ಕೆ.ಜಿ.ಯಫ್ ನಟಿ “ಶ್ರೀನಿಧಿ ಶೆಟ್ಟಿ” ಕೇವಲ ಒಂದು ಸಿನಿಮಗಾಗಿ ತಮ್ಮ ಇಷ್ಟು 8 ವರ್ಷ ಮೀಸಲಿಟ್ಟು ಇಡೀ ಭಾರತವನ್ನೆಗೆದ್ದಿರುವ ಮಾಹಿಟ್ಜ್ ಎಲ್ಲರಿಗೂ ತಿಳಿದಿದೆ. ಆದರೆ ಅವರ ಕುರಿತು ಇನ್ನಷ್ಟು ಅಚ್ಚರಿ ವಿಚಾರಗಳನ್ನು ಎಲ್ಲರು ತಿಳಿದುಕೊಳ್ಳಬೇಕಿದೆ.
ಹೌದು. ಅವರ ಕುರಿತು ತಿಳಿದುಕೊಳ್ಳಬೇಕಾದದ್ದು ಬಹಳಷ್ಟಿದೆ. ಅವರು ಸಿನಿಮಾದಲ್ಲಿ ಕಂಗೊಳಿಸಿದ ರೀತಿಯಲ್ಲಿ ಮಾತ್ರ ತಮ್ಮ ನಿಜ ರೂಪವಲ್ಲ. ಸಿನಿಮದಲ್ಲಿ ಟ್ರೇಡಿಷನಲ್ ಲೂಕ್ ನಲ್ಲಿ ಕಾಣಿಸಿದ ರೀತಿ ತಮ್ಮ ನಿಜ ಜೀವನದಲ್ಲಿ ಇಲ್ಲ. ಅದಕ್ಕೆ ಕಾರಣವೂ ಇದೆ. ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಅವರ ಬ್ಯಾಕ್ ರೌಂಡ್ ಕೇಳಿದರೆ ಅಚ್ಚರಿಯಾಗುತ್ತದೆ.
ಈ ಹಿಂದೆ ಶ್ರೀನಿಧಿ ಶೆಟ್ಟಿ ಮಾಡೆಲ್ ಆಗಿ ಖ್ಯಾತಿ ಪಡೆದಿದ್ದರು. “2015ರಲ್ಲಿ ಅವರು ಮಿಸ್ ಕರ್ನಾಟಕ ಆಗಿ ಹೊರಹೊಮ್ಮಿದ್ದರು. 2016ರಲ್ಲಿ ಮಿಸ್ ಸೂಪ್ರಾನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಮಿಸ್ ದಿವಾ ಕಿರೀಟವನ್ನು ಸಹ ಗೆದದ್ದಿರುವ ಕಲವಿದೆ ಎನ್ನಬಹುದು.
ಕೆ.ಜಿ.ಯಫ್ ನಲ್ಲಿದ್ದ ಅವರ ಪಾತ್ರಕ್ಕೂ ಮಾಡೆಲ್ ಬಿಕಿನಿ ಗು ದೂರದ ಮಾತು. ಹಾಗಾಗಿ ಮಾಡೆಲ್ ಆಗಿರುವಾಗ ಅವರು ತೊಟ್ಟಿದ್ದ ಬಿಕಿನಿ ಫೋಟೋಗಳು ಸದ್ಯಕ್ಕೆ ಎಲ್ಲೆಡೆ ವೈರಲ್ ಆಗಿದೆ. ಸಾದ್ಯಕ್ಕೆ ಕಲಿವುಡ್ ನಲ್ಲಿ “ವಿಕ್ರಮ್” ಜೊತೆಗೆ “ಕೋಬ್ರಾ ” ಸಿನಿಮಾದಲ್ಲಿ ಬ್ಯುಸಿ ಇರುವ ನಟಿ, ಸಿನಿಮಾ ಸಂಪೂರ್ಣ ಗೊಂಡಿದ್ದು ಬಿಡುಗಡೆಗೆ ತಯಾರಾಗಿದೆ.