student-love-in-school-gate

ಸ್ಕೂಲ್ ಎದುರೇ ವಿದ್ಯಾರ್ಥಿಗಳ ಮುದ್ದಾಟ ವಿಡಿಯೋ ವೈರಲ್ :ಎಂತ ಕಾಲ ಬಂತಪ್ಪ

Entertainment/ಮನರಂಜನೆ

ಕಾಲ ತುಂಬಾ ಕೆಟ್ಟೋಗಿದೆ . ಈಗಿನ ಕಾಲದ ವಿದ್ಯಾರ್ಥಿಗಳು ಸ್ಕೂಲ್ಗೆ ಬರುವದು ಪಾಠ ಕಲಿಯುವುದ್ದಕ್ಕೋ ಅಥವಾ ಪ್ರೇಮ ಪಾಠ ಕಲಿಯುವುದ್ದಕ್ಕೋ ಒಂದು ತಿಳಿಯುತ್ತಿಲ್ಲ . ಅಂತ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ
ಅದು ಯಾವುದು ನೋಡಣ ಬನ್ನಿ
ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ. ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ.
ಆ ವಿಡಿಯೋದಲ್ಲಿ ಸ್ಕೂಲ್ ವಿದ್ಯಾರ್ಥಿಗಳು, ಶಾಲೆಯ ಗೇಟ್ ಬಳಿ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯ ನೋಡಬಹುದು.
ಇದರಲ್ಲಿ ಯುನಿಫಾರ್ಮ್ ನಲ್ಲಿರುವ ಹುಡುಗ ಹುಡುಗಿ ವಿದ್ಯಾ ದೇಗುಲದ ಮುಂದೆ ಕಿಸ್ ಮಾಡುತ್ತಿದ್ದಾರೆ. ಮೊದಲು ಹುಡುಗಿ ನಿರಾಕರಿಸಿದರು ಸಹ ಆ ಬಳಿಕ ಹುಡುಗ ಆಕೆಯನ್ನು ಸಮಾಧಾನ ಮಾಡಿ, ಹಣೆಗೆ ಮುತ್ತಿಡುತ್ತಾನೆ.
ದಯವಿಟ್ಟು ಯಾರು ಇಂತಹ ಕೆಲಸಕ್ಕೆ ಮುಂದಾಗ ಬೇಡಿ . ಅವರ ತಂದೆ ಮತ್ತು ತಾಯಿಯರಿಗೆ ಮನಸಿಗ್ಗೆ ಎಷ್ಟು ನೋವಾಗ ಬಹುದು .ನೀವೇ ಯೋಚಿಸಿ

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.