ಈಗಿನ ಕಾಲದಲ್ಲಿ ಮದುವೆ ಆಗುವುದು ಅಷ್ಟು ಸುಲಭದ ಮಾತಲ್ಲ . ಹಿಂದೆ ಒಂದು ಹೆಣ್ಣಿಗೆ ಒಂದು ಗಂಡು ಇರುತ್ತೆ ಎನ್ನುವ ಕಾಲ ಇತ್ತು . ಆದರೆ ಈಗ ಹೆಣ್ಣು ಮಕ್ಕಳಿಗೆ ಒಬ್ಬ ಒಳ್ಳೆಯ ವರ ಸಿಗುವುದು ತುಂಬಾ ಕಷ್ಟ ಇದೆ . ಯಾಕೆಂದ್ರೆ ಮದುವೆ ಅದ ಮೇಲೆ ಗಂಡ ನನ್ನನು ಚೆನ್ನಾಗೆ ನೋಡಿ ಕೊಳ್ಳುತ್ತಾನೋ ಇಲ್ಲವೋ ಎನ್ನುವ ಭಯ ಇದ್ದೆ ಇರುತ್ತೆ . ಕೆಲವು ಹುಡುಗಿಯರು ತಮಗೆ ಸರಿ ಹೊಂದುವ ವರ ಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಾರೆ .
ಯಾಕೆಂದ್ರೆ ಅದಕ್ಕೆ ತುಂಬಾ ಹುಡುಗರು ಆಸಕ್ತಿ ತೋರಿ ಅದಕ್ಕೆ ರೆಸ್ಪಾನ್ಸ್ ಮಾಡುತ್ತಾರೆ . ಆಗ ಆ ಹುಡುಗಿ ಸರಿಯಾಗಿ ವಿಚಾರಿಸಿ ತನಗೆ ಸರಿ ಹೊಂದುವ ಹುಡುಗನನ್ನು ಆರಿಸಿ ಕೊಳ್ಳ ಬಹುದು . ಈಗ ಶಿಲ್ಪಾ ಎನ್ನುವ ಹುಡುಗಿ ಅರಸಿ ಕೆರೆ ಎನ್ನುವ ಊರಿನಲ್ಲಿ ವಾಸವಿದ್ದು ತಾನು ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದೇನೆ ನನಗೆ ನನ್ನನ್ನು ಚೆನ್ನಾಗಿ ನೋಡಿ ಕೊಳ್ಳುವ ವರ ಬೇಕು ಎಂದು ಹೇಳಿದ್ದಾಳೆ .ಬಡವರ ಕುಟುಂಬ ಆದರೂ ಪರವಾಗಿಲ್ಲ . ಅವರು ನಾವೇ ಮದುವೆ ಮಾಡಿ ಕೊಡುತ್ತೇವೆ ಆದರೆ ವರ ದಕ್ಷಿಣೆ ಕೊಡುವುದಿಲ್ಲ ಅಂತ ಹೇಳಿದ್ದಾರೆ ನಮಗೆ ಒಳ್ಳೆಯ ಮನೆ ತನದ ಹುಡುಗ ಬೇಕು ಅವರು ಆಚಾರ್ಯ ಜಾತಿಗೆ ಸೇರಿದವರಾಗಿದ್ದಾರೆ
ಈಗ ಶಿಲ್ಪಾ ಎನ್ನುವ ಹುಡುಗಿ ಅರಸಿ ಕೆರೆ ಎನ್ನುವ ಊರಿನಲ್ಲಿ ವಾಸವಿದ್ದು ತಾನು ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದೇನೆ ನನಗೆ ನನ್ನನ್ನು ಚೆನ್ನಾಗಿ ನೋಡಿ ಕೊಳ್ಳುವ ವರ ಬೇಕು ಎಂದು ಹೇಳಿದ್ದಾಳೆ .ಬಡವರ ಕುಟುಂಬ ಆದರೂ ಪರವಾಗಿಲ್ಲ . ಅವರು ನಾವೇ ಮದುವೆ ಮಾಡಿ ಕೊಡುತ್ತೇವೆ ಆದರೆ ವರ ದಕ್ಷಿಣೆ ಕೊಡುವುದಿಲ್ಲ ಅಂತ ಹೇಳಿದ್ದಾರೆ ನಮಗೆ ಒಳ್ಳೆಯ ಮನೆ ತನದ ಹುಡುಗ ಬೇಕು ಅವರು ಆಚಾರ್ಯ ಜಾತಿಗೆ ಸೇರಿದವರಾಗಿದ್ದಾರೆ.