ಸೆಪ್ಟೆಂಬರ್

ಸೆಪ್ಟೆಂಬರ್ 10ನೇ ತಾರೀಕು ಭಯಂಕರ ಹುಣ್ಣಿಮೆ ಇರುವುದರಿಂದ ನಾಲ್ಕು ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ…

Heap/ರಾಶಿ ಭವಿಷ್ಯ

612 ವರ್ಷಗಳ ನಂತರ ಈ ಹುಣ್ಣಿಮೆಯ ದಿನದಿಂದ ನಾಲ್ಕು ರಾಶಿ ಅವರಿಗೆ ಶನಿ ದೇವರ ನೇರ ದೃಷ್ಟಿ ಬಿದ್ದಿದೆ ಅಂತ ಆಯ್ತು. ಮುಟ್ಟಿದೆಲ್ಲ ಬಂಗಾರವಾಗುತ್ತದೆ ಇವರ ಜೀವನದಲ್ಲಿ ಸಾಕಷ್ಟು ಹಣ ಪ್ರಾಪ್ತಿ ಜೊತೆಗೆ ಅಭಿವೃದ್ಧಿಯು ಕೂಡ ಆಗುತ್ತದೆ ಹಾಗಾದರೆ ಇದೇ ಹುಣ್ಣಿಮೆಯಿಂದ ಯಾವೆಲ್ಲ ರಾಶಿಗಳಿಗೆ ಯಾವೆಲ್ಲ ಅದೃಷ್ಟದ ಲಾಭಗಳು ಸಿಗುತ್ತವೆ.

ಇವತ್ತಿನ ಮಾಹಿತಿಯಲ್ಲಿ ನೋಡುತ್ತಾ ಹೋಗೋಣ ಅದಕ್ಕಿಂತ ಮೊದಲು ನೀವು ಕೂಡ ಶನಿ ದೇವರ ಭಕ್ತರು  ಹಾಗೆ 612 ವರ್ಷಗಳ ನಂತರ ಬರೋಬ್ಬರಿ ಈ ಹುಣ್ಣಿಮೆ ಬರುತ್ತಾ ಇದೆ. ಈ ಹುಣ್ಣಿಮೆಯ ನಂತರ ಈ ನಾಲ್ಕು ರಾಗಿತವತುಗೆ ಶನಿ ದೇವರಯ ಅವರಿಗೆ ಶನಿದೇವನ ಸಂಪೂರ್ಣ ಅನುಗ್ರಹ ಪಡೆಯುವುದರ ಮೂಲಕ ತಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ದುಃಖಗಳನ್ನು ನೋವುಗಳನ್ನು ನಿವಾರಣೆ ಮಾಡಿಕೊಳ್ಳುತ್ತಾರೆ.

ಹತ್ತಿರದ ಬಂಧುಗಳ ಯಾವುದಾದರೂ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯುತ್ತದೆ. ನಿಕಟ ಸಂಬಂಧಿಗಳನ್ನು ಭೇಟಿಯಾದಾಗ, ನೀವು ಕೆಲಸದ ಬಗ್ಗೆ ಕೆಲವು ಪ್ರಮುಖ ಮಾಹಿತಿಯನ್ನು ಪಡೆಯಬಹುದು. ಯಾವುದೇ ಹೊಸ ಯೋಜನೆಯ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ಅದರ ಬಗ್ಗೆ ಸರಿಯಾದ ಜನರನ್ನು ಸಂಪರ್ಕಿಸಿ.

Festival List September 2021: ಸೆಪ್ಟೆಂಬರ್ ತಿಂಗಳ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ ಇಲ್ಲಿದೆ | Festivals and Vrats in the month of September 2021 - Kannada BoldSky

ಯುವಕರು ಮತ್ತು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ವ್ಯವಹಾರಕ್ಕೆ ಕಠಿಣ ಪರಿಶ್ರಮ ಬೇಕಾಗುತ್ತದೆ. ಪತಿ ಪತ್ನಿಯರ ನಡುವೆ ಕಲಹ ಉಂಟಾಗಬಹುದು.ಜನರು ಧಾರ್ಮಿಕ ಮನೋಭಾವದ ಜನರೊಂದಿಗೆ ಸಮಯ ಕಳೆಯುತ್ತಾರೆ, ಇದು ಅವರ ಆಲೋಚನೆಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ.

