ಇಂತಹ ಮಹಿಳೆಯರು ಎಲ್ಲಿ ಸಿಗ್ತರೋ ತಕ್ಷಣ ಮದುವೆಯಾಗಬೇಕು ಅಂತಾರೆ ಚಾಣಿಕ್ಯ ಯಾಕೆ ಗೊತ್ತಾ

Girls Matter/ಹೆಣ್ಣಿನ ವಿಷಯ

Chanikya Nithi Kannada: ಚಾಣಕ್ಯ ನೀತಿ ಎಂಬುದು ಚಾಣಕ್ಯನಿಂದ ರಚಿತವಾದಾಗಿದೆ ಇದರಲ್ಲಿ ಜೀವನವನ್ನು ಸುಖಮಯವಾಗಿ ಸಾಗಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ ಇವರ ಈ ನೀತಿಯಲ್ಲಿ ಮದುವೆಯಾಗುವ ಹೆಣ್ಣು ಮಕ್ಕಳು ಯಾವ ರೀತಿಯಲ್ಲಿ ಇರಬೇಕೆಂಬುದು ಸಹ ಉಲ್ಲೇಖವಾಗಿದೆ.
ಮದುವೆ ಎಂಬ ವಿಷಯದಲ್ಲಿ ಜನರು ಸ್ವಲ್ಪ ಚಿಂತೆಗೆ ಗುರಿಯಾಗುತ್ತಾರೆ ವಿಶೇಷವಾಗಿ ಗಂಡು ಮಕ್ಕಳು ಇದರ ಬಗ್ಗೆ ಹೆಚ್ಚಿಗೆ ಯೋಚಿಸುತ್ತಾರೆ ತಾವು ಮದುವೆ ಆಗುವಂತಹ ಹುಡುಗಿ ಯಾವ ರೀತಿ ಇರಬಹುದು ಎಂಬ ಕುತೂಹಲ ಹೊಂದಿರುತ್ತಾರೆ.

Chanikya Nithi Kannada ಚಾಣಿಕ್ಯ ನೀತಿ

ಶಾಸ್ತ್ರಗಳಲ್ಲಿ ಮತ್ತು ಚಾಣಕ್ಯ ನೀತಿಯಲ್ಲಿ ತಿಳಿಸಿರುವಂತೆ ಜೀವನದಲ್ಲಿ ಉತ್ತಮ ವ್ಯಕ್ತಿಯನ್ನು ಮದುವೆಯಾಗಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಮದುವೆಯಾಗುವವರಲ್ಲಿ ಚಿಂತೆ ಹೆಚ್ಚಾಗುತ್ತದೆ ಹಾಗಾಗಿ ಶಾಸ್ತ್ರಗಳಲ್ಲಿ ತಿಳಿಸಿರುವಂತೆ ಯಾವ ರೀತಿಯ ಮಹಿಳೆಯರನ್ನು ಮದುವೆ ಆದರೆ ನಿಮ್ಮ ಜೀವನ ಉತ್ತಮವಾಗಿರುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ

ಮೊದಲನೆಯದಾಗಿ ಯಾವುದೇ ಮಹಿಳೆಗೆ ಉದ್ಯೋಗ ಇಲ್ಲವಾಗಿದ್ದು ಉತ್ತಮ ಸಂಸ್ಕಾರವಂತಳಾಗಿದ್ದರೆ ಅಂತವರನ್ನು ಮದುವೆಯಾಗುವುದು ಉತ್ತಮ ಇಂತಹ ಹುಡುಗಿಯರು ತುಂಬಾ ಬುದ್ಧಿವಂತರಾಗಿರುತ್ತಾರೆ ಮತ್ತು ಹಿರಿಯರಿಗೆ ಗೌರವವನ್ನು ನೀಡುತ್ತಾರೆ ತಮ್ಮ ತಮ್ಮ ತಾರವನ್ನು ಸರಿದೂಗಿಸಿಕೊಂಡು ಹೋಗುವಂತಹ ಶಕ್ತಿಯನ್ನು ಹೊಂದಿರುತ್ತಾರೆ.

ಮಹಿಳೆಯರು ಮದುವೆ ಆದ ನಂತರ ಹೀಗೆ ಮಾಡಿದ್ರೆ ಸಾಕು ಗಂಡನಿಗೆ ಆಯಸ್ಸು ಹೆಚ್ಚಾಗಿ ,ಐಶ್ವರ್ಯ  ಪ್ರಾಪ್ತಿಯಾಗುತ್ತದೆ !!!! – Nan Magand

