ಎಲ್ಲರದು ಎ-ದ್ದು ನಿಲ್ಲುವಂತೆ ಫೋಟೋಶೂಟ್ ಮಾಡಿಸಿದ ನಟಿ ಸಮಂತಾ! ಅಬ್ಬಬ್ಬಾ ಇಲ್ಲಿವೆ ನೋಡಿ ದುಳೆಬ್ಬಿಸುತ್ತಿರುವ ಮಸ್ತ್ ಫೋಟೋಸ್!!

CINEMA/ಸಿನಿಮಾ Entertainment/ಮನರಂಜನೆ

ಸ್ನೇಹಿತರೆ, ತಮ್ಮ ಬೋರ್ಡ್ ಅವತಾರಗಳ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸೌಂಡ್ ಮಾಡುವ ಸಮಂತ ಇದೀಗ ಮತ್ತೊಂದು ಹೊಸ ಲುಕ್ಕಿನ ಮೂಲಕ ನೆಟ್ಟಿಗರ ಗಮನಸೆಳೆದಿದ್ದು, ಸಮಂತರವರ ಅವತಾರ ನೋಡಿ ನೆಟ್ಟಿಗರು ಫಿದಾ ಹಾಗೆ ಹೋಗಿದ್ದಾರೆ. ಹೌದು ಸ್ನೇಹಿತರೆ ರೆಡ್ ಗೌನ್ ಧರಿಸಿ ಗೊಂಬೆ ಅಂತೆ ಕಾಣುತ್ತಿರುವಂತಹ ಸಮಂತರವರ ಲುಕ್ಗೆ ಅಭಿಮಾನಿಗಳಂತೂ ಮನಸೋತು ಹೋಗಿದ್ದಾರೆ.

ಹಾಗಾದ್ರೆ ಸಮಾಂತರ ಅವರ ಹೊಸ ಫೋಟೋಶೂಟ್ ಹೇಗಿದೆ?? ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಮೂಲತಹ ಗೋವಾದವರಾದ ನಟಿ ಸಮಂತಾ 2016ರಲ್ಲಿ ಟಾಲಿವುಡ್ನನ ಖ್ಯಾತ ನಟ ನಾಗಾರ್ಜುನ ಅವರ ಪುತ್ರ ನಾಗಚೈತನ್ಯರವರೊಂದಿಗೆ ಹಿಂದು ಮತ್ತು ಕ್ರಿಶ್ಚಿಯನ್ ಎರಡು ಸಮುದಾಯಕ್ಕೆ ಸಂಬಂಧಪಟ್ಟ ಸಂಪ್ರದಾಯದೊಂದಿಗೆ ಗುರುಹಿರಿಯರ ಆಶೀರ್ವಾದದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

ಬರೋಬ್ಬರಿ ಐದು ವರ್ಷಗಳ ಕಾಲ ಸುಖವಾಗಿ ಸಾಂಸಾರಿಕ ಜೀವನ ನಡೆಸಿದಂತಹ ಈ ಜೋಡಿ ಕೆಲವು ವೈಯಕ್ತಿಕ ಕಾರಣಗಳಿಂದ ವಿಚ್ಛೇದನ ಪಡೆದು ದೂರಾದರು. ಆದ್ರೆ ನಾಗಚೈತನ್ಯರವರಿಂದ ದೂರವಾದ ಮೇಲೆ ಸಮಂತರವರ ಅದೃಷ್ಟವೇ ಬದಲಾಗಿಹೋಗಿದೆ ಎಂದರೆ ತಪ್ಪಾಗಲಾರದು.

