ಸಮಂತಾ

ಬಿಕಿನಿಯಲ್ಲಿ ಮತ್ತೊಮ್ಮೆ ಪಡ್ಡೆ ಹುಡುಗರ ಮನಗೆದ್ದ ಸಮಂತಾ,ಆದರೆ ಈ ಬಿಕಿನಿ ಬೆಲೆ ಕೇಳಿದ ತಲೆ ತಿರುಗುತ್ತದೆ. ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??

CINEMA/ಸಿನಿಮಾ

ಸೌತ್ ಇಂಡಿಯಾದ ಬ್ಯೂಟಿ ನಟಿ ಸಮಂತಾ ರುತ್ ಪ್ರಭು ಇತ್ತೀಚಿನ ದಿನಗಳಲ್ಲಿ ಹಾಟ್ ಅವತಾರದ ಮೂಲಕ ಎಲ್ಲಈ ಗಮನ ಸೆಳೆಯುತ್ತಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಸಮಂತಾ ಅವರು ತಾವು ಧರಿಸಿರುವ ಬಟ್ಟೆಗಳಿಂದಲೇ ಸುದ್ದಿಯಾಗಿದ್ದಾರೆ. ಹಲವರು ಸಮಂತಾ ಅವರ ಹೊಸ ಲುಕ್ ಗಳನ್ನು ನೋಡಿ ಫಿದಾ ಆದರೆ, ಇನ್ನು ಕೆಲವರು ಟ್ರೋಲ್ ಮಾಡಿದ್ದು ಉಂಟು, ಆದರೆ ಸಮಂತಾ ಅವರು ಮಾತ್ರ, ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ದಿನದಿಂದ ದಿನಕ್ಕೆ ಇನ್ನು ಹೆಚ್ಚು ಹಾಟ್ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಸಮಂತಾ ಅವರು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.

Samantha Akkineni in bikini hot photos | latest internet trends Photos: HD Images, Pictures, Stills, First Look Posters of Samantha Akkineni in bikini hot photos | latest internet trends Movie - Mallurepost.com

ಬಿಕಿನಿ ಧರಿಸಿ ಹಾಟ್ ಅವತಾರದಲ್ಲಿರುವ ಫೋಟೋಗಳನ್ನು ಸಮಂತಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪ್ರಸಿದ್ಧಿ ಪಡೆದಿರುವ ಬರ್ ಬೆರ್ರಿ ಬ್ರ್ಯಾಂಡ್ ನ ಬಿಕಿನಿ ಇದಾಗಿದೆ. ಬಹಳ ದುಬಾರಿ ಬೆಲೆಯದ್ದು ಎಂದು ಸಹ ಹೇಳಲಾಗುತ್ತಿದೆ. ಕಪ್ಪು ಈ ಬಣ್ಣದ ಈ ಬಿಕಿನಿಯ ಬಾರ್ಡರ್ ಗಳಲ್ಲಿ ವಿಂಟೇಜ್ ಟಚ್ ನೀಡಲಾಗಿದೆ. ಈ ಬ್ರ್ಯಾಂಡ್ ಭಾರತಕ್ಕೆ ಬರುವುದಿಲ್ಲ ಎನ್ನಲಾಗಿದ್ದು, ಸಾಕಷ್ಟು ಹುಡುಕಿದ ಬಳಿಕ ಇದರ ಬೆಲೆ ಎಷ್ಟು ಎಂದು ತಿಳಿದುಬಂದಿದೆ. ಈ ಬಿಕಿನಿ ಬೆಲೆ ಕೇಳಿ ನಿಜಕ್ಕೂ ನೆಟ್ಟಿಗರು ಮತ್ತು ಅಭಿಮಾನಿಗಳು ಶಾಕ್ ಆಗಿದ್ದಾರೆ. ಸಮಂತಾ ಧರಿಸಿರುವ ಈ ಬಿಕಿನಿ ಬೆಲೆ ಬರೋಬ್ಬರಿ ₹35 ಸಾವಿರ ರೂಪಾಯಿಗಳು ಎನ್ನಲಾಗುತ್ತಿದೆ. ಇದರ ಬೆಲೆ ತಿಳಿದವರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಂತೂ ಖಂಡಿತ.

Pic Talk: Super hot Samantha in a Bikini Top

ಇನ್ನು ಸಮಂತಾ ಅವರ ಕೆರಿಯರ್ ಬಗ್ಗೆ ಹೇಳುವುದಾದರೆ, ಇವರು ಪ್ರಸ್ತುತ ಫ್ಯಾಮಿಲಿ ಮ್ಯಾನ್2 ಸೀರಿಸ್ ಮೂಲಕ ಬಾಲಿವುಡ್ ನಲ್ಲಿ ಸದ್ದು ಮಾಡಿದ್ದು, ಹಿಂದಿಯಲ್ಲಿ ಸಾಕಷ್ಟು ಆಫರ್ ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹಾಗೆ ತೆಲುಗಿನಲ್ಲಿ ವಿಜಯ್ ದೇವರಕೊಂಡ ಅವರೊಡನೆ ಖುಷಿ ಸಿನಿಮಾ, ಹಾಗೂ ಯಶೋಧ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ ಸಮಂತಾ. ಸದಾ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಲ್ಲಿರುವ ಸಮಂತಾ ಅವರು ಇದೀಗ ಬಿಕಿನಿಯಲ್ಲಿ ಇನ್ನಷ್ಟು ಸದ್ದು ಮಾಡುತ್ತಿದ್ದಾರೆ. ಸಮಂತಾ ಅವರ ಈ ಹಾಟ್ ಲುಕ್ ಗೆ ಲೈಕ್ಸ್ ಮತ್ತು ಕಮೆಂಟ್ಸ್ ಗಳು ಹರಿದು ಬರುತ್ತಿದ್ದು, ಅಭಿಮಾನಿಗಳು ಸಮಂತಾ ಫೋಟೋಸ್ ನೋಡಿ, ಫಿದಾ ಆಗಿದ್ದಾರೆ.

On International Bikini Day, lets know what happened when Samantha Akkineni donned two-piece

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾಯ೯,ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