ಕೀರ್ತಿ ಶೆಟ್ಟಿ

ವೇದಿಕೆ ಮೇಲೆ ಕಣ್ಣೀರು ಹಾಕಿದ ಕೀರ್ತಿ ಶೆಟ್ಟಿ

CINEMA/ಸಿನಿಮಾ

ನಮಸ್ಕಾರ ವೀಕ್ಷಕರೇ ಶೋ ಅಥವಾ ಸಂದರ್ಶನದ ಸಂದರ್ಭದಲ್ಲಿ ಸೆಲೆಬ್ರಿಟಿಗಳಿಗೆ ಪ್ರಾಂಕ್ ಮಾಡುವುದು ಮೊದಲಿಂದಲೂ ನಡೆದುಕೊಂಡು ಬಂದಿದೆ. ಕೆಲವರು ಇದನ್ನು ಹಗುರವಾಗಿ ಸ್ವೀಕರಿಸಿದರೆ ಇನ್ನು ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಾರೆ.

ಪ್ರಾನ್ಸ್ ವಿಡಿಯೋದಿಂದ ಕೆಲವೊಮ್ಮೆ ಶೋನಿಂದ ಸ್ಟಾರ್ಗಳು ಅರ್ಧಕ್ಕೆ ಎದ್ದು ಹೋಗಿದ್ದು ಕೂಡ ಇದೆ. ಇನ್ನು ಕೆಲವರು ಕಣ್ಣೀರು ಹಾಕುತ್ತಾರೆ. ಇದೀಗ ನಟಿ ಕೀರ್ತಿ ಶೆಟ್ಟಿ ಅವರಿಗೆ ಪ್ರಾಂಕ್ ಮಾಡಲಾಗಿದೆ. ಆರಂಭದಲ್ಲಿ ಏನಾಗುತ್ತಿದೆ ಎಂದು ಅರ್ಥೈಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಆ ಬಳಿಕ ಅವರು ಕಣ್ಣೀರು ಹಾಕಿದ್ದಾರೆ

ಸದ್ಯ ಅವರು ಹಲವು ಸಿನಿಮಾಗಳ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಬೇರೆ ಬೇರೆ ಭಾಷೆಗಳಿಂದ ಆಫರ್ ಗಳು ಬರುತ್ತಿವೆ. ತಮಿಳು ಶೋ ಕೃತಿಯಲ್ಲಿ ಭಾಗಿಯಾಗಿದ್ದರು. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಇಬ್ಬರೂ ಆಂಕರ್ ಗಳು ಕೃತಿ ಅವರಿಗೆ ಪ್ರಶ್ನೆ ಕೇಳುವುದಕ್ಕೆ ಆರಂಭಿಸಿದರು. ಈ ಪ್ರಶ್ನೆಗೆ ಉತ್ತರ ಕೊಡುತ್ತಾ ಹೋದರು.

Krithi Shetty Hot Compilation | Jala Jala | Uppena | Shyam Singha Roy | Bangarraju | Actress Xpress - YouTube

ಆದರೆ ಸಮಯ ಕಳೆದಂತೆ ಇಬ್ಬರು ಆಂಕರ್ ಗಳ ಮಧ್ಯೆ ಭಿನ್ನಾಭಿಪ್ರಾಯ ಉಂಟಾಯಿತು. ಯಾರು ಪ್ರಶ್ನೆ ಕೇಳಬೇಕು ಎನ್ನುವ ಬಗ್ಗೆ ಚರ್ಚೆಗಳು ಆರಂಭವಾದವು. ಇಬ್ಬರೂ ಆಂಕರ್ ಗಳ ನಡುವೆ ಜಗಳ ಏರ್ಪಡುವ ಮಟ್ಟಕ್ಕೆ ಇದು ಬೆಳೆಯಿತು. ಇದು ತಾರಕಕ್ಕೆ ಇರುವುದನ್ನು ನೋಡಿ ಕ್ರಿತಿಗೆ ಮುಜುಗರ ಆಯ್ತು. ಏನು ಮಾಡಬೇಕು ಎಂಬುದೇ ತಿಳಿಯಲಿಲ್ಲ.

ಇದೊಂದು ಪ್ರಾಂಕ್ ವಿಡಿಯೋ ಎಂದು ಕೃತಿಗೆ ಹೇಳಲಾಯಿತು ಆದರೆ ಅವರಿಗೆ ಆಗಲೇ ದುಃಖ ಉಮ್ಮಳಿಸಿ ಬಂದಿತ್ತು. ಅವರು ಗಳಗಳನೆ ಕಣ್ಣೀರು ಹಾಕಿದ್ದರು. ಈ ಮಾಹಿತಿಗೆ ನಾನಾರೀತಿಯ ಕಾಮೆಂಟ್ ಗಳು ಬರುತ್ತಿವೆ. ಎಲ್ಲರೂ ನಟಿಗೆ ಈ ರೀತಿ ಪ್ರಾಂಕ್ ಮಾಡಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆಇನ್ನು ಕೆಲವರು ಈ ಮಾಹಿತಿ ನೋಡಿ ಎಂಜಾಯ್ ಮಾಡಿದ್ದಾರೆ. ಸದ್ಯ ಈ ವಿಡಿಯೋಗೆ 20 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.