ಸ್ನೇಹಿತರೆ, ನಿಮಗಿಲ್ಲ ಗೊತ್ತಿರೋ ಹಾಗೆ ಜನರ ಕರ್ಮದ ಆಧಾರದ ಮೇಲೆ ಅವರಿಗೆ ಅದೃಷ್ಟ ಹಾಗೂ ಶಿಕ್ಷೆಯನ್ನು ನೀಡುವಂತಹ ಶನಿದೇವ ಸದ್ಯ ಹಿಮ್ಮುಖ ಚಲಸುತ್ತಿದ್ದಾರೆ. ಇದರಿಂದಾಗಿ ಕೆಲ ರಾಶಿಗಳ ಅದೃಷ್ಟ ಬದಲಾಗಲಿದೆ. ಇನ್ನು ಜುಲೈ 13ರಂದು ಶನಿದೇವ ಕುಂಭ ರಾಶಿಯಿಂದ ಮಕರ ರಾಶಿಗೆ ಸಂಚಾರ ಮಾಡಲಿದ್ದಾರೆ. ಇದರಿಂದಾಗಿ 3 ಪ್ರಮುಖ ರಾಶಿಗಳ ಅದೃಷ್ಟ ಇಂದು ಬದಲಾಗಲಿದೆ. ಅಷ್ಟೇ ಅಲ್ಲದೆ ಮುಂಬರುವಂತಹ ಆರು ತಿಂಗಳಲ್ಲಿ ಈ ಮೂರು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ.
ಇನ್ನು ಮೊದಲನೆಯದಾಗಿ ವೃಷಭ ರಾಶಿ. ಹೌದು ಸದ್ಯಾ ಶನಿ ದೇವರು ಹಿಮ್ಮುಖ ಚಲಿಸುತ್ತಿರುವುದರಿಂದ ವೃಷಭ ರಾಶಿಯವರಿಗೆ ಒಂದು ಒಳ್ಳೆಯ ಕಾಲ ಅಂತ ಹೇಳಬಹುದು. ಹೌದು ಒಂದು ಕೆಲಸವನ್ನು ಕೈ ಹಿಡಿದರೆ ಆ ಕೆಲಸ ಪೂರ್ತಿ ಆಗೋದೇ ಬಿಡೋದಿಲ್ಲ, ಅದೇ ರೀತಿ ಸಾಕಷ್ಟು ವರ್ಷಗಳಿಂದ ನಿಂತಿರುವಂತಹ ಕೆಲಸಗಳು, ಆರು ತಿಂಗಳಲ್ಲಿ ಸಂಪೂರ್ಣವಾಗುತ್ತೆ. ಇದೇ ರೀತಿ ನಿಮ್ಮ ಅದೃಷ್ಟ ಖುಲಾಯಿಸುತೇ ಅಂತನೇ ಹೇಳಬಹುದು.
ಇನ್ನು ಎರಡನೇದಾಗಿ ಸಿಂಹ ರಾಶಿ. ಹೌದು ಸ್ನೇಹಿತರೆ, ಮಕರ ರಾಶಿಗೆ ಶನಿದೇವ ಆಗಮಿಸುವುದರಿಂದ ಸಿಂಹ ರಾಶಿಗೆ ಲಾಭದಾಯಕವಾಗಿದೆ. ಈ ಮೂಲಕ ಸಿಂಹರಾಶಿಯವರು ಸಾಕಷ್ಟು ಪ್ರತಿಷ್ಠೆಯನ್ನು ಪಡೆದುಕೊಳ್ಳುತ್ತೀರಾ, ಅದೇ ರೀತಿ ನಿಮ್ಮ ಶತ್ರುಗಳ ಮೇಲೆ ವಿಜಯ ಸಾಧಿಸ್ತೀರಾ.
ಅದೇ ರೀತಿ ಕೋರ್ಟ್ ಅಥವಾ ಜಮೀನು ವಿಚಾರಗಳು ಸದ್ಯದಲ್ಲೇ ನಿಮ್ಮ ಪರವಾಗಿ ಆಗುತ್ತೆ. ಈ ಮೂಲಕ ನಿಮ್ಮ ಒಂದು ಪ್ರತಿಷ್ಠೆ ಮತ್ತಷ್ಟು ಜಾಸ್ತಿ ಆಗುತ್ತೆ ಅಂತ ಹೇಳಬಹುದು ಸ್ನೇಹಿತರೆ. ಇನ್ನು ಕೊನೆಯದಾಗಿ ಶನಿ ದೇವರು ಮಕರ ರಾಶಿಯಿಂದ ಹಿಮ್ಮು ಕಾ ಚಲಿಸುತ್ತಿರುವುರಿಂದ ಮಕರ ರಾಶಿಯವರಿಗೆ ಸಾಕಷ್ಟು ಫಲಾನುಫಲಗಳು ಲಭ್ಯವಿದೆ.
ಹೀಗಾಗಿ ಮಕರ ರಾಶಿಯವರು ಅಂದುಕೊಂಡಿದ್ದಂತಹ ಕೆಲಸಗಳು ನೆರವೇರುತ್ತೆ ಅದೇ ರೀತಿ ಇವರಿಗೆ ಉತ್ತಮ ಸ್ಥಾನಮಾನ ಸಿಗುತ್ತೆ. ಅದೇ ರೀತಿ ಎಲ್ಲಾ ಕೆಲಸಗಳಲ್ಲೂ ಕೂಡ ನೀವೇ ಜಯ ಸಾಧಿಸುತ್ತೀರಿ. ಸ್ನೇಹಿತರೆ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ಕಮೆಂಟ್ ಮಾಡಿ ತಿಳಿಸಿ ಹಾಗೂ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಒಂದು ಲೈಕ್ ಮಾಡಿ.