sbi-investment-earning

ಎಸ್ ಬಿ ಐ ಬ್ಯಾಂಕ್ ನಲ್ಲಿ 5 ಲಕ್ಷ ಹೂಡಿಕೆ ಮಾಡಿ ಪ್ರತಿ ತಿಂಗಳು 70000 ಲಾಭಗಳಿಸಿ.

Entertainment/ಮನರಂಜನೆ Free Govt Schemes/ಸರ್ಕಾರಿ ಉಚಿತ ಯೋಜನೆಗಳು

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ sbi ನಲ್ಲಿ 5 ಲಕ್ಷ ಹೂಡಿಕೆ ಮಾಡಿ ಗಳಿಸಿ ತಿಂಗಳಿಗೆ 70000 ಮನುಷ್ಯನಿಗೆ ಎಷ್ಟು ಹಣವಿದ್ದರೂ ಸಾಕಾಗುವುದಿಲ್ಲ ಒಂದಲ್ಲ ಒಂದು ಅವಶ್ಯಕತೆಗಳಿಗೆ ಹಣ ಬೇಕಾಗುತ್ತದೆ ಅದಲ್ಲದೆ ಬೆಲೆ ಏರಿಕೆ ಮಿತಿಮೀರಿರುವ ಕಾಲಘಟ್ಟದಲ್ಲಿ ಎಷ್ಟು ಹಣ ಗಳಿಸಿದರು ಉಳಿತಾಯ ಮಾಡುವುದು ಕಷ್ಟವೆಂಬ ಪರಿಸ್ಥಿತಿ ಇದೆ.

ಅದೇ ರೀತಿ ಸಣ್ಣ ಪುಟ್ಟ ಉದ್ಯಮಿಗಳನ್ನು ಸ್ಥಾಪಿಸಿ ಉತ್ತಮ ಆದಾಯ ಗಳಿಸುವುದು ಸುಲಭವಲ್ಲ ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಬ್ರಾಂಚ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಬರೋಬ್ಬರಿ ಆದಾಯ ಗಳಿಸಬಹುದಾಗಿದೆ ಸುಮಾರು 5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿ ತಿಂಗಳಿಗೆ 70000 ಗಳಿಗೆ ಗಳಿಸುವ ಅವಕಾಶವಿದೆ.

ಹಾಗಾದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಕ್ರಮಗಳು ಎಟಿಎಂ ಅನ್ನು ಬ್ಯಾಂಕುಗಳ ಅಳವಡಿಸುತ್ತವೆ ಹಾಗೂ ಅದಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದಿಲ್ಲ ಬ್ಯಾಂಕುಗಳು ಎಟಿಎಂ ನಿರ್ವಹಣೆಯ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ನೀಡುತ್ತಾರೆ.

ಎಸ್‌ಬಿಐ ಬ್ಯಾಂಕ್ ಎಟಿಎಂ ಸ್ಥಾಪನೆಗಾಗಿ ತಂಡ ಇಂಡಿಕಾಷ್ಮುತ್ತುಗೆ ಎಟಿಎಂ ಕಂಪನಿ ಗಳಿಗೆ ಬುದ್ಧಿ ನೀಡಿದೆ ಹೀಗಾಗಿ ಎಟಿಎಂ ಕೇಂದ್ರ ಸ್ಥಾಪಿಸುವ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಒಲವು ಹೊಂದಿದ್ದರೆ ಈ ಕಂಪನಿಗಳ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು .

ಅನೇಕ ಅಕ್ರಮಗಳು ನಡೆಯುವ ಸಾಧ್ಯತೆ ಇರುವುದರಿಂದ ಕಂಪನಿಗಳ ಅಧಿಕೃತ ವೆಬ್ಸೈಟ್ ಮತ್ತು ವ್ಯಕ್ತಿಗಳ ಮೂಲಕ ವ್ಯವಹರಿಸುವುದು ಒಳ್ಳೆಯದು ಎಟಿಎಂ ಇಂದ ಕನಿಷ್ಟ 100 ಮೀಟರ್ ದೂರ ಇರಬೇಕು ಹಾಗೂ ಸುಲಭವಾಗಿ ಜನರಿಗೆ ಕಾಣಿಸುವಂತಿರಬೇಕು ಕನಿಷ್ಠ ಒಂದು ಕಿಲೋ ವ್ಯಾಟ್ ನ ವಿದ್ಯುತ್ ಸಂಪರ್ಕ ಇರಬೇಕು .

ಹಾಗೂ 24 ಗಂಟೆಗಳ ವಿದ್ಯುತ್ ಪೂರೈಕೆ ಇರಬೇಕು ಕಲ್ಲಿನ ಗೋಡೆಗಳು ಮತ್ತು ಕಾಂಕ್ರೀಟ್ ಚಾವಣಿಯೊಂದಿಗೆ ಅಳವಡಿಸುವುದಕ್ಕಾಗಿ ಸಂಬಂಧಪಟ್ಟ ಪ್ರಾಧಿಕಾರದಿಂದ ತ್ರವನ್ನು ಪಡೆದಿರಬೇಕು ಬೇಕಾಗುವ ಪ್ರಮುಖ ದಾಖಲೆಗಳು ಗುರುತಿನ ಚೀಟಿಗಳಾಗಿ ಆಧಾರ್ ಕಾರ್ಡ್ ಪಾನ್ ಕಾರ್ಡ್ ವೋಟರ್ ಐಡಿ ಹೊಂದಿರಬೇಕು .

ವಿಳಾಸದ ಗುರುತಿಗಾಗಿ ಪಡಿತರ ಚೀಟಿ ವಿದ್ಯುತ್ ಬಿಲ್ಲನ್ನು ಹೊಂದಿರಬೇಕು ಬ್ಯಾಂಕ್ ಖಾತೆಗೆ ವಿವರ ಹಾಗೂ ಪಾಸ್ ಬುಕ್ ಫೋಟೋಗ್ರಾಫ್ ಇಮೇಲ್ ದೂರವಾಣಿ ಸಂಖ್ಯೆ ಬೇಕಾಗುವ ಇತರ ದಾಖಲೆಗಳು ಜಿಎಸ್‌ಟಿ ಸಂಖ್ಯೆ ಕಂಪನಿಗಳು ಕೇಳುವ ಹಣಕಾಸು ದಾಖಲೆಗಳು ಹೂಡಿಕೆ ಮತ್ತು ಆದಾಯದ ವಿವರ ಬೇಕಾಗುತ್ತದೆ ನೀಡಬೇಕಾಗುತ್ತದೆ ಬಳಿಕ 3 ಲಕ್ಷ ರೂಪಾಯಿ ಕೆಲಸದ ಬಂಡವಾಳ ನೀಡಬೇಕಾಗುತ್ತದೆ ಹೀಗೆ ಒಟ್ಟು ಐದು ಲಕ್ಷ ರುಪಾಯಿ ಹೂಡಿಕೆ ಮಾಡಬೇಕಾಗುತ್ತದೆ ಎಟಿಎಂ ಇನ್ಸ್ಟಾಲ್ ಆಗಿ ಜನರು ಹಣವನ್ನು ವಿದ್ವಾಡಲು ಆರಂಭವಾದ ಬಳಿಕ ಪ್ರತಿ ವಿತ್ ಡ್ರಾ ವಹಿವಾಟಿಕೆ ಎಂಟು ರೂಪಾಯಿನಂತೆ ನೀವು ಆದಾಯ ಗಳಿಸಬಹುದು.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...