ನೀವು ಕಾಲಿಗೆ ಬಿದ್ದು ಕೇಳಿದರು ನಿಮ್ಮ ಹೆಂಡತಿ ಈ ವಿಷಯಗಳನ್ನು ಅಪ್ಪಿತಪ್ಪಿಯು ಬಾಯಿ‌ ಬಿಡೊದಿಲ್ಲ.!! ಯಾವ ವಿಷಯ ಗೊತ್ತಾ ನೋಡಿ..??

Entertainment/ಮನರಂಜನೆ

ಹೆಣ್ಣಿನ ಮನಸ್ಸನ್ನು ಸ್ವತಃ ಆಕೆಯನ್ನು ಸೃಷ್ಟಿಸಿದ ಬ್ರಹ್ಮ ದೇವನಿಂದಲೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಯಾರ ಬಳಿಯೂ ಸಹ ತಮ್ಮ ಆಸೆಯನ್ನು ತಮ್ಮ ಗುಟ್ಟುಗಳನ್ನು ಬಿಟ್ಟು ಕೊಡುವುದಿಲ್ಲ. ಅವರ ಗಂಡ ಅಥವಾ ಅವರ ತಂದೆ ಅಥವಾ ಅವರ ಸಹೋದರನೆ ಆಗಲಿ,

ಯಾರ ಬಳಿಯೂ ಸಹ ಅವರು ತಮ್ಮ ಕೆಲವು ಗುಟ್ಟುಗಳನ್ನು ಹೇಳಿಕೊಳ್ಳುವುದಿಲ್ಲ. ಇನ್ನು ಹೆಣ್ಣು ಮಕ್ಕಳು ಇಂದು ನಾವು ತಿಳಿಸುವ ಕೆಲವು ಗುಟ್ಟುಗಳನ್ನು ನೀವೇ ಏನೇ ಪ್ರಯತ್ನ ಪಟ್ಟರೂ ಅವರು ಈ ವಿಷಯದ ಬಗ್ಗೆ ಒಂದು ಸಣ್ಣ ಸುಳಿವನ್ನೂ ಸಹ ಬಿಟ್ಟುಕೊಡುವುದಿಲ್ಲ. ಹಾಗಾದರೆ ಯಾವ ವಿಷಯಗಳು ಅವು ಎನ್ನುವುದನ್ನು ತಿಳಿಸುತ್ತೇವೆ ಬನ್ನಿ…

ಮೊದಲನೆಯದಾಗಿ ಗಂಡಸರಿಗೆ ಹೋಲಿಸಿದರೆ ಹೆಂಗಸರಿಗೆ ಕೊಂಚ ಹಸಿವು ಜಾಸ್ತಿ ಇರುತ್ತದೆ ಆದರೆ ಇದನ್ನು ಅವರು ಎಲ್ಲಿಯೂ ಸಹ ತೋರಿಸಿಕೊಳ್ಳುವುದಿಲ್ಲ. ಮನೆಯಲ್ಲಿ ಅವರಿಗೆ ತಿನ್ನಲು ಏನು ಇಲ್ಲವಾದರೂ ಮನೆಯವರಿಗೆಲ್ಲಾ ಬಡಿಸಿ ನಂತರ ತಾನು ಊಟ ಮಾಡಿದೆ ಎಂದು ಹೇಳಿ ಹಾಗೆ ಮಲಗಿಕೊಳ್ಳುತ್ತಾರೆ ಹೊರತು ಯಾವುದೇ ಕಾರಣಕ್ಕೂ ತನ್ನ ಹಸಿವನ್ನು ಎಲ್ಲಿಯೂ ಸಹ ತೋರಿಸಿಕೊಳ್ಳುವುದಿಲ್ಲ.

