ಕನ್ನಡದ ಕಿರುತೆರೆಯಲ್ಲಿ ಆಗಾಗ ಸಾಕಷ್ಟು ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸುವ ಉದ್ದೇಶದಿಂದ ಬಂದೆ ಬರುತ್ತವೆ. ಹೌದು ಇದೀಗ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಹೆಚ್ಚು ಸೀಸನ್ ಗಳನ್ನು ಮುಗಿಸಿರುವ ಬಿಗ್ ಬಾಸ್ ಅತಿ ಹೆಚ್ಚು ಜನ ಮನ್ನಣೆ ಗಳಿಸಿದೆ ಎನ್ನಬಹುದು. ಈ ಬಾರಿ ವಿಭಿನ್ನವಾಗಿ ಎಂಟ್ರಿ ಕೊಟ್ಟಿರುವ ಬಿಗ್ಬಾಸ್ ಸಕತ್ ವಿಶೇಷವಾಗಿ ಒಟಿಟಿ ಮೂಲಕ ಪ್ರವೇಶ ಪಡೆದುಕೊಂಡಿದೆ. ಈ ಬಾರಿಯ ಬಿಗ್ ಬಾಸ್ ಯಾವುದೇ ಚಾನೆಲ್ ನಲ್ಲಿ ಪ್ರಸಾರ ಆಗುತ್ತಿಲ್ಲ, ಬದಲಿಗೆ ಕನ್ನಡದಲ್ಲಿ ವೂಟ್ ಸೆಲೆಕ್ಟ್ನಲ್ಲಿ ಭರ್ಜರಿಯಾಗಿ 24 ಗಂಟೆ ಪ್ರಸಾರ ಆಗುತ್ತಿದೆ. ನೀವು ಈ ಬಾರಿಯ ಬಿಗ್ ಬಾಸ್ ನೋಡಬೇಕು ಅಂದರೆ ಅದು ವೂಟ್ ನಲ್ಲಿ ಮಾತ್ರ. ಆ ಅಪ್ಲಿಕೇಶನ್ ಹೊಂದಿ ಸಂಸ್ಕ್ರೈಬ್ ಅಗಿದ್ದರೆ ಮಾತ್ರ ಎನ್ನಬಹುದು.
ಹೌದು ಮೊದಲ ವಾರವೇ ಬಿಗ್ ಬಾಸ್ ಮನೆಯಲ್ಲಿರುವ 16 ಸ್ಪರ್ಧಿಗಳು ಅವರು ಯಾರು ಎನ್ನುವ ಟಾಸ್ಕ್ ಮೂಲಕ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರ ಜೀವನದಲ್ಲಾದ ಸಾಕಷ್ಟು ಬದಲಾವಣೆ ಮತ್ತು ನೋವಿನ ವಿಚಾರಗಳನ್ನ ಎಲ್ಲರೆದುರೂ ಬಿಚ್ಚಿಟ್ಟು ಕಣ್ಣೀರು ಹಾಕಿದ್ದಾರೆ. ತಂದೆ ತಾಯಿ ವಿಚಾರವಾಗಿ,ಹಾಗೆ ಕುಟುಂಬಿಕ ವಿಚಾರವಾಗಿ ಹಾಗೆ ಜೀವನದಲ್ಲಿ ಅವರು ಇಷ್ಟಪಟ್ಟ ವ್ಯಕ್ತಿಗಳನ್ನ ಅವರು ಅರ್ಥಮಾಡಿಕೊಳ್ಳಲು ಸಮಯ ಇದ್ದರೂ ಕಳೆದುಕೊಂಡ ನೋವಿನ ವಿಚಾರವಾಗಿ ಮತ್ತು ಮಾಡಿದಂತಹ ತಪ್ಪಿಗೆ ನಾವು ಹೊರಗಡೆ ಇದ್ದಾಗ ಕ್ಷಮೆ ಕೇಳಲಿಲ್ಲ ಈಗಲಾದರೂ ಅವರ ಬಳಿ ಕ್ಷಮೆ ಕೇಳಬೇಕು ಎಂದು ಬಿಗ್ಬಾಸ್ ಮನೆಯ ಮೂಲಕ ಹೇಳಿಕೊಂಡಿದ್ದಾರೆಕನ್ನಡದ ಕಿರುತೆರೆಯ ಕಲಾವಿದೆ ಪುಟ್ಟಗೌರಿ ಮದುವೆ ಖ್ಯಾತಿ ಬಾಲ ನಟಿಯಾಗಿ ಮಿಂಚಿದ್ದ ನಟಿ ಸಾನ್ಯ ಅಯ್ಯರ್ ಸಹ ಈಗಾಗಲೇ ಹೆಚ್ಚು
