ನನ್ನ ಸ್ತ,ನಗಳನ್ನು ಆಕರ್ಷಕವಾಗಿ ತೋರಿಸಲು ನಾನು ಪ್ಯಾಡ್ ಬಳಸುತ್ತಿದ್ದೆ! ನಟಿ ಸಮೀರಾ ರೆಡ್ಡಿ ಶಾಕಿಂಗ್ ಹೇಳಿಕೆ?…

CINEMA/ಸಿನಿಮಾ Entertainment/ಮನರಂಜನೆ

ನಮಸ್ಕಾರ ವೀಕ್ಷಕರೇ ನಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಸಿನಿಮಾ ರಂಗದ ವಿಚಾರಗಳು ಬಹಳಷ್ಟು ವೈರಲ್ ಆಗುತ್ತಾ ಇರುತ್ತದೆ ಮತ್ತು ಕೆಲವೊಬ್ಬ ನಟಿಯರಂತೂ ಸಿನಿಮ ರಂಗದಲ್ಲಿ ಅವರಿಗಾದ ಎಲ್ಲಾ ರೀತಿಯಾದಂತಹ ಎಕ್ಸ್ಪೀರಿಯನ್ಸ್ ಗಳನ್ನು ಬಹಳಷ್ಟು ಮುಕ್ತವಾಗಿ ಮಾತನಾಡುವ ಮೂಲಕ..

ಎಲ್ಲರ ಗಮನ ಸೆಳೆದಿರುತ್ತಾರೆ ಇನ್ನು ಅಂತಹ ವಿಚಾರದಲ್ಲಿ ಹಲವು ನಟಿಯರನ್ನು ನಾವು ಕಾಣಬಹುದು ಇತ್ತೀಚಿಗಷ್ಟೇ ನಟಿ ನಯನತಾರಾ ಅವರು ಕ್ರೌಂಚ್ ಬಗ್ಗೆ ಮಾತನಾಡಿ ಬಹಳಷ್ಟು ಸುದ್ದಿಯಾಗಿದ್ದರು ಮತ್ತು ಇದೀಗ ಅದೇ ಸಾಲಿಗೆ ನಟಿ ಸಮೀರ ರೆಡ್ಡಿ ಅವರು ಕೂಡ ಸೇರ್ಪಡೆಯಾಗಿದ್ದಾರೆ .

ಇನ್ನು ನಟಿ ಸಮೀರಾ ರೆಡ್ಡಿ ಅವರು ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು ಮತ್ತು ಬಾಲಿವುಡ್ ಅಂಗಳದಲ್ಲಿಯೂ ಕೂಡ ತಮ್ಮ ಹೆಸರನ್ನು ಉತ್ತಮ ಪಡಿಸಿದಂತಹ ನಟಿ ಮತ್ತು ಅದರ ಜೊತೆಗೆ ಸಮೀರ ರೆಡ್ಡಿ ಅವರ ಎಲ್ಲಾ ರೀತಿಯಾದಂತಹ ಸಿನಿಮಾಗಳು ಬಹಳಷ್ಟು ನಿದ್ದೆಗೆಡಿಸಿದ್ದವು.

Sameera Reddy Hot Navel Photos - Ammaya Wallshoot mobile

ಯಾವಾಗಲೂ ಕೂಡ ತಮಗೆ ಅನಿಸಿದಂತಹ ವಿಚಾರಗಳನ್ನು ಬಹಳಷ್ಟು ಮುಕ್ತವಾಗಿ ಮಾತನಾಡುವಂತಹ ಸಮೀರ ರೆಡ್ಡಿ ಅವರು ತಮ್ಮ ಬೋಲ್ಡ್ ಮಾತುಗಳಿಂದಲೇ ಬಹಳಷ್ಟು ಗಮನ ಸೆಳೆಯುತ್ತಾ ಇರುತ್ತಾರೆ. ಸದ್ಯಕ್ಕೆ ಸಿನಿಮಾರಂಗದಿಂದ ದೂರ ಉಳಿದಿರುವಂತಹ ಸಮೀರ ಅವರು..

ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಮತ್ತು ಇದರ ಜೊತೆಗೆ ಇತ್ತೀಚಿಗೆ ತಾನೇ ಅವರು ತಮ್ಮ ಸ್ತ*ನದ ಶಸ್ತ್ರ ಚಿಕಿ*ತ್ಸೆಯ ಕುರಿತು ಮತ್ತು ತಾವು ಅನುಭವಿಸಿದಂತಹ ಕಷ್ಟಗಳ ಕುರಿತು ಬಹಳವಾಗಿ ಮುಕ್ತವಾಗಿ ಮಾತನಾಡಿದ್ದಾರೆ ಮತ್ತು ಆ ವಿಚಾರ ಈಗ ಎಲ್ಲರ ಗಮನ ಸೆಳೆದಿದೆ.

ಅಂದರೆ ಸಮೀರಾ ಅವರು ಯಾವಾಗಲೂ ಕೂಡ ಬಹಳಷ್ಟು ಬೋಲ್ಡ್ ಆಗಿ ಮಾತನಾಡುವಂಥವರು ಮತ್ತು ಅವರು ಬಾಲಿವುಡ್ ನಲ್ಲಿ ಎಂಟ್ರಿ ನೀಡಿದಾಗ ಅವರಿಗೆ ಒಂದು ಸಿನಿಮಾಗಾಗಿ ಶಸ್ತ್ರಚಿ*ಕಿತ್ಸೆಯನ್ನು ಮಾಡಿಸಿಕೊಳ್ಳಿ ಎಂಬ ಮಾತುಗಳನ್ನು ಹಲವರು ಹೇಳಿದ್ದರಂತೆ. ಆದರೆ ಅದು ಯಾವುದಕ್ಕೂ ಅಂದರೆ ಒಬ್ಬ ನಟಿಯಾಗಿ ಯಾವ ಮಾತುಗಳಿಗೂ ತಲೆ

ಕೆಡಿಸಿಕೊಳ್ಳ ದಂತಹ ಸಮೀರಾ ತಾವು ತಮ್ಮ ಫಿಟ್ನೆಸ್ ಅನ್ನು ಮೆಂಟೇನ್ ಮಾಡಲು ಒಂದು ಇಡ್ಲಿ ಮತ್ತು ಪ್ಯಾಡ್ ಗಳನ್ನು ಸ್ನಗಳಿಗೆ ಬಳಸುತ್ತಿದ್ದರು ಎಂದು ಹೇಳಿ ಕಳ್ಳ ಸತ್ಯವೊಂದನ್ನು ಗೆಳತಿದ್ದಾರೆ ಇನ್ನು ನೋಡುವ ರೀತಿಯಲ್ಲಿ ಸಿನಿಮಾದಲ್ಲಿ ಎಲ್ಲರೂ ಸುಂದರವಾಗಿ ಕಾಣುತ್ತಾರೆ ಅದರ ಹಿಂದೆ ಬಹಳಷ್ಟು ನೋವುಗಳು ಇರುತ್ತವೆ ಎಂದು ಮುಕ್ತವಾಗಿ ಮಾತನಾಡಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...