

ಕನ್ನಡ ಚಿತ್ರರಂಗದ ಉದಯೋನ್ಮುಖ ಯುವ ನಟಿ ಶ್ರೀಲೀಲಾ. ನೋಡುವುದಕ್ಕೆ ಸಾಕಷ್ಟು ಮುದ್ದಾಗಿರುವ ನಟಿ ಶ್ರೀಲೀಲಾ ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ ನಟಿ ಶ್ರೀಲೀಲಾ. ಶ್ರೀಲೀಲಾ ಅವರಿಗೆ ಇದೀಗ ದೊಡ್ಡ ಬ್ರೇಕ್ ಸಿಗುವ ಸಾಧ್ಯತೆ ಇದೆ ಇದು ಅವರ ಹಲವು ಕನಸುಗಳಿಗೆ ಮೆಟ್ಟಿಲು ಆಗಬಹುದು. ಕನ್ನಡದ ಉದಯೋನ್ಮುಖ ನಟಿ ಶ್ರೀಲೀಲಾ ಅವರು ಕಿಸ್ ಸಿನಿಮಾದ ಮೂಲಕ ಸಿನಿ ಆರಂಭಿಸಿದರು.

ನಂತರ ಭರಾಟೆ ಮೊದಲಾದ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಅವರಿಗೆ ದೊರೆಯಿತು. ಶ್ರೀಲೀಲಾ ಜನಿಸಿದ್ದು ಜುಲೈ 14 2001ರಲ್ಲಿ. ಅಮೆರಿಕಾದ ಮಿಚಿಗನ್ ರಾಜ್ಯದ ಡೆಟ್ರಾಯ್ಡ್ ನಲ್ಲಿ ಜನಿಸಿ ಇದೀಗ ದೇಶಕ್ಕೆ ಮರಳಿ ಇಲ್ಲಿಯೇ ತಮ್ಮ ವೃತ್ತಿಯನ್ನು ಆರಂಭಿಸಿದ್ದಾರೆ. ಶ್ರೀಲೀಲಾ ಅವರು ವೈದ್ಯ ವೃತ್ತಿಯಲ್ಲಿ ಮುಂದುವರಿಯಬೇಕೆನ್ನುವುದು ಅವರ ಮನೆಯವರ ಆಸೆಯಾಗಿತ್ತು. ಹಾಗಾಗಿ ನಟಬೆಗೆ ಶ್ರೀಲೀಲಾ ಅವರ ತಾಯಿಯೇ ವಿರೋಧ ವ್ಯಕ್ತಪಡಿಸಿದರು.

ನಿರ್ದೇಶಕ ಅಂಬಾರಿ ಅರ್ಜುನ್ ಕಿಸ್ ಸಿನಿಮಾಕ್ಕಾಗಿ ಶ್ರೀಲೀಲಾ ಅವರ ಕುಟುಂಬದವರನ್ನು ಒಪ್ಪಿಸುತ್ತಾರೆ. ಕಿಸ್ ಸಿನಿಮಾದಲ್ಲಿ ಸೂಪರ್ ಡೂಪರ್ ಹಿಟ್ ಆದ ನಟಿ ಶ್ರೀಲೀಲಾ ಅದಾದ ಬಳಿಕ ಸಿನಿಮಾದಲ್ಲಿ ಮುಂದುವರೆಯುತ್ತಾರೆ. ಶ್ರೀಲೀಲಾ ಅವರಿಗೆ ಯಶ್ ಮತ್ತು ರಾಧಿಕಾ ಪಂಡಿತ್ ಬಹಳ ಅಚ್ಚುಮೆಚ್ಚು ಹತ್ತಿರದ ಸಂಬಂಧ ಹೊಂದಿರುವ ಇವರಿಗೆ ಜೀಜು-ಅಕ್ಕ ಎಂದು ಶೀಲ ಕರೆಯುತ್ತಾರೆ. ನಟಿ ಶ್ರೀಲೀಲಾ ಅವರು ಇದೀಗ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಟ್ರೆಂಡಿಂಗ್ ನಟಿ.

