ಕ್ಯಾಮರಾ ಮುಂದೆ ಬೇಕೆಂದೇ ಡ್ರೆಸ್ ಕೆಳಗೆ ಜಾರಿಸಿದ ನಟಿ ಶ್ರೇಯಾ ಸರನ್! ವಿಡಿಯೋ ನೋಡಿ ಇದೆಲ್ಲ ಬೇಕಿತ್ತಾ ಎಂದ ನೆಟ್ಟಿಗರು!! ವಿಡಿಯೋ

CINEMA/ಸಿನಿಮಾ Entertainment/ಮನರಂಜನೆ

ಬಾಲಿವುಡ್ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲುತ್ತಿರುವ ಹಿನ್ನೆಲೆಯಲ್ಲಿ ನಟಿ ಶ್ರೀ ಆ ಶರಣ್ ಹಾಗೂ ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಅಭಿನಯದ ಸಿನಿಮಾದ ಸಕ್ಸಸ್, ಬೂಸ್ಟರ್ ನೀಡಿದಂತೆ ಆಗಿದೆ. 2015ರಲ್ಲಿ ಪ್ರಶಂ ಚಿತ್ರ ತೆರೆಕಂಡಿತ್ತು. ಅದರಲ್ಲಿ ಅಜಯ್ ದೇವಗನ್ ಹಾಗೂ ಉಳಿದ ಕಲಾವಿದರ ಮನೋವಿಜ್ಞಾನ ಅಭಿನಯಕ್ಕೆ ಬಾಲಿವುಡ್ ಮಾತ್ರ ಅಲ್ಲದೆ ಇತರ ಭಾಷಿಕರು ಕೂಡ ಶಹಬ್ಭಾಷ್ ಹೇಳಿದ್ರು. ಇದೀಗ ದೃಶ್ಯಂ 2 ಚಿತ್ರ ಕಳೆದ ನವೆಂಬರ್ 18 ನೇ ತಾರೀಖಿನಂದು ರಿಲೀಸ್ ಆಗಿದೆ ಯಶಸ್ವಿಯಾಗಿದೆ.

ಹೌದು ಬಾಲಿವುಡ್ ನಲ್ಲಿ ಅಜಯ್ ದೇವಗನ್ ಅಭಿನಯದ ಸಿನಿಮಾ ಅತ್ಯುತ್ತಮ ಪ್ರದರ್ಶನ ಕಂಡಿದೆ ಮೋಹನ್ ಲಾಲ್ ಅಭಿನಯದ ಮಲಯಾಳಂ ದರ್ಶನ್ ಚಿತ್ರದ ರಿಮೇಕ್ ಇದು. ದೃಶ್ಯಂ ಟು ಸಿನಿಮಾ ಹಿಂದಿಯಲ್ಲಿ ಸುಮಾರು 50 ಕೋಟಿ ರೂಪಾಯಿ ಬಡ್ಜೆಟ್ ನಲ್ಲಿ ನಿರ್ಮಾಣವಾಗಿದೆ. ಸುಮಾರು 9 ದಿನಗಳಲ್ಲಿ 126 ಕೋಟಿಗೂ ಅಧಿಕ ಗಳಿಕೆ ಮಾಡಿ ದಾಖಲೆ ನಿರ್ಮಿಸಿದೆ.

