ಈ ಸುಂದರವಾದ ಹುಡುಗಿಯ ಫೋಟೋದಲ್ಲಿ ಅಡಗಿದೆ ಒಂದು ರಹಸ್ಯ: ಬೇಕಾದರೆ ಫೋಟೋ Zoom ಮಾಡಿ ನೋಡಬಹುದು!

CINEMA/ಸಿನಿಮಾ

ಜಗತ್ತಿನಲ್ಲಿ ಅನೇಕ ಸ್ಥಳಗಳು ರಹಸ್ಯಗಳಿಂದ ಕೂಡಿವೆ. ಕೆಲವರಿಗೆ ಅಂತ ಸ್ಥಳಗಳ ಬಗ್ಗೆ ಓದುವುದು, ತಿಳಿದುಕೊಳ್ಳುವುದು, ಮತ್ತು ಅಲ್ಲಿಗೆ ಹೋಗಿ ನೋಡುವುದರ ಬಗ್ಗೆ ತುಂಬಾ ಕುತೂಹಲವಿರುತ್ತದೆ.

ಅದೇ ರೀತಿ ಈ ಭೂಮಿಯ ಮೇಲೆ ಅನೇಕ ವಿಚಿತ್ರ ಜನರು ಸಹಿತ ವಾಸ ಮಾಡುತ್ತಿರುತ್ತಾರೆ. ಕೆಲವರಲ್ಲಿ ಅನೇಕ ರೀತಿಯ ರಹಸ್ಯಗಳು ಅಡಗಿರುತ್ತವೆ. ಕಣ್ಣಿಗೆ ಕಾಣಲು ಸಹಜವೆನಿಸಿದರೂ ಸೂಕ್ಷ್ಮವಾಗಿ ನೋಡಿದಾಗ ಅವರ ಫೋಟೋಗಳಲ್ಲಿ ಏನೋ ವಿಶೇಷತೆಯನ್ನು ಕಂಡಾಗ ನಿಜಕ್ಕೂ ಅಚ್ಚರಿಯಾಗುವುದು ಸಹಜ.

ಈ ಲೇಖನದಲ್ಲಿ ಒಬ್ಬಳು ಹುಡುಗಿಯ ಫೋಟೋದ ಬಗ್ಗೆ ಬರೆಯಲಾಗಿದೆ. ಈ ಹುಡುಗಿ ಮತ್ತು ಈ ಹುಡುಗಿಯ ಫೋಟೋ ನೋಡಲು ತುಂಬಾ ಸಾಮಾನ್ಯವಾಗಿಯೇ ಕಾಣುತ್ತದೆ. ಆದರೆ ಈ ಫೋಟೋದಲ್ಲಿ ಕಣ್ಣಿಗೆ ಕಾಣದ ಒಂದು ರಹಸ್ಯ ಅಡಗಿದೆ. ಆ ರಹಸ್ಯವು ಎಲ್ಲರಿಗೂ ಕಾಣುವುದಿಲ್ಲ. ಸೂಕ್ಷ್ಮವಾದ ದೃಷ್ಟಿಯನ್ನು ಗ್ರಹಿಸುವ ಅಥವಾ ಶೋಧಿಸುವ ಕಣ್ಣುಗಳಿಗೆ ಅಷ್ಟೇ ಕಾಣುತ್ತದೆ. ಆ ಸೂಕ್ಷ್ಮತೆಯನ್ನು ಶೋಧಿಸುವ ಕಣ್ಣುಗಳು ನಿಮಗಿದ್ದರೆ ಈ ಫೋಟೋದಲ್ಲಿರುವ ರಹಸ್ಯವನ್ನು ಶೋಧಿಸುವ ಚಾಲೆಂಜ್ ಸ್ವೀಕರಿಸಿರಿ ಮತ್ತು ಉತ್ತರ ಹುಡುಕಿರಿ.

ರಹಸ್ಯ ಎಂದಮಾತ್ರಕ್ಕೆ ನೀವು ಭೂತ ಪ್ರೇತದ ಬಗ್ಗೆ ವಿಚಾರ ಮಾಡುತ್ತಿರಬಹುದು. ಆದರೆ ಆ ರೀತಿಯ ಯಾವುದೇ ವಿಶೇಷತೆ ಈ ಫೋಟೋದಲ್ಲಿ ಇಲ್ಲ. ಈ ಫೋಟೋದಲ್ಲಿರುವ ವಿಶೇಷತೆಯೂ ನಿಮ್ಮ ಕಣ್ಣಿಗೆ ಕಂಡುಬಂದರೆ ನಿಮ್ಮ ಕಣ್ಣುಗಳು ತುಂಬಾ ಸೂಕ್ಷ್ಮವಾಗಿವೆ ಎಂದರ್ಥ. ಆದರೆ ಒಂದು ವೇಳೆ ನಿಮಗೆ ಇದರಲ್ಲಿ ಯಾವುದೇ ರೀತಿಯ ವಿಶೇಷತೆ ಅಥವಾ ಅಡಗಿರುವ ರಹಸ್ಯ ಕಾಣುತ್ತಿಲ್ಲವಾದರೆ ನಾವೇ ನಿಮಗೆ ಸಹಾಯ ಮಾಡುತ್ತೇವೆ. ಯಾಕೆಂದರೆ ಇದರಲ್ಲಿಯ ರಹಸ್ಯ ತುಂಬಾ ಜನರಿಗೆ ಹೇಳಲು ಸಾಧ್ಯವಾಗಿಲ್ಲ. ಹೀಗಾಗಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಒಬ್ಬರನ್ನೊಬ್ಬರು ಉತ್ತರ ಕೇಳುತ್ತಿರುವುದರಿಂದ ತುಂಬಾ ವೈರಲ್ ಆಗುತ್ತಿದೆ.

ಸ್ವಲ್ಪ ಗಮನ ಹರಿಸಿ ಸೂಕ್ಷ್ಮತೆಯಿಂದ ಆಕೆಯ ಫೋಟೋವನ್ನು ನೋಡಿದಾಗ ಹುಡುಗಿಯು ತನ್ನ ಬಾಯಿಯಲ್ಲಿ ಬೆರಳು ಕಚ್ಚಿದ್ದಾಳೆ. ರಹಸ್ಯ ಅಡಗಿರುವುದು ಅಲ್ಲಿಯೇ. ಏಕೆಂದರೆ ಆಕೆಯ ಬೆರಳುಗಳು ಕಾಣಿಸುತ್ತಿರುವುದು 5. ಹಾಗೂ ಅವಳ ಹೆಬ್ಬೆರಳು ಐದು ಬೆರಳುಗಳ ಹಿಂದೆ ಇದೆ. ಹೀಗೆ ಒಟ್ಟು ಆಕೆಗೆ ಐದರ ಬದಲಾಗಿ 6 ಬೆರಳುಗಳು ಇದ್ದರೂ ಅವು ಸಹಜವಾಗಿ ಕಾಣಿಸುತ್ತಿಲ್ಲ. ಸೂಕ್ಷ್ಮದೃಷ್ಟಿಯಿಂದ ನೋಡಿದಾಗ ಮಾತ್ರ ಗಮನಕ್ಕೆ ಬರುವುದು. ಈ ಚಿತ್ರದಲ್ಲಿ ಅಡಗಿರುವ ರಹಸ್ಯ ಇದೇ ಆಗಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.