ಎರಡನೆಯದಾಗಿ ಮಹಿಳೆಯರು ಪ್ರತಿಯೊಬ್ಬ ವ್ಯಕ್ತಿಗೂ ಗೌರವ ನೀಡುವುದನ್ನ ತಿಳಿದುಕೊಂಡಿರಬೇಕು ಅದು ತನಗಿಂತ ದೊಡ್ಡವರಾಗಿರಲಿ ಅಥವಾ ಚಿಕ್ಕವರಾಗಿರಲಿ ಎಲ್ಲರನ್ನೂ ಸಮಾನ ರೀತಿಯಲ್ಲಿ ಕಾಣಬೇಕು ಹಾಗೆಯೇ ಯಾವ ಸ್ತ್ರೀ ಸಂಸ್ಕೃತಿ ಹಾಗೂ ಪರಂಪರೆಗಳ ಪಾಲನೆಯನ್ನು ಮಾಡುತ್ತಾರೋ ಅಂತವರನ್ನ ಮದುವೆಯಾಗುವುದರಿಂದ ನಿಮ್ಮ ಜೀವನ ಚೆನ್ನಾಗಿರುತ್ತದೆ ಇವರ ಶ್ರದ್ಧೆ ಭಕ್ತಿ ಹಾಗೂ ಪೂಜಾ ವಿಧಾನಗಳಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಹಾಗೆ ಯಾವತ್ತೀಯರಲ್ಲಿ ಹಣವನ್ನು ಉಳಿಸುವ ಗುಣವಿರುತ್ತೋ ಅವರು ಕುಟುಂಬಕ್ಕಾಗಿ ಮುನ್ನಚ್ಚರಿಕೆಯನ್ನು ವಹಿಸುವಂತಹ ಗುಣವನ್ನ ಉಳ್ಳವರಾಗಿರುತ್ತಾರೆ.

ಕೆಲವೊಂದು ಮಹಿಳೆಯರ ಧ್ವನಿಯು ತುಂಬಾ ಚೆನ್ನಾಗಿರುತ್ತದೆ ಅವರ ಮಾತುಗಳನ್ನು ಕೇಳುತ್ತಿದ್ದಂತೆಯೇ ಎಲ್ಲರ ಮನಸ್ಥಿತಿಯಲ್ಲಿ ಬದಲಾವಣೆಗಳು ಉಂಟಾಗುತ್ತವೆ ಇಂಥವರು ಸರಿಯಾದ ಸಲಹೆಗಳನ್ನು ನೀಡುತ್ತಾರೆ ಅಲ್ಲದೆ ಕೆಟ್ಟ ಸಂದರ್ಭಗಳಲ್ಲಿ ಹಿಂಜರಿಯದೆ ಧೈರ್ಯವನ್ನ ತುಂಬುತ್ತಾರೆ. ಇಂತಹ ಮಹಿಳೆಯರನ್ನ ಮದುವೆಯಾಗುವುದು ಪುರುಷರಿಗೆ ಅದೃಷ್ಟದ ಸಂಗತಿಯಾಗಿರಲಿದೆ.

भूल से भी नहीं देखना चाहिए स्त्री को यह 3 काम करते हुए, होता है पाप |  NewsTrack Hindi 1

ಅಂತೆಯೇ ಯಾವ ಮಹಿಳೆ ಮರ್ಯಾದೆಯಿಂದ ಜೀವನ ನಡೆಸುತ್ತಾರೋ ತಮ್ಮ ಮನೆಯವರ ಬಗ್ಗೆ ಅತಿ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೋ ಆಕೆಯು ಉತ್ತಮವಾಗಿ ತಮ್ಮ ಸಂಸಾರವನ್ನು ಕೂಡ ನಿಭಾಯಿಸುತ್ತಾಳೆ ಎಂಬುದು ಆಚಾರ್ಯ ಚಾಣಕ್ಯರ ಹೇಳಿಕೆಯಾಗಿದೆ.

ಕೆಲವೊಂದು ಮಹಿಳೆಯರಲ್ಲಿ ಅಹಂ ಭಾವನೆ ಇರುವುದಿಲ್ಲ ಅವರು ತಮಗಿಂತ ಮೊದಲು ಇತರರ ಸಂತೋಷಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ ಸಂದರ್ಭದಲ್ಲಿ ಕೂಡ ತನ್ನ ಕುಟುಂಬವನ್ನು ನಿಭಾಯಿಸಿಕೊಂಡು ಹೋಗುವಂತಹ ಮನಸ್ಥಿತಿ ಹೊಂದಿರುವಂತಹ ಮಹಿಳೆಯು ಮದುವೆಯಾಗಲು ಅತಿ ಸೂಕ್ತವಾಗಿರುತ್ತಾಳೆ. ಆದ್ದರಿಂದ ಪುರುಷರು ಇಂತಹ ಮಹಿಳೆಯರು ಸಿಕ್ಕಿದ್ದಲ್ಲಿ ವಿಳಂಬ ಮಾಡದೆ ಮದುವೆ ಮಾಡಿಕೊಳ್ಳುವುದು ನಿಮ್ಮ ಜೀವನದ ಪ್ರಗತಿಗೆ ದಾರಿ ಮಾಡಿಕೊಡುತ್ತದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...