ಕಾ-ಮುಕನ ಹೆಂಡತಿ ಮಾತು ಕೇಳಿ ಶಾಕ್.!! ಕಾ-ಮುಕ ಗಂಡನ ಬಗ್ಗೆ ರಹಸ್ಯ ಬಿಚ್ಚಿಟ್ಟ ಹೆಂಡತಿ..!!

CINEMA/ಸಿನಿಮಾ

ನಮಸ್ಕಾರ ಸ್ನೇಹಿತರೇ, ಸೆಪ್ಟೆಮ್ 9ರಂದು ಹೈದರಾಬಾದ್ನ ಅಮಿದಾಬಾದ್ ನಲ್ಲಿರುವ 6 ವರ್ಷದ ಬಾಲಕಿಯ ಮೇಲೆ ಅ-ತ್ಯಾಚಾರ ಮಾಡಿ ಆಕೆಯನ್ನು ಭೀಕರವಾಗಿ ಅತ್ಯಾ-ಚಾರ ಮಾಡಲಾಗಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತೆಲಂಗಾಣದಲ್ಲಿ ಸಾಕಷ್ಟು ಚರ್ಚೆಗಳು ಪ್ರಾರಂಭವಾದವು.ಪೊಲೀಸರು ಎಲ್ಲಾ ಕಡೆಯೂ ಹುಡುಕಿದರು, ಆರೋಪಿ ಎಲ್ಲಿ ಕೂಡ ಪತ್ತೆಯಾಗಲಿಲ್ಲ.

ಹೀಗಾಗಿ ಆರೋಪಿ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ನೀಡುವುದಾಗಿ ಅಲ್ಲಿನ ಪೊಲೀಸರು ಬಹುಮಾನ ಘೋಷಿಸಿದರು. ಇದೀಗ ಆರೋಪಿ ಅಮೃತ ದೇಹ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ತೆಲಂಗಾಣದ ಕಾನೂನು-ಸುವ್ಯವಸ್ಥೆ ಇದ್ದಾಗ ಮಾತನಾಡಿದ ಕಾರ್ಮಿಕ ಸಚಿವ ಮಲ್ಲಾರೆಡ್ಡಿ ಅ-ತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯನ್ನು ಎನ್ಕೌಂಟರ್ ಮಾಡಬಹುದು ಅಂತ ಹೇಳಿಕೆ ನೀಡಿದ್ದರು.ಅವರು ಹೇಳಿಕೆ ಕೊಟ್ಟ ಹಿನ್ನೆಲೆ ಆರೋಪಿಯ ಮೃ-ತದೇಹ ಪತ್ತೆಯಾಗಿದೆ. ಆ ದೇಹವನ್ನು ಕುಟುಂಬಕ್ಕೆ ನೀಡಿದ್ದು ಬಾಲಕಿಯನ್ನು ಅ-ತ್ಯಾಚಾರ ಮಾಡಿ ಸಾಯಿಸಿದ ಪಲ್ಲ ಕೊಂಡ ರಾಜು ಬಗ್ಗೆ ಆತನ ಹೆಂ-ಡತಿ ಮೊದಲ ಬಾರಿ ಮಾತನಾಡಿದ್ದಾರೆ.

ಹೌದು ನನ್ನ ಗಂ-ಡ ಹೆಂಡತಿ ಎನಿಸಿಕೊಂಡವನು ಮಗಳ ಸಮನಾದ ಪುಟ್ಟ ಹು-ಡುಗಿಯನ್ನು ಹಾ-ಳು ಮಾಡಿ ಕೊಲೆ ಮಾಡಿರುವುದು ನಿಜಕ್ಕೂ ನೋವಿನ ಸಂಗತಿ. ನನಗೂ ಕೂಡ ಈಗ ಒಂಬತ್ತು ತಿಂಗಳ ಮಗು ಇದೆ.ಸರ್ಕಾರವೇ ಅವನನ್ನು ಶೂಟ್ ಮಾಡಿ ಸಾಯಿಸಿ ಎಂದು ಹೇಳಿದ್ದು ಸರಿಯಾಗಿತ್ತು. ನಾನು ಅವನ ಹೆಂ-ಡತಿ ಅನ್ನುವುದಕ್ಕಿಂತ ಮುಂಚೆ ನಾನು ಒಬ್ಬಳು ತಾಯಿ. ನನಗೂ ಕೂಡ ತುಂಬಾ ನೋವಿದೆ,

ಆರೋಪಿ ಈಗ ಸತ್ತಿದ್ದಾನೆ ಎಂದು ಒಂದು ಕಡೆ ಖುಷಿ ಇದ್ದರೆ
ಈತನೇ ನನ್ನ ಗಂಡ ಆತ ಇನ್ನು ಮುಂದೆ ಜೊತೆಗ್ ಇರಲ್ಲ ಎಂಬುದು ಹೋಹಿಸಿ ಕೊಳ್ಳಲು ಆಗುವುದಿಲ್ಲ.ಇನ್ಮುಂದೆ ನನಗೆ ಯಾರು ದಿಕ್ಕು, ನನ್ನ ಮಗು ತಂದೆ ಇಲ್ಲದ ಇದೀಗ ಮೋನಿಕಾ ಕಣ್ಣೀರು ಹಾಕಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಒಟ್ನಲ್ಲಿ ಈ ನೀಚ ಮಾಡಿದ ಕೆಲಸಕ್ಕೆ ಒಂದು ಕಡೆ 9 ತಿಂಗಳ ಮಗು ಅನಾಥವಾಗಿದೆ.ಇನ್ನೊಂದು ಕಡೆ 9 ವರ್ಷದ ಬಾ-ಲಕಿಯ ಜೀವ ಹೋಗಿದೆ….

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಆದರ್ಶ ಮಹಿಳೆಯಲ್ಲಿ ಯಾವ ಗುಣಗಳಿರಬೇಕು,ಗೊತ್ತಾ! ತಪ್ಪದೇ ಓದಿ...