ಶನಿ ದೇವರಿಗೆ ಈ ರಾಶಿಗಳೆಂದರೆ ತುಂಬಾ ಇಷ್ಟವಂತೆ.

ಎಲ್ಲರಿಗೂ ಸ್ನೇಹಿತರೆ ಇಲ್ಲಿ ಒಂದೊಂದು ದೇವರಿಗಳಿಗೆ ಒಂದು ರಾಶಿ ಎಂದರೆ ಪಂಚಪ್ರಾಣವಿರುತ್ತದೆ ಅಂದರೆ ಇಲ್ಲಿ ಶನಿ ದೇವರಿಗೆ ಕೆಲವೊಂದು ರಾಶಿಗಳು ಎಂದರೆ ಪಂಚಪ್ರಾಣ ಆ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಶನಿ ದೇವರು ಅಂದರೆ ನಿಮಗೆಲ್ಲ ಗೊತ್ತಿದೆ ಶನಿ ದೇವರು ನಮ್ಮ ನಂಬಿದವರಿಗೆ ಕೈ ಬಿಡುವುದಿಲ್ಲ.

ಎನ್ನುವ ನಂಬಿಕೆ ಇದೆ ಹಾಗೆ ಶನಿ ದೇವರಿಗೆ ಕೋಪ ಬಂದರೆ ಎಂತಹ ಕಷ್ಟವನ್ನು ಕೊಡುತ್ತಾನೆ ಎಂಬುದು ಜನರಿಗೆ ಗೊತ್ತೇ ಇದೆ ಹಾಗೆ ಶನಿದೇವನಿಗೆ ಕೋಪ ಬಂದರೆ ತಡೆದುಕೊಳ್ಳುವ ಶಕ್ತಿ ಮನುಷ್ಯನಿನಲ್ಲಿ ಇರುವುದಿಲ್ಲ ಕಷ್ಟ ಬಂದಾಗ ತುಂಬಾ ಜನರು ದೇವರನ್ನು ದೋಷಿಸುತ್ತಾರೆ.

ಇಂಥ ಅಭ್ಯಾಸಗಳು ಶನಿ ನಮಗೆ ಎಷ್ಟು ಕಷ್ಟ ಕೊಟ್ಟರು ಅದರಿಂದ ನಮಗೆ ಒಳಿತು ಆಗುತ್ತದೆ ನಮ್ಮ ಜೀವನವನ್ನು ತೊಳೆದು ಪವಿತ್ರವಾಗಿ ಬಳಸುತ್ತಾನೆ ನಮ್ಮ ಆತ್ಮಮೂಲವನ್ನು ವೃದ್ಧಿ ಮಾಡುತ್ತಾನೆ ಈ ಕಷ್ಟಗಳು ಕ್ರೂರ ಅನಿಸಿದಾಗ ದೇವರ ಧ್ಯಾನ ಜಪ ನಮ್ಮ ನೆರವಿಗೆ ಬಂದು ನಾವು ಎದುರಿಸುವ ಚೈತನ್ಯವನ್ನು ಕೊಡುತ್ತದೆ.

ಇಷ್ಟೆಲ್ಲ ಇದ್ದರೂ ಈ ನಾಲ್ಕು ರಾಶಿಗಳ ವ್ಯಕ್ತಿಗಳು ಎಂದರೆ ಶನೇಶ್ವರನಿಗೆ ಆ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ ಹಾಗಾಗಿ ಮಾಹಿತಿ ಸಂಪೂರ್ಣವಾಗಿ ಓದಿಸಿಕೊಳ್ಳಲು ಹಲವಾರು ಮಾರ್ಗಗಳು ಇವೆ. ಅವುಗಳೆಂದರೆ ಕರಿಗಳನ್ನು ಬ್ರಾಹ್ಮಣರಿಗೆ ದಾವಣ ಮಾಡುವುದು ಹಸುವಿಗೆ ಕರೆಯಲು ತಿನಿಸುವುದು ಬೆಳಿಗ್ಗೆ ಹೊತ್ತು ಕಾಗೆಗಳಿಗೆ ಆಹಾರವನ್ನು ನೀಡುವುದು ,

ಅಂಗವಿಕಲರಿಗೆ ದಾನ ಧರ್ಮ ಮಾಡುವುದು. ಶ್ರಾವಣ ಮಾಸದ ಶನಿವಾರ ಉಪವಾಸ ಕೋರುವುದು ಹೀಗೆ ಇವುಗಳನ್ನು ಮಾಡುತ್ತ ಬರಬೇಕು ಮತ್ತು ಹೆಸರಾಂತ ಕ್ಷಮಿ ದೇವರುಗಳಿಗೆ ಸಾಧ್ಯವಾದರೆ ವರ್ಷಕ್ಕೆ ಎರಡು ಬಾರಿ ಭೇಟಿ ನೀಡುವುದು ಶನಿ ದೇವರ ದೇವಾಲಯಕ್ಕೆ ಹೋಗುವುದು ,

ಸಾಮಾನ್ಯವಾಗಿ ಕರ್ತ ತುಲಾ ಮೀನಾ ಕುಂಭ ರಾಶಿಗಳ ಮೇಲೆ ಶನಿ ಗ್ರಹ ನ ಒಲವು ಯಾವಾಗಲೂ ಇರುತ್ತದೆ ಆತನ ಓದಕ್ಕೆ ಬೇಕಾದ ಎಲ್ಲಾ ಕೆಲಸಗಳನ್ನು ಈ ರಾಶಿಗಳು ಅಚ್ಚುಕಟ್ಟಾಗಿ ಮಾಡುತ್ತಾರೆ. ಏನೇ ಆಗಲಿ ಶನಿ ಮಹಾತ್ಮ ನಿಮ್ಮ ಕುಟುಂಬದವರಿಗೂ ಒಳ್ಳೆಯದು ಮಾಡಲಿ ಎಂದು ನಾವು ಹಾರೈಸುತ್ತೇವೆ.

You might also like

Comments are closed.