Sateesh-roopa

ಪತ್ನಿಯ ತ ಲೆ ತೆಗೆದು ಪೊಲೀಸ್ ಠಾಣೆಗೆ ತೆಗೆದುಕೊಂಡು ಶ’ರಣಾದ ಭೂಪ! ಕಾರಣ ಕೇಳಿ ಬೆಪ್ಪಾದ ಪೊಲೀಸರು!!

Today News / ಕನ್ನಡ ಸುದ್ದಿಗಳು

Sateesh and roopa : ಸಾಮಾಜಿಕ ಜಾಲತಾಣಗಳಲ್ಲಿ ನಾವು ಹಲವಾರು ಚಿತ್ರ ವಿಚಿತ್ರವಾದ ಸುದ್ದಿಗಳನ್ನು ಕೇಳುತ್ತೇವೆ ಕೆಲವೊಂದು ನಮಗೆ ಖುಷಿಯನ್ನು ಕೊಟ್ಟರೆ ಇನ್ನೂ ಕೆಲವೊಂದು ವಿಚಾರಗಳು ನಮಗೆ ಆಶ್ಚರ್ಯ ಮೂಡುವಂತೆ ಮಾಡುತ್ತವೆ ಆದರೆ ಇಂದು ನಾವು ಹೇಳುವ ಹೊರಟಿರುವ ವಿಚಾರ ಖಂಡಿತವಾಗಿ ನೀವು ಕೂಡ ಬೆಕ್ಕಸ ಬೆರಗಾಗುವಂತೆ ಮಾಡುತ್ತದೆ.

ಹೌದು ಗೆಳೆಯರೇ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬಂದಿರುವ ಸುದ್ದಿಯ ಪ್ರಕಾರ ಈ ಭೂಪ ಪೊಲೀಸ್ ಠಾಣೆಗೆ ತನ್ನ ಹೆಂಡತಿಯ ತ ಲೆಯನ್ನು ತೆಗೆದು ಅದನ್ನು ನೈಲಾನ್ ಬ್ಯಾಗಿನಲ್ಲಿ ತುಂಬಿಕೊಂಡು ಪೊಲೀಸ್ ಠಾಣೆಗೆ ಹೋಗಿ ತಾನೇ ನನ್ನ ಹೆಂಡತಿಯ ಜೀ ವವನ್ನು ತೆಗೆದಿದ್ದೇನೆ ಎಂಬುದಾಗಿ ಒಪ್ಪಿಕೊಂಡಿದ್ದಾನೆ.

ಪೊಲೀಸ್ ಠಾಣೆಗೆ ಬಂದು ತನ್ನ ಈ ಕೃತ್ಯಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಕೂಡ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಅಜ್ಜಂಪುರದಲ್ಲಿ ಈ ಘಟನೆ ನಡೆದಿದ್ದು ನನ್ನ ಹೆಂಡತಿಗೆ ಎಲ್ಲಾ ಪ್ರೀತಿಯನ್ನು ನಾನು ನೀಡಿದ್ದೆ ಆದರೆ ಆಕೆ ನನಗೆ ಮೋಸ ಮಾಡಿಬಿಟ್ಟಳು ಸರ್ ಎಂಬುದಾಗಿ ಪೊಲೀಸರು ಎದುರು ಗೋಗರೆದಿದ್ದಾನೆ. ಈ ಕೃತ್ಯ ಎಸಗಿದವನ ಹೆಸರು ಸತೀಶ್ ಎನ್ನುವುದಾಗಿದೆ.

ಸತೀಶ್ ತನ್ನ ಪತ್ನಿ ಆಗಿರುವ ರೂಪಾಳನ್ನು ಬೇರೆ ವ್ಯಕ್ತಿಯ ಜೊತೆಗೆ ನೋಡಿದ್ದಾನೆ ಇದರಿಂದ ಆತ ಕೋಪಗೊಂಡು ಈ ಕೆಲಸ ಮಾಡಿದ್ದಾನೆ ಎಂಬುದಾಗಿ ತಿಳಿದು ಬಂದಿದೆ. ಅದು ಕೂಡ ಸತೀಶನ ಎದುರಾಳಿ ವ್ಯಕ್ತಿಯ ಜೊತೆಗೆ ರೂಪ ಹೋಗಿ ಬೇಡದ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ ಎಂಬುದಾಗಿ ತಿಳಿದು ಬಂದಿದೆ.

ಕೇವಲ ಎಷ್ಟು ಮಾತ್ರವಲ್ಲದೆ ರೂಪ ಭರ್ಜರಿ 3 ಲಕ್ಷ ರೂಪಾಯಿ ಲೋನ್ ಕೂಡ ಪಡೆದುಕೊಂಡಿದ್ದು ಈ ಹಣವನ್ನು ಕೂಡ ಆಕೆ ಅವಳ ಲವರ್ ಗೆ ಹೋಗಿ ನೀಡಿರುವುದು ಸತೀಶನಿಗೆ ಕೋಪ ತರಿಸಿದೆ. ಹೀಗಾಗಿಯೇ ಕೋಪದಲ್ಲಿ ಸತೀಶ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.

ಈಗಾಗಲೇ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದು ಉಳಿದಿರುವ ದೇಹದ ಭಾಗವನ್ನು ಕೂಡ ಸತೀಶ್ ಈಗಾಗಲೇ ಪೊಲೀಸರಿಗೆ ಎಲ್ಲಿದೆ ಎಂಬುದನ್ನು ತಿಳಿಸಿದ್ದಾನೆ. ಅವರಿರುವ ಪ್ರದೇಶದಲ್ಲಿ ಯಾರೇ ಅ ಪರಾಧ ಮಾಡಿದರು ಕೂಡ ತಾವೇ ಖುದ್ದಾಗಿ ಪೊಲೀಸ್ ಠಾಣೆಗೆ ಬರುತ್ತಾರೆ ಆದರೆ ಇದೇ ಮೊದಲ ಬಾರಿಗೆ ತಲೆಯನ್ನು ದೇಹದಿಂದ ಬೇರ್ಪಡಿಸಿ ತರಲಾಗಿದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...