ಶಿವರಾಜ್ ಕುಮಾರ್ ಅವರ ಬಾಲ್ಯ ಮತ್ತು ಮದುವೆಯ ಅಪರೂಪದ ಕ್ಷಣಗಳು..!!

CINEMA/ಸಿನಿಮಾ

ನಮಸ್ಕಾರ ಸ್ನೇಹಿತರೇ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜುಲೈ 12 1962 ರಲ್ಲಿ ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ದಂಪತಿಯ ಮೊದಲ ಪುತ್ರನಾಗಿ ಅಂದಿನ ಮದ್ರಾಸಿನಲ್ಲಿ ಜನಿಸಿದರು. ಡಾಕ್ಟರ್ ರಾಜ್ ಕುಮಾರ್ ಅವರು ತಮ್ಮ ತಂದೆ ಪುಟ್ಟಸ್ವಾಮಯ್ಯ ಅವರ ನೆನಪಿಗಾಗಿ ಶಿವರಾಜ್ ಕುಮಾರ್ ಅವರಿಗೆ ನಾಗರಾಜು ಪುಟ್ಟಸ್ವಾಮಿ ಎಂದು ಹೆಸರಿಟ್ಟಿದ್ದರು.ಶಿವರಾಜ್ ಕುಮಾರ್ ಅವರು ತಮ್ಮ ಬಾಲ್ಯವನ್ನು ಚೆನ್ನೈನಲ್ಲಿ ಕಳೆದರು. ಅಲ್ಲಿನ new ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿದರು. ತಮ್ಮ ಪದವಿಯನಂತರ ಶಿವಣ್ಣ ಅವರು ಅಭಿನಯದ ತರಗತಿಗೆ ಸೇರಿಕೊಂಡರು.ನಂತರ ತಮ್ಮ ಮೊದಲ ಸಿನಿಮಾ ಆನಂದ್ ಚಿತ್ರದ ಮೂಲಕ 1986 ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಮನಮೆಚ್ಚಿದ ಹುಡುಗಿ, ರಥಸಪ್ತಮಿ,ಚಿತ್ರಗಳಲ್ಲಿ ಅಭಿನಯಿಸಿದರು.

ಈ ಮೂರು ಚಿತ್ರಗಳು ಶತದಿನೋತ್ಸವ ಹಾರೈಸಿದ ಕಾರಣ ಹ್ಯಾಟ್ರಿಕ್ ಹೀರೋ ಎಂಬ ಬಿರುದನ್ನ ಪಡೆದರು. ನಂತರ ಶಿವಣ್ಣ ಅವರು ಹಿಟ್ ಸಿನಿಮಾಗಳನ್ನು ಮಾಡುವ ಮೂಲಕ ಇಲ್ಲಿಯತನಕ ಶಿವಣ್ಣ ಅವರು ಸುಮಾರು 120ಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು 1976 ರಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರ ಪುತ್ರಿ ಗೀತ ಎಂಬುವವರನ್ನು ಮದುವೆಯಾದರು.ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಸಹ ಇದ್ದಾರೆ. ನಿರೂಪಮ ಹಾಗೂ ನಿವೇದಿತಾ.ತಮ್ಮ ಮೊದಲ ಮಗಳಿಗೆ ಶಿವಣ್ಣ ಈಗಾಗಲೇ ಮದುವೆ ಮಾಡಿದ್ದಾರೆ. ಇನ್ನು ಶಿವರಾಜ್ ಕುಮಾರ್ ಅವರು ಈ ಕಡೆ ಸಾಲುಸಾಲು ಸಿನಿಮಾಗಳನ್ನು ಮಾಡುವ ಮೂಲಕ ಬಹಳ ಬಿಜಿಯಾಗಿದ್ದಾರೆ….

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.