ಒಂದು ಬಾರಿ ನಾಚಿಕೆ ಇಲ್ಲದೆ ಈ ಒಂದು ಕೆಲಸ ಮಾಡಿ ಶ್ರೀಮಂತ ಆಗುವಿರಿ.

Today News / ಕನ್ನಡ ಸುದ್ದಿಗಳು

ಒಂದು ಬಾರಿ ನಾಚಿಕೆ ಇಲ್ಲದೆ ಈ ಒಂದು ಕೆಲಸ ಮಾಡಿ ಶ್ರೀಮಂತ ಆಗುವಿರಿ.ಈ ವಿಷಯಗಳನ್ನು ಪಡೆದುಕೊಳ್ಳಲು ನೀವು ಒತ್ತಾಯದಿಂದ ಕೇಳಿಕೊಳ್ಳಲು ನೀವು ಎಂದಿಗೂ ಕೂಡ ನಾಚಿಕೆಯನ್ನು ಪಡೆಯುವುದಕ್ಕೆ ಹೋಗಬಾರದು ಒಂದು ವೇಳೆ ಈ ವಿಷಯವನ್ನು ಕೇಳುವುದರಲ್ಲಿ ನೀವು ಏನಾದರೂ ನಾಚಿಕೆ ಪಟ್ಟರೆ ಇಲ್ಲಿ ನಿಮಗೆ ತುಂಬಾ ನಷ್ಟ ಉಂಟಾಗುತ್ತದೆ .

ಈ ಮಾತಂದು ಸತ್ಯ ಆಗಿದೆ ಪುರಾಣಗಳ ಪ್ರಕಾರ ಯಾವ ವ್ಯಕ್ತಿಯೂ ಕೂಡ ಈ ವಿಷಯಗಳನ್ನು ಕೇಳುವುದರಲ್ಲಿ ನಾಚಿಕೆಯನ್ನು ಕೊಡುತ್ತಾನೆ ಅವರಲ್ಲಿ ಜೀವನದಲ್ಲಿ ಯಶಸ್ಸು ಅನ್ನುವುದು ಸಿಗುವುದಿಲ್ಲ ಮತ್ತು ಸಂತೋಷ ಕೂಡ ಸಿಗುವುದಿಲ್ಲ ಸ್ನೇಹಿತರೆ ಆಚಾರ್ಯ ಚಾಣಕ್ಯರ ಬಗ್ಗೆ ನೀವು ಕೇಳಿರುವುದು ಚಾಣಕ್ಯರು ತಮ್ಮ ನೀತಿ ಗ್ರಂಥದಲ್ಲಿ ಮಾನವನ ಜೀವನಕ್ಕಾಗಿ ಸಂಬಂಧಪಟ್ಟಂತಹ ಕೆಲವು ವಿಷಯಗಳನ್ನು ತಿಳಿಸಿದ್ದಾರೆ.

ಒಂದು ವೇಳೆ ಅವುಗಳನ್ನು ವ್ಯಕ್ತಿಪಾಲನೆ ಮಾಡಿದ್ದಾರೆ ಅವರು ಜೀವನದಲ್ಲಿ ಯಶಸ್ವಿಯಾಗುವುದನ್ನು ಯಾರಿಂದಲೂ ಅಥವಾ ತಡೆಯುವುದಕ್ಕೆ ಆಗುವುದಿಲ್ಲ ಹಾಗಾಗಿ ಇಂದು ನಾವು ನಿಮಗೆ ಈ ಕೆಲವೊಂದು ವಿಷಯಗಳ ಬಗ್ಗೆ ತಿಳಿಸಿಕೊಡುತ್ತೇವೆ ಅವುಗಳ ಬಗ್ಗೆ ನೀವು ಕೇಳುವುದಕ್ಕೆ ನಾಚಿಕೆಯನ್ನು ಪಡೆಯಬಾರದು, ವಿಶೇಷವಾಗಿ ಪುರುಷರು ಅದಕ್ಕೂ ಮುನ್ನ ತಾಯಿ ಲಕ್ಷ್ಮಿ ದೇವಿ ನಿಮಗೂ ಕೂಡ ಇಷ್ಟನ್ನುವುದಾದರೆ ತಪ್ಪದೆ ಭಕ್ತಿಯಿಂದ ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮೂಲಕ ತಿಳಿಸಿ .

