ಮದುವೆಗೂ ಮುನ್ನ ಈ ಒಂದು ಸರ್ಜರಿ ಮಾಡಿಸಿಕೊಳ್ಳಲು ತುಂಬಾ ಹುಡುಗಿಯರು ಆಸ್ಪತ್ರೆಗಳಿಗೆ ಮುಗಿಬೀಳುವುದು ಯಾಕೆ ಗೊತ್ತಾ? ಇದರ ಬಗ್ಗೆ ವೈದ್ಯಲೋಕ ಹೇಳಿದ್ದೇನು ನೋಡಿ!!

Girls Matter/ಹೆಣ್ಣಿನ ವಿಷಯ Today News / ಕನ್ನಡ ಸುದ್ದಿಗಳು

ಸ್ನೇಹಿತರೆ, ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಹೆಣ್ಣುಮಕ್ಕಳಿಗೆ ಬ್ಯೂಟಿ ಕಾನ್ಶಿಯಸ್ ಬಹಳನೇ ಅಧಿಕವಾಗಿರುತ್ತದೆ. ಅವರು ತಮ್ಮ ಮುಖದ ಮೇಲೆ ಒಂದೇ ಒಂದು ಪುಟ್ಟ ಮೊಡವೆ ಕಾಣಿಸಿಕೊಂಡರು ದೊಡ್ಡ ಆಘಾತವಾದಂತೆ ವರ್ತಿಸುತ್ತಾರೆ . ಇನ್ನು ಬಿಡುವಿನ ಸಮಯದಲ್ಲಿ ಮನೆಯಲ್ಲಿರುವಂತಹ ಹೆಣ್ಣುಮಕ್ಕಳಂತೂ ಮುಖಕ್ಕೆ ಮನೆಮದ್ದನ್ನು ತಯಾರಿಸಿ, ತಮ್ಮ ಮುಖದ ಹೊಳಪು ಇನ್ನಷ್ಟು ಹೆಚ್ಚಾಗಲಿದೆ ಎಂದು ಹರಸಾಹಸವನ್ನೇ ಮಾಡುತ್ತಿರುತ್ತಾರೆ.

ಅದರಂತೆ ಸಿನಿಮಾ ಸೆಲೆಬ್ರೆಟಿಗಳ ಕುರಿತು ಹೇಳಬೇಕೇ? ತಮ್ಮ ಮೂಗು ಒಂದೇ ಒಂದು ಇಂಚು ದಪ್ಪವಿದ್ದರೆ ಅದರನ್ನು ಆಪರೇಷನ್ ಮಾಡಿಸಿ ಸರಿಪಡಿಸಿಕೊಳ್ಳುತ್ತಾರೆ. ಇಷ್ಟರಮಟ್ಟಿಗೆ ಬ್ಯೂಟಿ ಕಾನ್ಶಿಯಸ್ ಹೊಂದಿರುವಂತಹ ಇತ್ತೀಚಿನ ಕಾಲದ ಹೆಣ್ಣು ಮಕ್ಕಳು ಅನೇಕ ರೀತಿಯಾದಂತಹ ಸರ್ಜರಿಗಳಿಗೆ ಒಳಗಾಗುತ್ತಿರುವ ವಿಷಯ ಇದೀಗ ಬಾರಿ ಚರ್ಚೆಗೊಳಲಾಗುತ್ತಿದೆ.

