ನಮಸ್ಕಾರ ವೀಕ್ಷಕರೇ ಕನ್ನಡದಲ್ಲಿ ಮತ್ತು ಚಂದನವನದಲ್ಲಿ ಇದೀಗ ಪ್ರತಿಯೊಂದು ವಿಚಾರವೂ ಕೂಡ ಸಂಚಲನವಾಗಿಯೇ ಇದೆ ಹೌದು ಕಾಂತರಾ ಸಿನಿಮಾದ ಬಳಿಕ ಎಲ್ಲೆಡೆಯಲ್ಲಿಯೂ ಕಾಂತಾರ ಸಿನಿಮಾದ ಡಬ್ಬಿಂಗ್ ಆಗಿ ಅಹಕಾರವೆದ್ದಿದೆ ಹೌದು ಹಲವು ಭಾಷೆಗಳಲ್ಲಿ ಕಾಂತಾರ ಸಿನಿಮಾ ವನ್ನು ಬಿಡುಗಡೆ ಮಾಡಬೇಕು ಎಂಬ ಒತ್ತಾಯಗಳು ಕೇಳಿಬಂದಿದೆ ಮತ್ತು ಹಲವು ಭಾಷೆಗಳಲ್ಲಿ ಕೂಡ ಬಿಡುಗಡೆ ಮಾಡುವಂತಹ ಹಕ್ಕನ್ನು ಹೊಂಬಾಳೆ ಫಿಲಂ ಹೊಂದಿದೆ ಎಂಬ ವಿಚಾರವೂ ಕೂಡ ಎಲ್ಲರಿಗೂ ತಿಳಿದು ಬಂದಿದೆ. ಹಾಗಾಗಿ ಯಾವಾಗ ಇನ್ನೂ ಮಿಕ್ಕ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಯು ಕೂಡ ತಿಳಿದಿದೆ.
ತರ ಪ್ರಕಾರ ಇದೀಗ ಸದ್ಯಕ್ಕೆ ಕಾಂತರಾ ಮೂವಿಯು ಎಲ್ಲೆ ದಾಖಲೆಗಳನ್ನು ಬಾರಿಸುತ್ತಿದ್ದು ಪ್ರತಿ ಶೋ ಕೂಡ ಹೌಸ್ ಫುಲ್ ಆಗಿಯೇ ಇದೆ ಮತ್ತು ಇದರ ಜೊತೆಗೆ ಅದರಲ್ಲಿ ನಟಿಸಿರುವಂತಹ ಎಲ್ಲಾ ನಟ ನಟಿಯರಿಗೆ ಬಹಳಷ್ಟು ಮೆಚ್ಚುಗೆಯು ಕೂಡ ವ್ಯಕ್ತವಾಗುತ್ತಿದೆ ಅವರ ಬಗ್ಗೆ ಎಲ್ಲಾ ಕಡೆಯಲ್ಲಿಯೂ ಬಹಳಷ್ಟು ಪ್ರಶಂಸೆಯೂ ಕೂಡ ವ್ಯಕ್ತವಾಗುತ್ತಿದ್ದು ಎಲ್ಲರೂ ಕೂಡ ಅವರನ್ನು ಹೊಗಳುತ್ತಿದ್ದಾರೆ ಕೂಡ ತರ ಜೊತೆಗೆ ಇನ್ನು ಬೇರೆ ಬೇರೆ ಭಾಷೆಗಳಲ್ಲಿ ಕಾಂತಾರ ಸಿನಿಮಾದ ಬಿಡುಗಡೆಯ ಬಗ್ಗೆ ಎಲ್ಲಾ ಕಡೆಗಳಲ್ಲಿಯೂ ಸುದ್ದಿ ಹಬ್ಬಿದೆ ಇನ್ನು ಆ ಸುದ್ದಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.
ಇದರ ಜೊತೆ ಜೊತೆಗೆ ಕಾಂತರಿಸಿ ನಿಮ್ಮದಲ್ಲಿ ನಟಿಸಿರುವಂತಹ ಎಲ್ಲರೂ ಕೂಡ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದಾರೆ ಆದರೆ ಆ ಸಿನಿಮಾದಲ್ಲಿ ನಟಿಸಿರುವಂತಹ ಎಲ್ಲರೂ ಕೂಡ ಯಾವ ರೀತಿಯಾಗಿ ಈಗ ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ನೋಡಬಹುದು ಆದರೆ ಆ ಸಿನಿಮಾದಲ್ಲಿ ನಟಿಸಿರುವಂತಹ ನಟಿ ಮೊದಲು ಡಾಲಿ ಧನಂಜಯ ಅವರೊಂದಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು ಅವರ ಸಿನಿಮಾದಲ್ಲಿ ಅವರು ನಟಿಸಿದ್ದರು ಮತ್ತು ಅವರಿಗೆ ಆಗ ಒಂದು ಫೇಮ್ ಕ್ರಿಯೇಟ್ ಆಗಿತ್ತು. ಅದಾದ ಬಳಿಕ ಅವರಿಗೆ ಇದು ಎರಡನೆಯ ಸಿನಿಮಾ.
ಏನು ಕಾಂತರಾ ಸಿನಿಮಾ ಗೆ ಎಲ್ಲಡಿಯಲ್ಲಿ ಪ್ರಶಾಂತ ಬಹಳಷ್ಟು ವ್ಯರ್ತವಾಗಿದ್ದು ಕಾಂತರಾ ಸಿನಿಮಾದ ನಿರ್ಮಾಣಕ್ಕೆ ಎಲ್ಲರೂ ಕೂಡ ಡಬಲ್ ಕಲೆಕ್ಷನ್ ಬಂದು ಸಂಭ್ರಮಿಸಿದ್ದಾರೆ ಈಗಿರುವಲ್ಲಿ ಕಾಂತಾರ ಸಿನಿಮಾದ ಹೀರೋಯಿನ್ಗೆ ಎಷ್ಟು ಸಂಭಾವನೆ ಸಿಕ್ಕಿದೆ ಎಂಬುದರ ಬಗ್ಗೆ ಚರ್ಚೆಯಾಗಿದ್ದು ಬರೋಬ್ಬರಿ 50 ಲಕ್ಷ ಸಂಭಾವನೆಯನ್ನು ಪಡೆದು ದುಬಾರಿ ಸಿನಿಮಾ ವಾಗಿ ಈ ಸಿನಿಮಾ ಇದೆ ಎಂಬುದು ವಿಚಾರವೂ ತಿಳಿದು ಬಂದಿದೆ ಮತ್ತು ಈ ಸಿನಿಮಾದ ಕಲೆಕ್ಷನ್ಗಳು ಕೂಡ 50 ಕೋಟಿಯನ್ನು ದಾಟಿದೆ ಹಾಗಾಗಿ ಇಷ್ಟು ಸಂಭಾವನೆ ಕೊಟ್ಟಿರಬಹುದು ಎಂದು ಅನೇಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.