ಶಾನ್ವಿ ಶ್ರೀವತ್ಸವ್ ಮಾದಕ ಲುಕ್ಕಿಗೆ ಮನಸೋತ ಅಭಿಮಾನಿಗಳು
ಲಾಕ್‌ಡೌನ್‌ನಿಂದ ರಿಲೀಫ್ ಸಿಗುತ್ತಿದ್ದಂತೆ ಸೆಲೆಬ್ರಿಟಿಗಳೆಲ್ಲ ವಿದೇಶಕ್ಕೆ ಹಾರಿದ್ದಾರೆ. ಶೂಟಿಂಗ್, ಕೆಲಸ ಇಲ್ಲದೇ ಎಂಟು ತಿಂಗಳು ಕಾಲ ಮನೆಯಲ್ಲಿ ಕೂತಿದ್ದ ತಾರೆಯರು ಹಾಲಿಡೇ ಎಂಜಾಯ್ ಮಾಡಲು ತಮ್ಮ ನೆಚ್ಚಿನ ತಾಣಗಳಿಗೆ ಹೋಗಿದ್ದಾರೆ.
ಸದ್ಯದ ಬಹುತೇಕ ತಾರೆಯರು ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡ್ತಿರುವುದು ಕಂಡು ಬಂದಿದೆ. ಸಮಂತಾ, ಕಾಜಲ್ ಅಗರ್‌ವಾಲ್ ಬಳಿಕ ಈಗ ಶಾನ್ವಿ ಶ್ರೀವಾಸ್ತವ್ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಮಾಲ್ಡೀವ್ಸ್ ಸಮುದ್ರ ತೀರಾದಲ್ಲಿ ಎಂಜಾಯ್ ಮಾಡ್ತಿರುವ ಶಾನ್ವಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮುಂದೆ ಓದಿ….
ಶಾನ್ವಿ ಬಿಕಿನಿ ಫೋಟೋ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡ್ತಿರುವ ನಟಿ ಶಾನ್ವಿ ಶ್ರೀವಾಸ್ತವ್ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾನ್ವಿಯ ಈ ಹಾಟ್ ಫೋಟೋಗಳನ್ನು ಕಂಡ ನೆಟ್ಟಿಗರು ಬೆರಗಾಗಿದ್ದಾರೆ.
ಹಾಟ್ ಎಂದ ಸೆಲೆಬ್ರಿಟಿಗಳು ಶಾನ್ವಿ ಶ್ರೀವಾಸ್ತವ್ ಅವರ ಬಿಕಿನಿ ಫೋಟೋಗಳನ್ನು ನೋಡಿದ ನೆಟ್ಟಿಗರು ಮಾತ್ರವಲ್ಲ, ಕೆಲವು ಸೆಲೆಬ್ರಿಟಿಗಳು ಸಹ ಅಚ್ಚರಿಯಾಗಿದ್ದಾರೆ. ಶ್ರುತಿ ಹರಿಹರನ್, ನಿದಿ ಅಗರ್‌ವಾಲ್, ಹರ್ಷಿಕಾ, ನಿಶ್ವಿಕಾ, ಆಶಿಕಾರಂಗನಾಥ್, ವಿಧಿಶ ಶ್ರೀವಾಸ್ತವ್ ಸೇರಿದಂತೆ ಹಲವರು ಕಾಮೆಂಟ್ ಮಾಡಿದ್ದು, ”ವಾಹ್,,,,,ಹಾಟ್,,,,,ಹಾಟೀ,,,,” ಎಂದೆಲ್ಲ ಹೇಳಿದ್ದಾರೆ.