ವಿಚಾರಗಳನ್ನು ಅವರ ಅಭಿಮಾನಿಗಳಿಗೆ ಮತ್ತು ಬಿಗ್ ಬಾಸ್ ವೀಕ್ಷಕರಿಗೆ ಹೇಳಿಕೊಂಡಿದ್ದಾರೆ ಎಂದು ಹೇಳಬಹುದು. ಅವರ ತಾಯಿ ವಿಚಾರವಾಗಿ ಅವರ ತಂದೆ ಮಾಡಿದ ಅನಾಹುತಕ್ಕೆ ಏನೆಲ್ಲಾ ಇವರು ಕಷ್ಟಗಳನ್ನು ಅಂದು ಅನುಭವಿಸಿದರು ಎಂದು ಹೇಳಿಕೊಂಡರು, ಮತ್ತು ಅವರ ತಾಯಿ ಎಷ್ಟು ಕಷ್ಟಪಟ್ಟಿದ್ದಾರೆ ಎಲ್ಲವನ್ನು ಕೂಡ ಸಾನಿಯಾ ರವರು ಬಿಗ್ ಬಾಸ್ ಮನೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಹೌದು ಸಾನ್ಯ ಅಯ್ಯರ್ ಸಕತ್ ಮಾದಕ ನಟಿಯಂತೆ, ಬಾರಿ ಬೋಲ್ಡ್ ಆಗಿ ಕಾಣಿಸುತ್ತಾರೆ, ಅದರಲ್ಲಿ ಎರಡು ಮಾತಿಲ್ಲ.

ನೋಡಲು ಸುಂದರವಾಗಿ ಕಾಣುವ ನಟಿ ಸಾನ್ಯ ಅದೆಷ್ಟು ಮಾದಕ ಅಂದ್ರೆ, ಈಗಾಗಲೇ ಮುಂಚಿತ ಕೆಲವು ಶೋನಲ್ಲಿ ಕಾಣಿಸಿಕೊಂಡ ಪರಿ ನೋಡಿದ ಮೇಲೆ ತಿಳಿದಿದೆಕನ್ನಡದ ಒಂದು ಡಾನ್ಸ್ ಕಾರ್ಯಕ್ರಮದಲ್ಲಿ ಭರ್ಜರಿಯಾಗಿ ಕುಣಿದಿರುವ ವಿಡಿಯೋ ಇತ್ತೀಚಿಗೆ ಬಾರಿ ವೈರಲ್ ಆಗಿದ್ದು ಸಹ ನೀವು ನೋಡಿದ್ದೀರಿ, ಇದೀಗ ಇನ್ನೊಂದು ವಿಡಿಯೋ ಮೂಲಕ ನೋಡುವರ ಕಣ್ಣು ಕುಕ್ಕುವಂತೆ ಸಕ್ಕತ್ ಬಿಸಿ ಏರಿಸುವಂತೆ ಕಾಣಿಸಿಕೊಂಡಿದ್ದಾರೆ ಸಾನ್ಯ ಅಯ್ಯರ್..ಹೌದು ಇಲ್ಲಿದೆ ನೋಡಿ ಅವರ ವಿಡಿಯೋ. ನಿಮ್ಮ ನೆಚ್ಚಿನ ಬಿಗ್ ಬಾಸ್ ಮನೆಯ ಕಂಟೆಸ್ಟೆಂಟ್ ಯಾರು ಎಂಬುದಾಗಿ ನಮಗೆ ಕಮೆಂಟ್ ಮೂಲಕ ತಿಳಿಸಿ. ಜೊತೆಗೆ ನಟಿಯ ಈ ವಿಡಿಯೋ ನಿಮಗೂ ಸಹ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದ.
View this post on Instagram