ಎಲ್ಲರಿಗೂ ನಮಸ್ಕಾರ , ಭಾರತವು ದೊಡ್ಡ ಜನಸಂಖ್ಯೆ ಹೊಂದಿದ್ದು ಅನೇಕ ಜನ ಕೂಲಿ ಕೆಲಸ ಮಾಡುವ ಮೂಲಕ ತಮ್ಮ ಜೀವನ ನಡೆಸುತ್ತಿದ್ದಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕಾರ್ಮಿಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ಗೊಳಿಸುತ್ತಿದೆ ಆರ್ಥಿಕವಾಗಿ ಹಿಂದುಳಿದ ವರ್ಗಗಳು ಯಾವುದೇ ತೊಂದರೆಗಳನ್ನು ಎದುರಿಸಬೇಕಾಗಿಲ್ಲ
ಅನ್ನುವುದು ಈ ಯೋಜನೆಗಳ ಉದ್ದೇಶವಾಗಿದೆ. ಅದರಂತೆ ಅರವತ್ತು ವರ್ಷದವರೆಗೆ ಕಾರ್ಮಿಕರು ದಿನ ಕೂಲಿಯೊಂದಿಗೆ ವೆಚ್ಚವನ್ನು ಧರಿಸಿರುತ್ತಾರೆ ಆದರೆ 60 ವರ್ಷ ವಯಸ್ಸಿನ ನಂತರ ಸಮರುದ್ಧಾಪ್ಯದಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಸಾಮಾಜಿಕ ಬ್ರಾತೃತ್ವ ಒದಗಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆ ಜಾರಿಗೆ ತಂದಿದೆ.
ಈ ಯೋಜನೆ ಅಡಿ ಸರ್ಕಾರವು 60 ವರ್ಷದ ಕಾರ್ಮಿಕರಿಗೆ ವಾರ್ಷಿಕ ಪಿಂಚಣಿ ನೀಡುತ್ತದೆ ಶ್ರಮ ಯೋಗಿ ಮಂದನ್ ಯೋಜನೆ ಎಂದರೇನು ಕೇಂದ್ರದ ಸರ್ಕಾರವು ವಯೋ ವಿರುದ್ಧ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯಗಳನ್ನು ಒದಗಿಸಲು ಪ್ರಧಾನ ಮಂತ್ರಿ ಮಂಡನ್ ಯೋಜನೆಯನ್ನು ಜಾರಿಗೆ ತರುತ್ತಿದೆ.
ಈ ಯೋಜನೆಯಡಿ ಹೂಡಿಕೆ ಮಾಡುವ ಮೂಲಕ ಪ್ರತಿ ಕಾರ್ಮಿಕರು 60 ವರ್ಷಗಳನ್ನು ಪೂರೈಸಿದ ನಂತರ ಪ್ರತಿ ತಿಂಗಳು 3000 ಪಿಂಚಣಿ ಪಡೆಯಬಹುದು. ಅದರಂತೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು ಅವರ ಮಾಸ್ತಿಕ ಆದಾಯ 18000 ಗಿಂತ ಕಡಿಮೆ ಇರುವವರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
ರಿಕ್ಷಾ ಚಾಲಕರು ಮನೆಯ ಕೆಲಸದವರು ಮುಂತಾದ ಸಂಗತಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಈ ಯೋಜನೆಯ ಲಾಭ ಪಡೆಯಬಹುದು ಈ ಯೋಜನೆಗೆ ಸೇರಲು ನೀವು 18 ರಿಂದ 60 ವರ್ಷದ ವಯಸ್ಸಿನವರು ಆಗಿರಬೇಕು ಆದಾಯ ತೆರಿಗೆ ಪಾವತಿಸುವ ವ್ಯಕ್ತಿಗಳು ಯೋಜನೆಯನ್ನು ಪಡೆಯಲು ಸಾಧ್ಯವಿಲ್ಲ.
ಏನ್ ಐ ಸಿ ಚಂದದಾರರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ ಈ ಯೋಜನೆಯನ್ನು ಅನ್ವಯಿಸಲು ನೀವು ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ನೀವು ಎಷ್ಟು ಪಿಂಚಣಿಯನ್ನು ಪಡೆಯುತ್ತೀರಿ ಪ್ರಧಾನ ಮಂತ್ರಿ ಮಂಡನ್ ಯೋಜನೆಯ ಅಡಿಯಲ್ಲಿ ಪ್ರತಿ ಕಾರ್ಮಿಕರು 3000 ಗಳಿಗೆ ಪಿಂಚಣಿ ಪಡೆಯಬಹುದು. ಕಾರ್ಮಿಕರ ಕೊಡುಗೆ ಆದಾಯದ ಮೇಲೆ ಪಿಂಚಣಿ ಲಭ್ಯವಿದೆ .
ಈ ಯೋಜನೆಯನ್ನು ಪಡೆಯಲು ನೀವು 55 ರೂಪಾಯಿನಿಂದ 200 ರೂಪಾಯಿವರೆಗೆ ಠೇವಣಿ ಇಡಬೇಕು, ಇದರಲ್ಲಿ ಶೇಕಡ 50ರಷ್ಟು ಫಲಾನುಭವಿಗಳು ಇವತ್ತು ಸರ್ಕಾರದಿಂದ ವಂತಿಕೆ ಪಡೆಯಲಾಗುತ್ತದೆ. ಪಿಂಚಣಿದಾರರು ಮುರ್ತಾ ಪಟ್ಟರೆ ಅವರ ಪತ್ನಿ ಅಥವಾ ಪತಿ ಪಿಂಚಣಿ ಮೊತ್ತವನ್ನು ಪಡೆಯುತ್ತಾರೆ. ಈ ಸಂದರ್ಭದಲ್ಲಿ ಪ್ರತಿ ಪಿಂಚಣಿದಾರರು ವರ್ಷಕ್ಕೆ 36,000 ಪಿಂಚಣಿ ಪಡೆಯಬಹುದು. ಸಂಪೂರ್ಣ ಮಾಹಿತಿಗೆ ಕೇಳಿಗಿರೂ ವಿಡಿಯೋ ವೀಕ್ಷಿಸಿ.