ದೃಶ್ಯ ಸಿನಿಮಾ ಸರಣಿ ಕೊ-ಲೆಗಳ ರಹಸ್ಯವನ್ನು ಭೇದಿಸುವ ಚಿತ್ರವಾಗಿದ್ದು ಚಿತ್ರದಲ್ಲಿರುವ ಸಸ್ಪೆನ್ಸ್ ಥ್ರಿಲ್ಲಿಂಗ್ ಜನರಲ್ಲಿ ಕುತೂಹಲವನ್ನು ಹೆಚ್ಚಿಸುತ್ತದೆ. ಎರಡು ಹೆಣ್ಣು ಮಕ್ಕಳ ತಂದೆಯಾಗಿರುವ ವಿಜಯ್ ಸಲಗ ಪಾತ್ರದಲ್ಲಿ ಅಜಯ್ ದೇವಗನ್ ಅದ್ಬುತವಾಗಿ ನಟಿಸಿದ್ದಾರೆ ಅವರ ಜೊತೆಗೆ ದಕ್ಷಿಣದ ಸುಂದರಿ ಶ್ರೀಯಾ ಶರಣ್ ಸಾತ್ ನೀಡಿದ್ದಾರೆ. ಇಂಡಿಯಾ ದರ್ಶನ್ ಟು ಚಿತ್ರಮಣಾ ಭೂಷಣ್ ಕುಮಾರ್, ಕೃಷನ್ ಕುಮಾರ್ ಸೇರಿ ನಿರ್ಮಾಣ ಮಾಡಿದ್ದಾರೆ ಇದರ ಜೊತೆಗೆ ಸಂಜಯ ಜೋಶಿ, ಆದಿತ್ಯ ಮತ್ತು ಶಿವಾ ಚಹಾನ್ ಅವರು ಕೂಡ ಕೈಜೋಡಿಸಿದ್ದಾರೆ.

Telugu Hot Actress Shriya Saran Deep Cleavage Show | Hot Shriya Saran Boob  Show - YouTube

ಇನ್ನು ದೃಶ್ಯಂ ನಾಯಕಿ ನಟಿ ಶ್ರೀಯಾ ಶರಣ್ ಅವರ ಬಗ್ಗೆ ಹೇಳುವುದಾದರೆ ಶ್ರೀಯಾ ಶರಣ್ ಬಹುಭಾಷಾ ನಟಿ. ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸಿಕೊಂಡಿದ್ದಾರೆ. ಪತಿ ಆಂಡ್ರಿ ಕೊಸ್ಚೆವ್ ಜೊತೆ ಆಗಾಗ ಲಿಫ್ಟ್ ಲಾಕಿಂಗ್ ಮಾಡುವ ಮೂಲಕ ಚರ್ಚೆಯಲ್ಲಿ ಇರುತ್ತಾರೆ. ಶ್ರೀಯಾ ಶರಣ.

ಶ್ರೀಯಾ ಶರಣ್ ಅವರ ಫೋಟೋಗಳು ಸಾಕಷ್ಟು ಗ್ಲಾಮರಸ್ ಆಗಿರುತ್ತವೆ. ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಆಕ್ಟಿವ್ ಇರುವ ನಟಿ ಶ್ರೀಯ 3.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಾಟ್ ಫೋಟೋಗಳನ್ನ ಹರಿಬಿಡುತ್ತಾರೆ. ಶ್ರೀಯ ಹೊಸ ವರ್ಷದಲ್ಲಿ ತೆರೆ ಕಾಣಲಿರುವ ಕಬ್ಜಾ ಸಿನಿಮಾದಲ್ಲಿ ಉಪೇಂದ್ರ ಅವರಿಗೆ ನಾಯಕ ನಟಿಯಾಗಿಯೂ ಕೂಡ ಶ್ರೀಯಾ ಅಭಿನಯಿಸಿದ್ದಾರೆ

Shriya Saran : r/BeautifulIndianWomen

ಇತ್ತೀಚಿಗೆ ಶ್ರೀಯ ಶರಣ ಅವರು ದೃಶ್ಯಂ 2 ಸಿನಿಮಾದ ಡಬ್ಬಿಂಗ್ ಸಮಯದಲ್ಲಿ ಬಿಹೈಂಡ್ ದ ಸೀನ್ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ಸಮಯದಲ್ಲಿ ರ್ಯಾಪ್ ಹಾಡನ್ನು ಹೇಳಲು ಪ್ರಯತ್ನಪಟ್ಟಿರುವ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀವು ಕೂಡ ಈ ಕ್ಯೂಟ್ ವಿಡಿಯೋವನ್ನು ಶ್ರೀಯಾ ಶರಣ್ ಅವರ ಅಫೀಸಿಯಲ್ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ನೋಡಬಹುದು.







 

View this post on Instagram

 

A post shared by Shriya Saran (@shriya_saran1109)

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...