ಸಾಮಾನ್ಯವಾಗಿ ಹಾ’ವು ಮನೆಯೊಳಗೆ ಬರುವುದು ಅದೊಂದು ಸಾಮಾನ್ಯವಾದ ವಿಷಯವಲ್ಲ. ಹಾ’ವು ಎಂಬ ಶಬ್ದ ಕೇಳಿದರೇ ಬೆಚ್ಚಿ ಬೀಳುವ ಜನರಿದ್ದಾರೆ. ಆದರೆ ಅಂತಹ ಹಾ’ವುಗಳನ್ನೇ ಹೂ’ವಿನ ಹಾರದಂತೆ ನಾಜೂಕಾಗಿ ಎತ್ತಿ, ಪೆಟ್ಟಿಗೆ ಅಥವಾ ಗೋಣಿ ಚೀಲದಲ್ಲಿ ಹಾಕಿಕೊಂಡು ಕಾಡು ಸೇರಿಸುವ ನಿಸ್ಸೀಮರೂ ನಮ್ಮಲ್ಲಿದ್ದಾರೆ. ಈ ನಿಟ್ಟಿನಲ್ಲಿ ಹಾ’ವು ಹಿಡಿಯುವ ಸ್ನೇಕ್ ಕ್ಯಾಚರ್ಸ್ ತುಂಬಾ ಪರಿಣಿತಿ ಹೊಂದಿರುತ್ತಾರೆ. ಆದರೂ ಕೆಲವೊಮ್ಮೆ ಅವುಗಳಿಂದ ಕ’ಚ್ಚಿಸಿಕೊಂಡು ಪ್ರಾ’ಣ ಬಿಟ್ಟಿರುವ ಹಲವಾರು ಪ್ರಕರಣಗಳು ಇವೆ. ಆರಿಫ್ ಅವರು ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಗ್ರಾಮವೊಂದರಿಂದ ಕರೆ ಬಂದಿತ್ತು..
ನಾ’ಗರಹಾವು ಸಾಮಾನ್ಯವಾಗಿ ಭೂಮಿಯ ಒಳಗಡೆ ವಾಸಿಸುತ್ತದೆ. ಮೋ’ರಿಗಳ ಬಳಿ ಇರುವ ತೂತುಗಳು, ಇಲಿ ಕೊರೆದಿರುವ ಬಿಲಗಳೇ ಅದರ ವಾಸಸ್ಥಾನ. ಕಪ್ಪೆ ಹಾಗೂ ಇಲಿಗಳನ್ನು ಬೇಟೆಯಾಡಿ ತಿನ್ನುವ ನಾ’ಗರಹಾವುಗಳು ಇಲಿಗಳ ಬಿಲಗಳನ್ನೇ ಮನೆಯನ್ನಾಗಿಸಿಕೊಳ್ಳುತ್ತವೆ. ಇಲಿ ಮರಿಗಳು ನಾ’ಗರಹಾವಿನ ಮುಖ್ಯ ಆಹಾರ. ಹೀಗಾಗಿ ಮರಿಗಳನ್ನು ಹುಡುಕುತ್ತಾ ಬಿಲಗಳಲ್ಲಿ ಅಡ್ಡಾಡುತ್ತವೆ. ಆದರೆ ಇಲಿಯ ಬಿಲಗಳು ಎಲ್ಲಿ ಕೊನೆಗೊಳ್ಳುತ್ತವೆ ಎಂಬುದನ್ನು ಯಾರೂ ಅರಿಯರು.
ಬಿಲಗಳು ಕೊನೆಗೊಳ್ಳುವ ಜಾಗದಿಂದಲೇ ಹಾ’ವುಗಳೂ ಹೊರ ಬೀಳುತ್ತವೆ. ಮೋರಿ ಹಾಗೂ ಮನೆಯ ಕಾಂಪೌಂಡ್ ಹೊರ ಭಾಗದಿಂದ ಇಲಿಗಳು ಕೊರೆಯುವ ಬಿಲಗಳು ಬಹುತೇಕ ಸಂದರ್ಭಗಳಲ್ಲಿ ಮನೆಯ ಒಳಗೆ, ಅಡುಗೆ ಮನೆ, ಸ್ಟೋರ್ ರೂಂ, ಮನೆ ಮುಂದಿನ ತೋಟಗಳಲ್ಲಿ ಕೊನೆಗೊಳ್ಳುತ್ತವೆ.. ಅದೇ ರೀತಿ ಹಾ’ವೊಂದು ಕೊಟ್ಟಿಗೆಗೆ ನುಗ್ಗಿ ಜನರನ್ನು ಸಹ ಭಯಪಡಿಸಿದೆ. ಆ ಕಗ್ಗತ್ತಲಲ್ಲಿ ಹಾವೊಂದು ಕಂಡರೆ ಯಾರಿಗೆ ತಾನೆ ಭ’ಯ ಪಡದೆ ಇರಲಾಗದು ಅದೇ ರೀತಿ ಇಲ್ಲಿಯೂ ಹಾವನ್ನು ಕಂಡು ಭ’ಯಪಟ್ಟ ಮನೆಯ ಜನರು ಅಲ್ಲಿನ ಸ್ಥಳೀಯ ಉರಗತಜ್ಞರನ್ನು ಸಂಪರ್ಕಿಸಿದರು..
ಈ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುವ ಆ ವ್ಯಕ್ತಿಹಾ’ವನ್ನು ಚೆನ್ನಾಗಿ ಪಳಗಿಸಿದ್ದಾನೆ. ಮಿರ್ಜಾ ಎಂ ಡಿ ಆರಿಫ್ ಎನ್ನುವವರು ತಮ್ಮ ಖಾಸಗಿ ಯೂಟ್ಯೂಬ್ ಚಾನೆಲ್ ನಲ್ಲಿ ಅದನ್ಜು ತೋರಿಸಿದ್ದಾರೆ. ಅವರು ಆ ಹಾವನ್ನು ಹಿಡಿಯಲು ಬಂದು 30ಕ್ಕೂ ಅಧಿಕ ಹಾ’ವಿನ ಮರಿ ಇದ್ದದ್ದು ಕಂಡು ಆಶ್ಚರ್ಯವಾದರು ಬಳಿಕ ಅಲ್ಲಿನ ಮನೆಯವರಿಗೆ ಒಟ್ಟು ನೀವು ಎಷ್ಟು ಹಾವು ನೋಡಿದ್ದೀರಿ ಎಂದು ಕೇಳಿದ್ದಕ್ಕೆ ಮೂರು ಅದರಲ್ಲಿ ಎರಡು ಆಗಲೇ ಹೋಗಿ ಬಿಟ್ಟಿದೆ ಎಂದಿದ್ದಾರೆ ಬಾಳಿಕ ಒಂದು ದೊಡ್ಡ ನಾಗರ ಉಳಿದ ಮ’ರಿ ನಾ’ಗರಹಾವನ್ನು ಬಾಟಲಿಯಲ್ಲಿ ತುಂಬಿ ಬಳಿಕ ಕಾಡಿನಲ್ಲಿ ಬಿಡಲಾಯಿತು..