ಇನ್ನು ಗಂಡಸರಿಗಿಂತ ಹೆಂಗಸರಿಗೆ ದೈ’ಹಿಕ ಬಯಕೆ ಹೆಚ್ಚಾಗಿರುತ್ತದೆ ಎಂದು ಒಂದು ಸರ್ವೇ ನಿರೂಪಿಸಿದೆ ಆದರೆ ಹೆಣ್ಣು ಮಕ್ಕಳು ಅದನ್ನು ಯಾವುದೇ ಕಾರಣಕ್ಕೂ ತೀರಿಸಿಕೊಳ್ಳುವುದಿಲ್ಲ. ಬದಲಿಗೆ ತನ್ನ ಗಂಡನೇ ಸ್ವತಃ ತಾನು ಅವರ ಬಳಿ ಹೋಗುವ ವರೆಗೂ ಕಾಯುತ್ತಾರೆ. ಇನ್ನು ಸಾಮಾನ್ಯವಾಗಿ ಗಂಡಸರು ಹೆಣ್ಣು ಮಕ್ಕಳಿಗಿಂತ ದೈ’ಹಿಕವಾಗಿ ಹೆಚ್ಚು ಶಕ್ತಿಶಾಲಿಯಾಗಿರುತ್ತಾರೆ. ಆದರೆ ದೈರ್ಯದ ವಿಷಯಕ್ಕೆ ಬಂದರೆ ಹೆಣ್ಣು ಮಕ್ಕಳು ಗಂಡಸರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ.

ಇನ್ನು ತಾಳ್ಮೆಯ ವಿಷಯದಲ್ಲಿ ಸಹ ಹೆಣ್ಣು ಮಕ್ಕಳು ಎತ್ತಿದ ಕೈ ಎಂದರೆ ತಪ್ಪಾಗುವುದಿಲ್ಲ. ಗಂಡಸರಿಗಿಂತ ಹೆಣ್ಣು ಮಕ್ಕಳು ಹೆಚ್ಚು ತಾಳ್ಮೆಯಿಂದ ಇದ್ದು, ಯಾವುದೇ ಸಮಸ್ಯೆ ಬಂದರು ಅದನ್ನು ಸರಿಯಾದ ರೀತಿಸಿ ಯೋಚಿಸಿ ಅದನ್ನು ನಿಭಾಯಿಸುತ್ತಾರೆ. ಇನ್ನು ಹೆಣ್ಣು ಮಕ್ಕಳಿಗೆ ಸಹಜವಾಗಿ ಐಷಾರಾಮಿ ಜೀವನ ನಡೆಸಬೇಕು ಎನ್ನುವ ಆಸೆ ಇರುತ್ತದೆ.

ಆದರೆ ಕೆಲವೊಮ್ಮೆ ಅವರು ತಮ್ಮ ಮನೆಯ ಪರಿಸ್ಥಿತಿಯಿಂದ ಇರುವುದರಲ್ಲೇ ಜೀವನ ನಡೆಸಿಕೊಂಡು ಹೋಗುತ್ತಾರೆ. ಇನ್ನು ಕೆಲವು ಹೆಣ್ಣು ಮಕ್ಕಳು ಆಧ್ಯಾತ್ಮಿಕವಾಗಿ ಬದುಕಲು ಇಷ್ಟಪಡುತ್ತಾರೆ. ಅಲ್ಲದೆ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುವ ಆಸೆ ಹೊಂದಿರುತ್ತಾರೆ ಆದರೆ ಅವರು ತಮ್ಮ ಈ ಆಸೆಯನ್ನು ಸಹ ಎಲ್ಲಿಯೂ ವ್ಯಕ್ತಪಡಿಸುವುದಿಲ್ಲ.

ಇನ್ನು ಹೆಣ್ಣು ಮಕ್ಕಳು ಯಾವುದೇ ವಿಷಯವನ್ನು ಸಾಮಾನ್ಯವಾಗಿ ಮರೆಯುವುದಿಲ್ಲ. ಯಾವುದೇ ವಿಷಯವಾದರು ಅದನ್ನು ಹೆಣ್ಣು ಮಕ್ಕಳು ಬಹಳ ಸೂಕ್ಷ್ಮವಾಗಿ ಘಮನಿಸುತ್ತಾರೆ. ಈ ರೀತಿ ಹೆಣ್ಣು ಮಕ್ಕಳು ತಮ್ಮ ಸಾಕಷ್ಟು ಆಸೆಗಳನ್ನು ಎಲ್ಲಿಯೂ ಸಹ ವ್ಯಕ್ತಪಡಿಸುವುದಿಲ್ಲ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.