ಹೌದು ಸ್ನೇಹಿತರೆ ಫ್ಯಾಮಿಲಿ ಮನ್ ವೆಬ್ ಸೇರೀಸ್ ಮೂಲಕ ತಮ್ಮ ಅಭೂತಪೂರ್ವ ಅಭಿನಯದ ಮೂಲಕ ಸಕ್ಕತ್ ಸಕ್ಸಸ್ ಕಂಡಂತಹ ನಟಿ ಸಮಂತಾ ರುತ್ ಪ್ರಭು ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾದ ಹೂ ಅಂತೀಯಾ ಮಾಮಾ ಹಾಡಿಗೆ ತುಂಡು ಲಂಗ ತೊಟ್ಟು ಭರ್ಜರಿಯಾಗಿ ಸ್ಟೆಪ್ ಹಾಕುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು.

ಅದಾದ ನಂತರ ಒಂದರ ಮೇಲೊಂದರಂತೆ ಬಿಗ್ ಸಿನಿಮಾಗಳ ಆಫರ್ಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋರಾಡುತ್ತಿರುವಂತಹ ಸಮಂತ ಎಷ್ಟೇ ಬ್ಯುಸಿ ಶೆಡ್ಯೂಲ್ ಇದ್ದರೂ ಕೂಡ ಅಭಿಮಾನಿಗಳಿಗಾಗಿ ಕೊಂಚಕಾಲ ಬಿಡುವುಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿ ಇರುತ್ತಾರೆ. ಹೌದು ಇನ್ಸ್ಟಗ್ರಾಂನಲ್ಲಿ ಕೋಟಿಗಟ್ಟಲೆ ಫಾಲವರ್ಸ್ಗಳನ್ನು ಹೊಂದಿರುವಂತಹ ಸಮಂತರವರ ಒಂದೇ ಒಂದು ಪೋಸ್ಟ್ಗೆ ಅಭಿಮಾನಿಗಳು ಲೈಕ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೇ ಹರಿಸುತ್ತಿರುತ್ತಾರೆ.

ಹೀಗಿರುವಾಗ ಕೆಂಪು ಬಟ್ಟೆ ತೊಟ್ಟು ಬಹಳನೇ ಹಾ’ಟಾಗಿ ಫೋಟೋಗೆ ಪೋಸ್ ನೀಡಿರುವಂತಹ ಸಮಂತರವರ ಹೊಸ ಪೋಸ್ಟಿಗೆ ನೆಟ್ಟಿಗರಂತೂ ಕ್ಲೀನ್ ಬೋಲ್ಡ್ ಆಗಿದ್ದಾರೆ ಎಂದರೆ ತಪ್ಪಾಗಲಾರದು. ಹೌದು ಸ್ನೇಹಿತರೆ ವಿ’ಚ್ಛೇದನ ಪಡೆದ ನಂತರ ಯಾವುದೇ ಕಡೆ ಕುಗ್ಗದೆ ಮತ್ತೆ ಸಿನಿಮಾ ಕರಿಯರ್ನತ್ತ ಗಮನ ಹರಿಸುತ್ತಿರುವ ತನ್ನ ನೆಚ್ಚಿನ ನಟಿಯನ್ನು ಸಕ್ಕತ್ ಹಾಟ್ ಅಂಡ್ ಬೋ’ಲ್ಡ್ ಅವತಾರದಲ್ಲಿ ಕಂಡಂತಹ ಪ್ರೇಕ್ಷಕರು ಇನ್ಸ್ಟಾಗ್ರಾಂ ನಲ್ಲಿ ಲೈಕ್ಗಳ ಸುರಿಮಳೆಯನ್ನೇ ಹರಿಸುತ್ತಿದ್ದು.‌.

ನೀವು ಕೂಡ ಈ ಕೆಳಗಿನ ಫೋಟೋ ಮೂಲಕ ಸಮಂತ ಅವರ ಹೊಸ ಫೋಟೋ ಹೇಗಿದೆ ಎಂಬುದನ್ನು ಕಣ್ತುಂಬಿಕೊಳ್ಳಬಹುದಾಗಿದೆ. ನಾಗ ಚೇತನ್ಯರವರಿಂದ ದೂರವಾದ ನಂತರ ಸಮಂತರ ಚೇಂಜ್ ಓವರ್ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.