ನಿಮ್ಮ ಪ್ರಮುಖ ಕೆಲಸವೂ ಪೂರ್ಣಗೊಳ್ಳುತ್ತದೆ. ವಿದ್ಯಾರ್ಥಿಗಳು ಸಂದರ್ಶನಗಳು ಮತ್ತು ವೃತ್ತಿ ಸಂಬಂಧಿತ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಮಕ್ಕಳ ಸಮಸ್ಯೆಗಳನ್ನು ಶಾಂತವಾಗಿ ಪರಿಹರಿಸಲು ಪ್ರಯತ್ನಿಸಿ. ಅವರ ಮೇಲೆ ಕೋಪಗೊಳ್ಳುವುದು ಅವರಲ್ಲಿ ಕೀಳರಿಮೆಯ ಭಾವನೆಯನ್ನು ಉಂಟುಮಾಡುತ್ತದೆ.

ಯಾವುದೇ ಕೆಲಸವನ್ನು ಮಾಡುವ ಮೊದಲು, ಅದರ ಒಳ್ಳೆಯ ಮತ್ತು ಕೆಟ್ಟ ಮಟ್ಟವನ್ನು ಯೋಚಿಸಿ. ಇಂದು ವ್ಯಾಪಾರಕ್ಕೆ ಸಂಬಂಧಿಸಿದ ಯಾವುದೇ ಹೊಸ ಕೆಲಸವನ್ನು ಮಾಡಬೇಡಿ.ಮನಸ್ಸಿನ ಹೆಚ್ಚು ಮತ್ತು ಕೋರಿಕೆಗಳು ಎಲ್ಲವೂ ಕೂಡ ನೆರವೇರುತ್ತವೆ ಸಂತೋಷಗಳಾದ ದಿನಗಳನ್ನು ನೀವು ಕಳೆಯುತ್ತೀರಾ. ಕೌಟುಂಬಿಕವಾಗಿ ಜೀವನ ಉತ್ತಮವಾಗಿರುತ್ತದೆ ಹೊಸ ವ್ಯಕ್ತಿಗಳ ಪರಿಚಯವಾಗುತ್ತದೆ.

5 Rules Change from September - ಸೆಪ್ಟೆಂಬರ್ 1ರಿಂದ ಬದಲಾಗಲಿದೆ ಈ ಐದು ನಿಯಮಗಳು. -

ವ್ಯಾಪಾರ ವ್ಯವಹಾರ ಮಾಡುವವರಿಗೆ ಅನುಕೂಲತೆಗಳು ಕಂಡುಬರುತ್ತದೆ ಜೀವನದಲ್ಲಿ ಇರುವ ನಿರ್ವಹಣೆಗೆ ತೊಂದರೆ ಇರುವುದಿಲ್ಲ ತಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳಿಂದ ಹೊರಬರುತ್ತಾರೆ ಸಾಲದ ಸಮಸ್ಯೆ ನಿವಾರಣೆಯಾಗಲಿದೆ. ಹಣಕಾಸಿನ ವಿಚಾರದಲ್ಲಿ ಅನುಕೂಲತೆ ಕಂಡು ಬರುತ್ತದೆ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ.

ಇನ್ನು ಮೇಧಾವಿಗಳಿಂದ ಪ್ರಶಸ್ತಿ ಮತ್ತು ಆದಾಯ ಗಳಲ್ಲಿ ಹೆಚ್ಚಾಗಿರುವ ಸಾಧ್ಯತೆ ಇದೆ ನಿಮ್ಮ ಒತ್ತಡಗಳು ಕೂಡ ನಿವಾರಣೆ ಆಗುತ್ತದೆ ಹಾಗಾದರೆ ಇಷ್ಟು ಅದೃಷ್ಟವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದರೆ ಕುಂಭ ರಾಶಿ ತುಲಾ ರಾಶಿ ವೃಶ್ಚಿಕ ರಾಶಿ ಮೀನ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಶನಿದೇವಾಯ  ಧನ್ಯವಾದಗಳು.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.