ಬ್ರಾ ಹಾಕಿದ್ದೀಯಾ ಅಂತಾ ಯುವಕ ಕೇಳಿದ ಪ್ರಶ್ನೆಗೆ,ವಿಡಿಯೋ ಲೈವ್ ನಲ್ಲೇ ತೆಗೆದು ತೋರಿಸಿ ಯುವಕನ ಬಾಯಿ ಮುಚ್ಚಿಸಿದ ಯುವತಿ!

Entertainment/ಮನರಂಜನೆ

ಸಾಮಾಜಿಕ ಜಾಲತಾಣ (social media) ಗಳು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿದ್ದ ಹಾಗೆ ಅದರ ಬಳಕೆದಾರರು ಕೂಡ ದಿನೇ ದಿನೇ ಹೆಚ್ಚಾಗುತ್ತಲೇ ಇರುತ್ತಾರೆ‌. ತಮ್ಮ ಭಿನ್ನವಾದ ವಿಡಿಯೋಗಳ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುವ ಉದ್ದೇಶದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಿಡಿಯೋಗಳಿಂದ ವೈರಲಾಗುತ್ತಲೇ ಇರುತ್ತಾರೆ. ಇನ್ನು ಕೆಲವರಂತೂ ತಮ್ಮ ನೇರ ನುಡಿ ಹಾಗೂ ನಡವಳಿಕೆಗಳಿಂದ ಆಗಾಗ ಟ್ರೊಲ್ಗೆ ಒಳಗಾದಂತಹ ಉದಾಹರಣೆಗಳು ಸಾಕಷ್ಟಿವೆ.

ಹೀಗಿರುವಾಗ ಮಹಿಳೆಯೊಬ್ಬಳು ಲೈವ್ಗೆ ಬಂದು ಮಾತನಾಡುತ್ತಿರುವಾಗ ಓರ್ವ ವ್ಯಕ್ತಿ ಆಕೆಯ ಬ್ರಾ ಕುರಿತು ಕಾಮೆಂಟ್ (comment) ಮಾಡಿದ್ದಕ್ಕೆ ಸರಿಯಾದ ಕ್ಲಾಸ್ ತೆಗೆದುಕೊಂಡಿದ್ದಾಳೆ. ಬಾರಿ ಜನಪ್ರಿಯತೆ ಪಡೆದುಕೊಂಡಿರುವಂತಹ ಯುವತಿ ಒಬ್ಬಳು ಸಾಮಾಜಿಕ ಜಾಲತಾಣ (social media) ದ ಲೈವ್(live)ಗೆ ಬಂದು ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದಂತಹ ಸಂದರ್ಭದಲ್ಲಿ ಆಕೆ ಟಿ-ಶರ್ಟ್ (t-shirt) ಒಳಗೆ ಧರಿಸಿದಂತಹ ಬ್ರಾ ಸ್ಟಾಪ್ ಕಾಣಿಸುತ್ತಿರುತ್ತದೆ.

ಅದನ್ನು ಕಂಡಂತಹ ವ್ಯಕ್ತಿ ಒಬ್ಬ ಕಾಮೆಂಟ್ ಬಾಕ್ಸ್ ಮೂಲಕ ಅದರ ಕುರಿತು ನಮೂದಿಸಿ ಮಾತನಾಡಿದ್ದಾನೆ. ಇದನ್ನು ಕಂಡು ಕೋಪಗೊಂಡಂತಹ ಯುವತಿ ಹೌದು “ನಾನು ಬ್ರಾ ಹಾಕಿಕೊಂಡಿದ್ದೇನೆ, ಅದಕ್ಕೆನೀಗ? ಎಲ್ಲರೂ ಬ್ರಾ ಹಾಕಿಕೊಳ್ಳುತ್ತಾರೆ. ಪ್ರತಿ ಲೇಡೀಸ್ (ladies) ಕೂಡ ಬ್ರಾ ದರಿಸುತ್ತಾರೆ ನಿನಗೆ ಅದು ಗೊತ್ತಿಲ್ವಾ? ಎಲ್ಲರನ್ನೂ ಎಲ್ಲ ವಿಷಯಗಳಲ್ಲೂ ಜಡ್ಜ್ ಮಾಡುವುದನ್ನು ಮೊದಲು ನಿಲ್ಲಿಸಿ.

ನಾನು ಇಲ್ಲಿ ಯಾವುದರ ಬಗ್ಗೆ ಮಾತನಾಡುತ್ತಿದ್ದೇನೆ ನಿನ್ನ ಗಮನ ಹಾಗೂ ನಿನ್ನ ಬುದ್ಧಿ ಯಾವ ಕಡೆ ಇದೆ? ಹೋಗಿ ನಿನ್ನ ಅಕ್ಕ ತಂಗಿಯರ ಬಳಿಯೂ ಈ ರೀತಿ ಕೇಳು ಅವರು ಯಾವ ಉತ್ತರ ಕೊಡುತ್ತಾರೆ ಎಂದು ತಿಳಿದುಕೋ ಎಂದು ಲೈವ್ನಲ್ಲಿ ಸರಿಯಾದ ಕ್ಲಾಸ್ ತೆಗೆದುಕೊಳ್ಳುವ ಮೂಲಕ ಹೆಣ್ಣು ಮಕ್ಕಳ ಕುರಿತು ಸಾಮಾಜಿಕ ಜಾಲತಾಣ (social media) ಗಳಲ್ಲಿ ಅಸಡ್ಡೆಯಾಗಿ ಮಾತನಾಡುವವರ ಕುರಿತು ಈ ಯುವತಿ ಸರಿಯಾದ ತೆಗೆದುಕೊಂಡಿದ್ದಾಳೆ.

ಈ ಒಂದು ವಿಡಿಯೋವನ್ನು ಸಾಕಷ್ಟು ಪೇಜ್ ಗಳು ರಿಪೋಸ್ಟ್ repost ಮಾಡುವ ಮುಖಾಂತರ ಅರಿವು ಮೂಡಿಸಿದ್ದಾರೆ. ಅದರಂತೆ ಮಿನಿಂನ್ ಇನ್ಸ್ಟಾಗ್ರಾಮ್(minion Instagram) ಪೇಜ್ನಲ್ಲಿ ಈ ಒಂದು ವಿಡಿಯೋ ಹಂಚಿಕೊಂಡು, ಈ ಒಂದು ವಿಡಿಯೋ ಸಂಪೂರ್ಣವಾಗಿ ಜಾಗೃತಿ ಉದ್ದೇಶದಿಂದಾಗಿ ಹಂಚಿಕೊಳ್ಳಲಾಗಿದೆ, ಯಾರನ್ನು ನೋಯಿಸಬೇಡಿ ಪ್ರತಿಯೊಬ್ಬರನ್ನು ಗೌರವಿಸಿ ಎಂದು ಕ್ಯಾಪ್ಶನ್ (caption) ಮೂಲಕ ಹೇಳಲಾಗಿದೆ.

 

View this post on Instagram

 

A post shared by 𝙍𝙖𝙨𝙝𝙞💙 (@minion_editz_06)

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.