ನಟಿ ಸಮುದ್ರ ವಿಚ್ಛೇದನದ ಬಳಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದಾರೆ. ಕೆಲವೊಮ್ಮೆ ಕೆಲವೊಬ್ಬರ ಟೀಕೆಗೆ ಗುರಿಯಾದರೆ ಇನ್ನು ಕೆಲವರು ಸಮಂತಾ ಅವರಿಗೆ ಆತ್ಮವಿಶ್ವಾಸ ತುಂಬಿದ್ದಾರೆ ವಿಚ್ಛೇದನವಾದ ನಂತರ ನಮಗೆ ನಮ್ಮ ವೈಯಕ್ತಿಕ ಜೀವನವನ್ನು ಬದುಕಲು ಬಿಡಿ ಎಂದು ಸಮಂತಾ ಅಭಿಮಾನಿಗಳಲ್ಲಿ ಕೋರಿದರು ಅದಾದ ಬಳಿಕ ಸಿನಿಮಾಗಳಲ್ಲಿ ಹೆಚ್ಚು ಆಕ್ಟಿವ್ ಆದ ಸಂಬಂಧ ತಮ್ಮ ನೋವನ್ನು ಮರೆಯಲು ಪ್ರಯತ್ನಿಸುತ್ತಿದ್ದರು.
ಸಮಂತಾ ಅವರಿಗೆ ಅವರ ಬೋಲ್ಡ್ ನೇಚರ್ ಗೆ ಹೆಚ್ಚು ಹೆಚ್ಚು ಅವಕಾಶಗಳು ಕೂಡ ಹುಡುಕಿಕೊಂಡು ಬರುತ್ತಿವೆ ಹಿಂದಿಯಲ್ಲಿ ಫ್ಯಾಮಿಲಿ ಮ್ಯಾನ್ ಟು ಎನ್ನುವ ಸೀರೀಸ್ ನಲ್ಲಿ ಬಹಳ ಬೋಲ್ಡ್ ಆಗಿ ನಟಿಸಿದೆ ತಡ ಅವಕಾಶಗಳ ಸುರಿಮಳೆ ಸಮಂತಾ ಅವರಿಗೆ ಸಿಕ್ತು. ಹೌದು ಸಮಂತಾ ಅವರು ಇಂದು ಇಂಡಿಯಾದ ಟಾಪ್ ನಟಿಯರಲ್ಲಿ ಒಬ್ಬರು.
ಸೌತ್ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಕೂಡ ಸಮಂತಾ ಅವರಿಗೆ ಬಹು ಬೇಡಿಕೆ ಇದೆ ಈಗಾಗಲೇ ಸಂಬಂಧ ಅಭಿನಯದ ಯಶೋಧ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ನವೆಂಬರ್ 11ರಂದು ಯಶೋಧ ಸಿನಿಮಾ ಪ್ರಿಯರಿಗೆ ರಸದೌತಣ ನೀಡಲಿದೆ. ಇನ್ನು ನಟಿ ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ.
ಇದರ ಜೊತೆಗೆ ವಿಜಯ್ ದೇವರಕೊಂಡ ಅವರ ಜೊತೆಗೆ ಹೊಸ ಸಿನಿಮಾ ಒಂದರಲ್ಲಿ ಅಸಮತ ನಟಿಸಲಿದ್ದು ಈಗಾಗಲೇ ಚಿತ್ರೀಕರಣ ಆರಂಭವಾಗಬೇಕಿತ್ತು ಆದರೆ ಸಂಬಂಧ ಅವರ ಅನಾರೋಗ್ಯದ ಕಾರಣ ಅವರು ವಿದೇಶಕ್ಕೆ ತೆರಳಿದರು. ಹಾಗಾಗಿ ಸಮಂತಾ ಅವರ ಈ ಸಿನಿಮಾದ ಚಿತ್ರೀಕರಣ ಸದ್ಯ ಹೋಲ್ಡ್ ಆಗಿದೆ. ಇದೀಗ ಎರಡು ವಾರಗಳ ಅಮೆರಿಕ ಪ್ರವಾಸ ಮುಗಿಸಿ ಹೈದರಾಬಾದ್ ಸಮಂತಾ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತದೆ.
ವರುಣ್ ಧವನ್ ಅವರ ಜೊತೆ ಸೀತಾಡಿಲ್ ಎಂಬ ವೆಬ್ ಸೀರೀಸ್ ನಲ್ಲಿಯೂ ಕೂಡ ಪ್ರಮುಖ ಪಾತ್ರ ವಹಿಸುತ್ತಿರುವ ಸಮಂತ ಅದರಲ್ಲಿ ಇರುವ ಆಕ್ಷನ್ ಸೀಕ್ವೆನ್ಸ್ ಗಳಿಗಾಗಿ ಟ್ರೇನಿಂಗ್ ಪಡೆಯಲು ಅಮೆರಿಕಕ್ಕೆ ಹೋಗಿದ್ದರು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಇನ್ನು ತಮ್ಮ ಹೊಸ ಚಿತ್ರಕ್ಕಾಗಿ ಸಮಂತಾ ಅವರು ಸರ್ಜರಿ ಮಾಡಿಸಿದ್ದಾರೆ ಎನ್ನುವ ಕೂಡ ಇದೆ.
ಇದ್ದಕ್ಕಿದ್ದ ಹಾಗೆ ವಿದೇಶ ಪ್ರಯಾಣ ಮಾಡಿರುವುದಕ್ಕೆ ಅವರ ಅನಾರೋಗ್ಯ ಕಾರಣವೂ ಅಥವಾ ಬೇರೆಯದೇ ಕಾರಣ ಇದೆಯೋ ಎನ್ನುವುದನ್ನು ಸಮಂತಾ ಅವರೇ ಬಹಿರಂಗಪಡಿಸಬೇಕು. ಇನ್ನು ನಟಿ ಸಮಂತಾ ಎರಡನೇ ಮದುವೆ ಆಗುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಇನ್ನು ಸದ್ಗುರು ಗುರೂಜಿ ಅವರನ್ನು ಸ್ಯಾಮ್ ಭೇಟಿ ಮಾಡಿದ್ದು, ಮತ್ತೊಂದು ಮದುವೆ ಆಗಲು ಗುರೂಜಿ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮತ್ತೆ ಸ್ಯಾಮ್ ನಾಗಚೈತನ್ಯ ಅವರನ್ನೇ ಕೈ ಹಿಡಿಯುತ್ತಾರೆ ಎನ್ನುವ ಮಾತು ಕೂಡ ಇದೆ. ಆದರೆ ಸಮಂತಾ ಅವರ ಹೊಸ ಸಂಬಂಧದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ ಹಾಗಾಗಿ ಇದು ಕೇವಲ ಊಹಾಪೋಹಅಷ್ಟೇಯೂ ಆಗಿರಬಹುದು. ಒಟ್ಟಿನಲ್ಲಿ ನಟಿ ಸಮಂತಾ ಅವರು ಸಿನಿಮಾ ರಂಗದಲ್ಲಿಯೇ ಹೆಚ್ಚು ಬ್ಯುಸಿ ಆಗಿದ್ದು, ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ಜನರನ್ನು ರಂಜಿಸಲಿದ್ದಾರೆ.