ಹೌದು ಫ್ರೆಂಡ್ಸ ನಾವಿವತ್ತು ನಿಮಗೊಂದು ವಿಚಿತ್ರ ಸರ್ಜರಿಯ ಕುರಿತು ಯಾರಿಗೂ ತಿಳಿಯದಂತಹ ಮಾಹಿತಿಯನ್ನು ತಿಳಿಸಿ ಹೊರಟಿದ್ದೇವೆ. 18 ವರ್ಷಕ್ಕೆ ಬಂದ ನಂತರ ಹೆಣ್ಣು ಮಕ್ಕಳಲ್ಲಿ ಲೈಂ’ಗಿಕ ಆಸೆಗಳ ಎಂಬುದು ಹೆಚ್ಚಾಗುವ ಕಾರಣ ಹು’ಡುಗರೊಂದಿಗೆ ಸಂ’ಪರ್ಕ ಬೆಳೆಸಿ ನಮ್ಮ ಕ’ನ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಹೀಗೆ ಮದುವೆಯಾಗುವ ಸಮಯದಲ್ಲಿ ಶ್ರೀಮಂತ ಮನೆತನದವರು ಇದನ್ನು ಪರೀಕ್ಷೆ ಮಾಡುವ ಕಾರಣ ಮತ್ತೆ ತಮ್ಮ ಕ’ನ್ಯತ್ವವನ್ನು ವಾಪಸ್ ಪಡೆಯಲು ವಿ’ಚಿತ್ರವಾದ ಸರ್ಜರಿಗೆ ಒಳಗಾಗುತ್ತಿರುವವರ ಸಂಖ್ಯೆ ಗಣನೀಯ ಹೆಚ್ಚಾಗುತ್ತಿದೆ.

90% ಹುಡುಗಿಯರು ಪ್ರೀತಿ ಮಾಡಿದ ಹುಡುಗನ ಜೊತೆ ಮದ್ವೆ ಆಗಲ್ವಂತೆ! ಕಾರಣ ಕೇಳಿದ್ರೆ ಶಾಕ್  ಆಗ್ತೀರಾ - Troll Anthammas

ಈ ಕುರಿತು ವೈದ್ಯರು ಹೇಳಿದ್ದೇನೂ? ಇಂತಹ ಸರ್ಜರಿಗಳನ್ನು ಮಾಡಿಸಿಕೊಳ್ಳುವುದರಿಂದ ಹೆಣ್ಣುಮಕ್ಕಳ ಜೀ’ವಕ್ಕೆ ಯಾವುದೇ ಹಾ’ನಿಕಾರ ಇಲ್ವಾ? ಎಂಬ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಲಂಡನ್ ಮತ್ತು ಫಿಲಿಪೈನ್ಸ್ಗಳಂತಹ ದೇಶದಲ್ಲಿ ಹೆಣ್ಣು ಮಕ್ಕಳು ವಯಸ್ಸಿಗೆ ಬಂದ ನಂತರ ಹುಡುಗನ ಮೇಲೆ ಆ’ಕರ್ಷಿತರಾಗಿ ಮನೆಯವರಿಗೆ ತಿಳಿಯದಂತೆ ಹಾ’ಸಿಗೆ ಹಂಚಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ಮೈಮರೆತು ತಮ್ಮ ಕ’ನ್ಯಾ ಸೆರೆಯನ್ನು ಕಳೆದುಕೊಂಡುಬಿಡುತ್ತಾರೆ.

ಹೀಗಾಗಿ ಮತ್ತೆ ತಮ್ಮ ಕ’ನ್ಯತ್ವವನ್ನು ವಾಪಸ್ ಪಡೆಯಲು ಹಲವಾರು ರೀತಿಯಾದಂತಹ ಸ’ರ್ಜರಿಗಳಿಗೆ ಒಳಗಾಗುತ್ತಿದ್ದಾರೆ. ಹೌದು ಎಲ್ಲ ಹೆಣ್ಣು ಮಕ್ಕಳು ಕೂಡ ಇಂತಹ ಆ’ಪರೇಷನ್ಗಳಿಗೆ ಒಳಗಾಗುವುದಿಲ್ಲ ಬದಲಿಗೆ ಶ್ರೀಮಂತ ಕುಟುಂಬದವರು ಕೋಟಿ ಕೋಟಿ ಹಣ ಸುರಿದು ಮತ್ತೆ ತಮ್ಮ ಕ’ನ್ಯತ್ವವನ್ನು ವಾಪಸ್ ಪಡೆಯಲು ವಿಚಿತ್ರ ಹಾಗೂ ಆರೋಗ್ಯಕ್ಕೆ ಬಹಳ ತೊಂದರೆಯನ್ನು ನೀಡುವಂತಹ ಆ’ಪರೇಷನ್ಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ.