ನಿರ್ದೇಶಕ ರಾಘವೇಂದ್ರ ರಾವ್ ಅವರು ಶ್ರೀಲಾ ಅವರನ್ನು ಲೈವ್ ಲೈಟ್ ಗೆ ತಂದಿದ್ದಾರೆ. ಅವರ ಮುಖಾಂತರವೇ ಶ್ರೀಲೀಲಾ ಅವರಿಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ರಾಘವೇಂದ್ರ ರಾವ್ ನಿರ್ದೇಶನದ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿರುವ ಶ್ರೀಲೀಲಾ ಅಲ್ಲಿಂದಲೇ ತೆಲುಗು ಸಿನಿಮಾ ಜರ್ನಿಯನ್ನು ಆರಂಭಿಸಿ ಇದೀಗ ತೆಲುಗು ಸ್ಟಾರ್ ನಟ ರವಿತೇಜ ಅವರ ಜೊತೆಗೆ ಧಮಾಕ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಅದರ ಜೊತೆಗೆ ಒಂದು ಬಂದಿದೆಯಂತೆ ಈ ಆಫರ್ ಏನಾದರೂ ನಿಜವಾಗಿದ್ದು ಶ್ರೀಲೀಲಾ ಅದರಲ್ಲಿ ಅಭಿನಯಿಸಿದರೆ ಅವರಿಗೆ ದೊಡ್ಡ ಬ್ರೇಕ್ ಸಿಗುತ್ತದೆ. ಹೌದು ನಟಿ ಶ್ರೀಲೀಲಾ, ಖ್ಯಾತ ನಟ ಜ್ಯೂ.ಎನ್ ಟಿ ಆರ್ ಅವರ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಜ್ಯೂ. ಎನ್ ಟಿ ಆರ್ ಅವರು ಆರ್ ಆರ್ ಆರ್ ಸಿನಿಮಾದ ಬಳಿಕ ಕೊರಟಾಲ ಶಿವ ನಿರ್ದೇಶನದ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.

ಈ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ. ನವೆಂಬರ್ ಹೊತ್ತಿಗೆ ಇದರ ಚಿತ್ರಿಕರಣ ಆರಂಭವಾಗಬಹುದು. ಇನ್ನು ಈ ಚಿತ್ರದಲ್ಲಿ ಪಾತ್ರವೊಂದನ್ನು ಮಾಡುವ ಅವಕಾಶ ಶ್ರೀಲೀಲಾ ಅವರಿಗೆ ಒಲಿದು ಬಂದಿದೆ ಎಂದು ಟಾಲಿವುಡ್ ಅಂಗಳದಿಂದ ವರದಿಯಾಗಿದೆ. ನಟಿ ಶ್ರೀಲೀಲಾ ಅವರ ಕೈಯಲ್ಲಿ ಈಗಾಗಲೇ ಏಳು ಚಿತ್ರಗಳಿವೆ. ರಾಘವೇಂದ್ರ ರಾವ್ ಅವರು ಶ್ರೀಲೀಲಾ ಅವರಿಗೆ ಇಷ್ಟೊಂದು ಅವಕಾಶಗಳು ಬರುವುದಕ್ಕೆ ಕಾರಣ ಎಂದು ಶ್ರೀಲೀಲಾ ಅವರೇ ಹೇಳಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ತನಗೆ ಇಷ್ಟೊಂದು ಅವಕಾಶ ಬರೋದಕ್ಕೆ ಕಾರಣರಾದ ನಿರ್ದೇಶಕ ರಾಘವೇಂದ್ರರಾವ್ ಅವರ ಋಣ ತೀರಿಸುವುದಕ್ಕೆ ಸಾಧ್ಯವಿಲ್ಲ ಅಂತ ಶ್ರೀಲೀಲಾ ಸಂದರ್ಶನ ಒಂದರಲ್ಲಿ ಹೇಳಿದ್ದರು. ಇದೀಗ ರವಿತೇಜ ಅವರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಶ್ರೀಲೀಲಾ ಬಾಲಯ್ಯ, ಮಹೇಶ್ ಬಾಬು, ಶರ್ವಾನಂದ, ನಿತಿನ್ ಮೊದಲಾದವರ ಜೊತೆಗೂ ಕೂಡ ತೆರೆ ಹಂಚಿಕೊಂಡಿದ್ದಾರೆ. ಇನ್ನು ಸುದ್ದಿ ಇರುವಂತೆ ಜ್ಯೂ. ಎನ್ ಟಿ ಆರ್ ಅವರ ಜೊತೆಗೆ ನಟಿಸುವುದಕ್ಕೆ ಅವಕಾಶ ಸಿಕ್ಕರೆಂದು ಶ್ರೀಲೀಲಾ ಅವರ ಕರಿಯರ್ ಇನ್ನಷ್ಟು ಬೆಳೆಯುತ್ತೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.