shilpa-shetty-news

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವಾಂತರ,ಡ್ಯಾನ್ಸ್ ಮಾಡುವಾಗ ಎಲ್ಲಾ ಓಪನ್ ಓಪನ್

CINEMA/ಸಿನಿಮಾ Entertainment/ಮನರಂಜನೆ

ತನ್ನ ದೇಹದ ಫಿಟ್ ನೆಸ್ ಕಡೆಗೆ ಹೆಚ್ಚಿನ ಮಹತ್ವ ನೀಡುವ ಶಿಲ್ಪಾ ಶೆಟ್ಟಿ ಹಲವು ವಿಡಿಯೋಗಳನ್ನು ಯೂಟ್ಯೂಬ್ನಲ್ಲಿ ಹರಿಯಬಿಟ್ಟು ಇಂದಿಗೂ ಹಲವು ಅಭಿಮಾನಿಗಳನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಿದ್ದಾರೆ.

ಕರಾವಳಿಯ ಹುಡುಗಿ ಶಿಲ್ಪಾ ಶೆಟ್ಟಿ ಫಿಟ್ನೆಸ್ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಶಿಲ್ಪಾ ಶೆಟ್ಟಿಯ ಫಿಟ್ ನೆಸ್ ಸಿಕ್ರೆಟ್ ಇಲ್ಲಿದೆ ನೋಡಿ.

ನಿತ್ಯ ಲಘು ವ್ಯಾಯಾಮದೊಂದಿಗೆ ಸೈಕ್ಲಿಂಗ್ ಮಾಡುವುದು ಇವರ ಸೌಂದರ್ಯ ರಹಸ್ಯಗಳಲ್ಲೊಂದು. ನಿತ್ಯ ವರ್ಕೌಟ್ ಮಾಡುವುದನ್ನು ಇವರು ತಪ್ಪಿಸಲ್ಲ.

wallpaper collection models: Shilpa Shetty

ಕಾರ್ಬೋಹೈಡ್ರೇಟ್ಸ್ ಕಡಿಮೆ ಹೊಂದಿರುವ ಆಹಾರಗಳೊಂದಿಗೆ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವುದು ಶಿಲ್ಪಾ ವೈಶಿಷ್ಟ್ಯ. ಸೋಮವಾರ ಮತ್ತು ಮಂಗಳವಾರ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಮಾಡಿದರೆ ಬುಧವಾರ ಮತ್ತು ಗುರುವಾರ ಶಕ್ತಿ ವ್ಯಯಿಸುವ ವ್ಯಾಯಾಮಕ್ಕೆ ಮೀಸಲು.

ಬೆಳಗಿನ ಆಹಾರವಾಗಿ ನಾರಿನಂಶ ಹೊಂದಿರುವ ಹಣ್ಣುಗಳು ಜೊತೆಗೆ ಒಂದು ಲೋಟ ಬಾದಾಮಿ ಹಾಲು ಸೇವಿಸಿದರೆ ಮಧ್ಯಾಹ್ನ ಊಟದೊಂದಿಗೆ ತರಕಾರಿ ಅಥವಾ ಕೋಳಿ/ಮೀನು ಸಾರು ತಿನ್ನುತ್ತಾರೆ. ಯಾವುದೇ ಕಾರಣಕ್ಕೂ ಊಟ – ಉಪಹಾರ ಮಿಸ್ ಮಾಡುವುದಿಲ್ಲ.

ರಾತ್ರಿಯ ಊಟದೊಂದಿಗೆ ಕಡ್ಡಾಯವಾಗಿ ಸೂಪ್ ಕುಡಿಯುವ ಶಿಲ್ಪಾ, ಕೃತಕ ಮೇಕಪ್ ನಿಂದ ತ್ವಚೆಯನ್ನು ಹಾಳುಗೆಡವಲು ಬಿಡುವುದಿಲ್ಲ. ಮಲಗುವ ಮುನ್ನ ತ್ವಚೆಯನ್ನು ಕ್ಲೀನ್ ಮಾಡಲು ತೆಂಗಿನೆಣ್ಣೆ ಅಥವಾ ಆಲಿವ್ ಅಯಿಲ್ ಬಳಸುತ್ತಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಈ ದೇಶದ ನೋಟಿನ ಮೇಲಿದೆ ಗಣಪತಿ ಚಿತ್ರ ! ಇದು ಸತ್ಯ,ಅದೆಷ್ಟೋ ಜನರಿಗೆ ಈಗಲೂ ಈ ಸತ್ಯ ಗೊತ್ತೇ ಇಲ್ಲ