ಹೌದು ಹುಡುಗಿಯರು ಹುಡುಗರೊಂದಿಗೆ ಸಂ’ಪರ್ಕ ಬೆಳೆಸಿದಾಗ ಮಾತ್ರ ಅವರು ತಮ್ಮ ಕ’ನ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಮದುವೆಯಾಗುವ ಸಂದರ್ಭದಲ್ಲಿ ಶ್ರೀಮಂತ ಮನೆತನದವರು ಹುಡುಗಿಗೆ ಕ’ನ್ಯತ್ವವಿದೆಯೇ ಎಂದು ಪರೀಕ್ಷೆ ಮಾಡಿದಾಗ ಅದೇನಾದರೂ ಇಲ್ಲ ಎಂದು ತಿಳಿದರೆ ಸತ್ಯ ಹೊರ ಬಂದು ಬಿಡುತ್ತದೆ ಎಂಬ ಭಯದಿಂದ ಯಾರಿಗೂ ತಿಳಿಯದಂತೆ ಸ’ರ್ಜರಿಗಳನ್ನು ಮಾಡಿಸಿಕೊಳ್ಳುವವರ ಸಂಖ್ಯೆ ಗಣನೀಯ ಹೆಚ್ಚಾಗುತ್ತದೆ.

ಈ ಊರಿನ ಬಹುತೇಕ ಹುಡುಗಿಯರು ಮದ್ವೆ ಆಗುವುದೇ ಇಲ್ಲ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ! –

ಅಲ್ಲದೆ ಇಂತಹ ಆ’ಪರೇಷನ್ಗಳನ್ನು ಬಹಳನೇ ಗೌಪ್ಯವಾಗಿಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇಂತಹ ಆ’ಪರೇಷನ್ ಮಾಡಿಸಿಕೊಳ್ಳುವುದರಿಂದ ಹೆಣ್ಣುಮಕ್ಕಳ ದೇ’ಹದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತದೆ. ಹೀಗಾಗಿ ವೈದ್ಯರು ಸರ್ಜರಿ ಮಾಡುವ ಮೊದಲೇ ಇದರ ಕುರಿತು ಸೂಚನೆ ಸಲಹೆಗಳನ್ನು ವೈದ್ಯರು ನೀಡಿರುತ್ತಾರೆ. ನಮ್ಮ ಭಾರತದಂತಹ ದೇಶದಲ್ಲಿ ಕೂಡ ಸಾವಿರಾರು ರೂಪಾಯಿಗಳಿಗೆ ಈ ಸರ್ಜರಿಯನ್ನು ಮಾಡಲಾಗುತ್ತಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ >>>  ಬಿಗ್ ಬಾಸ್ ಮನೆಯಲ್ಲಿ ತನ್ನ ಖಾಸಗಿ ವಿಡಿಯೋ ಬಗ್ಗೆ ಮಾಹಿತಿ ಬಿಚ್ಚಿಟ್ಟ ಸೋನು ಗೌಡ.!

ಹಳ್ಳಿಗಳಲ್ಲಿ ವಾಸಿಸುವಂತಹ ಹೆಣ್ಣುಮಕ್ಕಳು ಇಂತಹ ಸರ್ಜರಿಗಳನ್ನು ಇದುವರೆಗೂ ಮಾಡಿಸಿಕೊಂಡಿಲ್ಲ ಎಂಬುದು ಒಂದು ಸರ್ವೆಯ ಮುಖಾಂತರ ತಿಳಿದುಬಂದಿದೆ. ಆತುರದಿಂದ ತಮ್ಮ ಕ’ನ್ಯಾಸೆರೆಯನ್ನು ಕಳೆದುಕೊಂಡು ನಂತರ ಕೋಟಿ ಕೋಟಿ ಹಣ ಸುರಿದು ಅದನ್ನು ವಾಪಸ್ ಪಡೆಯುವ ಹುಚ್ಚಾಟ ಮೆರೆಯುತ್ತಿರುವ ಹೆಣ್ಣುಮಕ್ಕಳ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

 

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...