ಕನ್ನಡ ಚಿತ್ರರಂಗದ ಖ್ಯಾತ ನಟ ರಕ್ಷಿತ್ ಶೆಟ್ಟಿ ಅವರ ನಿರ್ದೇಶನದ ಮತ್ತು ಅಭಿನಯ ಮಾಡಿದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಇನ್ನೊಬ್ಬ ನಟಿ ಸಂಯುಕ್ತ ಹೆಗಡೆ ಎಲ್ಲರಿಗೂ ಪರಿಚಿತ ಎಂದು ಹೇಳಬಹುದು. ಹೌದು ಸಂಯುಕ್ತ ಹೆಗಡೆ ಅವರು ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದಿಷ್ಟು ವಿಚಾರಗಳಿಗೆ ಹೆಚ್ಚಾಗಿ ಟ್ರೋಲ್ ಆಗಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದಲ್ಲಿ ಸಕತ್ ಅಭಿನಯ ಮಾಡಿ ಅಭಿಮಾನಿಗಳನ್ನು ಹೆಚ್ಚು ಗಳಿಸಿದ್ದರು.
ಬಳಿಕ ಅತ್ತ ಬಾಲಿವುಡ್ ಕಡೆ ಸಂಯುಕ್ತ ಹೆಗಡೆ ಅವರು ಮುಖ ಮಾಡಿದ್ದರು ಎಂದು ಕೇಳಿಬಂದಿದ್ದು, ಅದರ ವಿಡಿಯೋ ತುಣುಕುಗಳು ವೈರಲ್ ಆಗಿದ್ದವು. ಅತ್ತ ಬಾಲಿವುಡ್ ರಿಯಾಲಿಟಿ ಶೋಗೆ ಹೋಗಿಬಂದ ಸಂಯುಕ್ತ ಹೆಗಡೆ ಆಗಾಗ ಕೆಲವೊಂದಿಷ್ಟು ಮಾದಕ ಫೋಟೋಗಳನ್ನು ಹರಿಬಿಡುತ್ತಾ ಅಭಿಮಾನಿಗಳಿಗೆ ಹೃದಯ ಬಿಸಿಯಾಗುವಂತೆ ಮಾಡುತ್ತಲೆ ಇದ್ದಾರೆ.
View this post on Instagram
ಇದೀಗ ಮತ್ತೆ ನಟಿ ಸಂಯುಕ್ತ ಹೆಗಡೆ ಕೆಲವೊಂದಿಷ್ಟು ಹಾಟ್ ಫೋಟೋಗಳ ಮೂಲಕ ಅಭಿಮಾನಿಗಳ ಮುಂದೆಯೇ ಪ್ರತ್ಯಕ್ಷವಾಗಿದ್ದು, ಈ ಫೋಟೋಗಳು ಇದೀಗ ಬಾರಿ ವೈರಲ್ ಆಗಿವೆ. ಹೌದು ನಟಿ ಸಂಯುಕ್ತ ಹೆಗಡೆ ಬಿಕಿನಿ ತೊಟ್ಟ ಈ ಫೋಟೋಗಳನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದು, ಅವರ ಅಭಿಮಾನಿಗಳು ಸಹ ಫೋಟೋ ಗ್ಯಾಲರಿಗೆ ಬೆರಗಾಗಿದ್ದಾರೆ. ಹಾಗೆ ಇನ್ನೊಂದು ಕಡೆ ಖುಷಿಯಾಗಿದ್ದಾರೆ ಎಂದು ಇದೀಗ ಹೇಳಲಾಗುತ್ತಿದೆ. ನಟಿ ಸಂಯುಕ್ತ ಇತ್ತೀಚಿಗೆ ಹೆಚ್ಚು ಸುದ್ದಿ ಮಾಡಿಲ್ಲ, ಬದಲಿಗೆ ಬಿಗ್ಬಾಸ್ ಮನೆಯಲ್ಲಿ ಹೋಗಿ ಬಂದಾಗ ನಡೆದುಕೊಂಡ ರೀತಿಗೆ ಇವರು ಕನ್ನಡಿಗರ ಪಾಲಿಗೆ ಹೆಚ್ಚಾಗಿ ಟೀಕೆಗೆ ಒಳಗಾಗಿದ್ದರು ಎನ್ನಬಹುದು. ಅದಾದ ಬಳಿಕ ನಟಿ ಸಂಯುಕ್ತ ಹೆಗಡೆ ಪಾರ್ಕೊಂದರಲ್ಲಿ ಜಾಗಿಂಗ್ ಮಾಡುವ ವೇಳೆ ನಡೆದ ಗಲಾಟೆಯ ವಿಚಾರವಾಗಿ ಕಾಣಿಸಿದ್ದರು.
ಅದನ್ನ ಬಿಟ್ಟರೆ ಮತ್ತೆ ಎಲ್ಲೂ ಕೂಡ ಕಾಣಿಸಿರಲಿಲ್ಲ. ಅಸಲಿಗೆ ನಟಿ ಸಂಯುಕ್ತ ಹೆಗಡೆ ಅವರು ಈಗ ಶೇರ್ ಮಾಡಿಕೊಂಡ ಫೋಟೋಸ್ ನಲ್ಲಿ ಹೇಗೆ ಕಾಣಿಸಿದ್ದಾರೆ ಗೊತ್ತಾ.? ಲೇಖನ ಕೊನೆಯಲ್ಲಿರುವ ಈ ಬಿಕಿನಿ ಫೋಟೋಸ್ ನೋಡಿ.
View this post on Instagram