shreya-sharan-hot

ಈಕೆ ದೇವಲೋಕದ ಅಪ್ಸರೆಗಿಂತ ಒಂದು ಕೈ ಮೇಲೆ: ಈಗಲೂ ಹುಡುಗರ ತಲೆ ದಿಮ್ ಅನ್ನುವಂತೆ ಕಾಣಿಸಿಕೊಂಡದ್ದು ಹೇಗೆ ಗೊತ್ತೇ?

Entertainment/ಮನರಂಜನೆ

Kannada News: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಶ್ರೀಯಾ ಸರನ್ ಅವರು ಚಿತ್ರರಂಗಕ್ಕೆ ಬಂದು 20 ವರ್ಷಕ್ಕಿಂತ ಹೆಚ್ಚಿನ ಸಮಯ ಕಳೆದಿದೆ. ಇವರು ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಪ್ರಮುಖವಾಗಿ ನಟಿಸಿದ್ದಾರೆ. ಎಲ್ಲಾ ಭಾಷೆಯ ಸ್ಟಾರ್ ಹೀರೋಗಳ ಜೊತೆಗೂ ತೆರೆ ಹಂಚಿಕೊಂಡ ಶ್ರೀಯಾ ಅವರು ಬಹಳ ಬೇಗ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಸ್ಟಾರ್ ನಟಿಯ ಪಟ್ಟವನ್ನು ಬಹಳ ಬೇಗ ಪಡೆದುಕೊಂಡರು. ಇವರು ಅಭಿನಯಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಹಿಟ್ ಆಗುತ್ತಿದ್ದವು.

ದೊಡ್ಡ ದೊಡ್ಡ ಸ್ಟಾರ್ ಹೀರೋಗಳು, ಸ್ಟಾರ್ ನಿರ್ದೇಶಕರ ಸಿನಿಮಾಗಳಿಗೆ ನಾಯಕಿಯಾಗಿ ಶ್ರೀಯಾ ಅವರನ್ನೇ ಹಾಕಿಕೊಳ್ಳುವಷ್ಟು ಫೇಮಸ್ ಆಗಿದ್ದರು. ಕಳೆದ ವರ್ಷ ತೆರೆಕಂಡು ವಿಶ್ವಮಟ್ಟದಲ್ಲಿ ದಾಖಲೆ ಮಾಡಿದ ಆರ್.ಆರ್.ಆರ್ ಸಿನಿಮಾದಲ್ಲಿ ಶ್ರೀಯಾ ನಟಿಸಿದ್ದರು. ಈ ವರ್ಷ ಇವರು ಅಭಿನಯಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ, ಸ್ಯಾಂಡಲ್ ವುಡ್ ನ ಈ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು, ಕಿಚ್ಚ ಸುದೀಪ್ ಅವರು ಮತ್ತು ಕರುನಾಡ ಚಕ್ರವರ್ತಿ ಶಿವ ರಾಜ್ ಕುಮಾರ್ ಅವರು ನಟಿಸಿದ್ದಾರೆ. ಈ ಸಿನಿಮಾಗೆ ಹೀರೋಯಿನ್ ಶ್ರೀಯಾ ಅವರು.
ಮೊನ್ನೆಯಷ್ಟೇ ತೆರೆಕಂಡ ಕಬ್ಜ ಸಿನಿಮಾ ದಾಖಲೆಯ ಹಣಗಳಿಕೆ ಮಾಡಿದೆ. ಇನ್ನು ಈ ಸಿನಿಮಾದ ಪ್ರೊಮೋಷನ್ ನಲ್ಲಿ ಶ್ರೀಯಾ ಅವರು ಪಾಲ್ಗೊಂಡಾಗ, ಬಿಳಿ ಬಣ್ಣದ ಸೀರೆ ಧರಿಸಿ ಕಾಣಿಸಿಕೊಂಡಿದ್ದು, ಇದೀಗ ಶ್ರೀಯಾ ಅವರ ಫೋಟೋಗಳು ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಡೀಪ್ ನೆಕ್ ಬ್ಲೌಸ್ ಇರುವ ಸೀರೆ ಧರಿಸಿರುವ ಶ್ರೀಯಾ ಸರನ್ ಅವರ, ಆ ಭಾಗದ ಅಂದವನ್ನು ನೋಡಿ ಹುಡುಗರು ಕಳೆದು ಹೋಗಿದ್ದು, ಕಮೆಂಟ್ಸ್ ಗಳಲ್ಲಿ ಅದೇ ಮಾತನ್ನೇ ಹೇಳುತ್ತಿದ್ದಾರೆ. ಶ್ರೀಯಾ ಅವರ ಈ ವಿಡಿಯೋವನ್ನು ನೀವು ಕೂಡ ಒಮ್ಮೆ ನೋಡಿ..
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...