ನಂಬರ್ ಒನ್ ಗಂಡ ಹೆಂಡತಿ ಪ್ರೀತಿ ಶಾರೀರಿಕ ಸಂಬಂಧದ ವಿಷಯದಲ್ಲಿ ಯಾವುದೇ ರೀತಿಯ ಪ್ರೇಮಿಗಳು ಈ ತಪ್ಪನ್ನು ಮಾಡಬಾರದು ಪ್ರೀತಿಯ ಸಂಬಂಧಗಳನ್ನು ಶಕ್ತಿಶಾಲಿಯಾಗಿ ಸುವುದಕ್ಕೆ ಇಬ್ಬರ ನಡುವೆ ಒಳ್ಳೆಯ ಪ್ರೀತಿ ನಂಬಿಕೆ ಎನ್ನುವುದು ಇರಬೇಕು ಯಾವ ಪ್ರೇಮಿಗಳು ಒಬ್ಬರನ್ನು ಒಬ್ಬರು ಸೇರುವುದಕ್ಕೆ ನಾಚಿಕೆ ಪಡುತ್ತಾರೋ ಸಂಬಂಧ ಮಾಡುವುದಕ್ಕೆ ಭಯಪಡುತ್ತಾರೋ ಅವರ ಮಧ್ಯೆ ಬೇರೆಯವರು ಸ್ಥಳವನ್ನು ಮಾಡಿಬಿಡುತ್ತಾರೆ .

ಈ ಕಾರಣದಿಂದಾಗಿ ಸಂಬಂಧ ಮಾಡುವಾಗ ಯಾವುದೇ ರೀತಿಯ ನಾಚಿಕೆಯನ್ನು ಪಡಬಾರದು ಯಾವ ನಾಚಿಕೆ ಇಲ್ಲದೆ ಒಬ್ಬರನ್ನೊಬ್ಬರು ಪ್ರೀತಿ ಮಾಡುವುದು ಉತ್ತಮ ಇದರಲ್ಲಿ ನಿಮಗೆ ಒಳ್ಳೆಯದು ಇದೆ ನಂಬರ್ ಟು ಊಟ ಮಾಡುವ ವೆಳ್ಳಿ ನಾಚಿಕೆ ಪಡುವುದಕ್ಕೆ ಹೋಗಬಾರದು ಆಚರಿಯ ಚಾಣಕ್ಯರ ಅನುಸಾರವಾಗಿ ಊಟವನ್ನು ಮಾಡುವ ವೇಳೆ ಯಾರು ಕೂಡ ನಾಚಿಕೆಯನ್ನು ಕೊಡಬಾರದು,

ಯಾರು ಊಟ ಮಾಡುವುದಕ್ಕೆ ಊಟ ಮಾಡುವ ವೇಳೆ ನಾಚಿಕೆ ಪಡುತ್ತಾರೋ ಅವರು ಉಪವಾಸ ಮಲಗುವ ಸ್ಥಿತಿ ಬರುತ್ತದೆ ಇದು ಅವರಿಗಾಗಿ ತುಂಬಾ ದೊಡ್ಡದಾದ ತೊಂದರೆ ಇರುವುದಿಲ್ಲ ಹೌದು ಇರುವಂತಹ ವ್ಯಕ್ತಿಗೆ ಸಿಟ್ಟಿಗೆ ಬಲಿಯಾಗುತ್ತಾನೆ ಆ ಕಾರಣಕ್ಕೆ ಅವರು ಯಾವತ್ತಿಗೂ ಹೊಟ್ಟೆ ತುಂಬ ಊಟ ಮಾಡಬೇಕು ಮತ್ತು ಊಟ ಮಾಡುವ ವೇಳೆ ಎಂದಿಗೂ ನಾಚಿಕೆ ಪಡಬಾರದು ಯಾಕೆಂದರೆ ಊಟ ಮಾಡುವಾಗ ನಾಚಿಕೆ ಪಡುವುದು ಅಹಂಕಾರವನ್ನು ತೋರಿಸುತ್ತದೆ ಅದಕ್ಕೆ ತಕ್ಕಂತೆ ಆಹಾರಕ್ಕೆ ಅವಮಾನ ಮಾಡಿದಂತೆ ಆಗುತ್ತದೆ ಮೂರನೆಯದು ಗುರುವಿನ ಜ್ಞಾನ ಪಡೆಯುವಾಗ ಅಥವಾ ಇನ್ನೊಬ್ಬರ ಯಾವುದಾದರೂ ಮಾಹಿತಿಯನ್ನು ತಿಳಿದುಕೊಳ್ಳುವಾಗ ಎಂದಿಗೂ ಕೂಡ ನೀವು ನಾಚಿಕೆಯನ್ನು ಪಡೆಯುವುದಕ್ಕೆ ಹೋಗಬೇಡಿ ಸ್ನೇಹಿತರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.