ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಇವತ್ತಿನ ನಮ್ಮ ಈ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿರುವ ವಿಷಯ ಯಾವ ರೀತಿಯಾಗಿದೆ ಎಂದರೆ ಒಂದು ವೇಳೆ ನೀವು ಯಾವುದಾದರೂ ಮಹಿಳೆಯ ಜೊತೆಯಾಗಲಿ ಅಥವಾ ಒಂದು ಹುಡುಗಿಯ ಜೊತೆಯಾಗಲಿ ಎಲ್ಲಕ್ಕಿಂತ ಮೊದಲನೆಬಾರಿ ಭೇಟಿಯಾಗಲು ಹೋದರೆ ಆ ಮಹಿಳೆಯ ಆಗಲಿ ಅಥವಾ ಹುಡುಗಿ ಆಗಲಿ ನಿಮ್ಮ ಒಂದು ಯಾವ ವಿಷಯದ ಮೇಲೆ ಗಮನ ಹರಿಸುತ್ತಾರೆ ಅನ್ನೋದು ಆಗಿದೆ ಮತ್ತು ಆ ರೀತಿ ಅವರು ನಮ್ಮನ್ನು ಗಮನಹರಿಸುವುದರಿಂದ ಡಿಸೈಡ್ ಮಾಡುತ್ತಾರೆ ಅವರು ನಮ್ಮನ್ನು ಇಷ್ಟ ಪಡಬೇಕೋ ಬೇಡವೋ ಎಂದು ನಿರ್ಧಾರ ಮಾಡುತ್ತಾರೆ ಹಾಗಾದ್ರೆ ಪ್ರಿಯ ಮಿತ್ರರೇ ಮಹಿಳೆಯರು ಮತ್ತು ಹುಡುಗಿಯರು ಪುರುಷರ ಯಾವ 5 ಗು-ಪ್ತ ವಿಷಯದ ಮೇಲೆ ಗಮನ ಹರಿಸುತ್ತಾರೆ ಎಂದು ನಾವು ಇವತ್ತು ವಿವರವಾಗಿ ತಿಳಿದುಕೊಳ್ಳೋಣ.
ಮೊದಲನೆಯದಾಗಿ ಮಹಿಳೆಯರು ಅಥವಾ ಹುಡುಗಿಯರು ಮೊದಲು ಆತನ ಎದುರುಗಡೆ ಇರುವ ವ್ಯಕ್ತಿಯ ಡ್ರೆಸ್ ಸೆನ್ಸ್ ಅನ್ನು ಇಷ್ಟಪಡುತ್ತಾರೆ ಹೌದು ಮಿತ್ರರೆ ನೀವು ಎಲ್ಲದಕ್ಕಿಂತ ಮೊದಲು ಯಾವುದಾದರೂ ಹುಡುಗಿಯನ್ನು ಅಥವಾ ಒಬ್ಬ ಮಹಿಳೆಯನ್ನು ಮೊದಲ ಬಾರಿಗೆ ಭೇಟಿ ಮಾಡಲು ನೀವು ಹೋದಾಗ ಮೊದಲು ಅವರು ನೋಡುವುದು ನೀವು ಯಾವ ರೀತಿಯ ಬಟ್ಟೆಯ ಹಾಕುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ ಎಂದು ಗಮನಿಸುತ್ತಾರೆ ಹೌದು ಪ್ರಿಯ ಮಿತ್ರರೇ ನಿಮ್ಮ ತಲೆಯಲ್ಲಿ ಯಾವ ರೀತಿಯ ಪ್ರಶ್ನೆ ಮೂಡುತ್ತಿದೆ ಎಂದು ಈಗ ನಮಗೆ ಅರ್ಥವಾಯಿತು ನೀವು ಕೇಳುತ್ತಿದ್ದೀರಾ ಹಾಗಾದರೆ ನಾವು ಬ್ರಾಂಡೆಡ್ ಬಟ್ಟೆಗಳನ್ನು ಹಾಕಿಕೊಂಡು ಹೋಗಬೇಕಾ ಎಂದು ಹಾಗೇನು ಇಲ್ಲ.
ಮಿತ್ರರೇ ನೀವು ದುಬಾರಿ ಬಟ್ಟೆಗಳ ಮೇಲೆ ಹಣವನ್ನು ಖರ್ಚು ಮಾಡುವ ಯಾವುದೇ ರೀತಿಯ ಅವಶ್ಯಕತೆಯಿಲ್ಲ ಇಲ್ಲಿ ನೀವು ಏನು ಮಾಡಬೇಕಪ್ಪಾ ಅಂದ್ರೆ ನೀವು ಯಾವ ರೀತಿಯ ಬಟ್ಟೆಗಳನ್ನು ಹಾಕಬೇಕು ಎಂದು ನೀವು ನಿರ್ಧಾರ ಮಾಡುತ್ತೀರಾ ಆ ಬಟ್ಟೆಗಳು ನಿಮ್ಮ ದೇಹಕ್ಕೆ ಸರಿ ಹೊಂದಬೇಕು ಅಷ್ಟೇ ಅಂದರೆ ನೀವು ನಿಮ್ಮ ದೇಹಕ್ಕೆ ಸರಿಯಾಗಿ ಆಗುವ ರೀತಿಯಲ್ಲಿ ನೀವು ನಿಮ್ಮ ಬಟ್ಟೆಗಳನ್ನು ಧರಿಸಬೇಕು ಆಗ ಮಹಿಳೆಯರು ನಿಮ್ಮ ಈ ಉಡುಗೆ ತೊಡುಗೆಗಳನ್ನು ಇಷ್ಟಪಡುತ್ತಾರೆ ಇರುವ ಬಟ್ಟೆಗಳಲ್ಲಿ ನೀಟಾಗಿ ನಿಮ್ಮ ದೇಹಕ್ಕೆ ಸರಿಹೊಂದುವ ಶರ್ಟ್ ಗಳನ್ನು ಟಿ-ಶರ್ಟ್ ಗಳನ್ನು ಜೀನ್ಸ್ ಪ್ಯಾಂಟ್ ಗಳನ್ನು ಹಾಕಿಕೊಳ್ಳಿ ಇದು ಮಹಿಳೆಯರಿಗೆ ತುಂಬಾ ಇಷ್ಟವಾಗುತ್ತದೆ ಮಿತ್ರರೇ ಇದೇ ರೀತಿಯಾಗಿ ಮಹಿಳೆಯರು ಹುಡುಗರ ಇನ್ನು ನಾಲ್ಕು ಗುಪ್ತ ವಿಷಯಗಳನ್ನು ಯಾವ ರೀತಿಯಾಗಿ
ಗಮನಹರಿಸುತ್ತಾರೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನೀವು ಮೊದಲ ಬಾರಿಗೆ ಹುಡುಗಿಯನ್ನು ಅಥವಾ ಮಹಿಳೆಯನ್ನು ಭೇಟಿಯಾಗಲು ಹೋದಾಗ ಯಾವ ರೀತಿಯಾಗಿ ಇರಬೇಕು ಎಂದು ಕಲಿತುಕೊಳ್ಳಿ ತಡಮಾಡದೆ ನಮ್ಮ ಈ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.