SAMANTHA

ವಿಚ್ಛೇದಾನದ ಬಳಿಕ ಹಾಟ್ ಫೋಟೋ ಶೂಟ್ ಮೂಲಕ ಗಮನ ಸೆಳೆಯುತ್ತಿರುವ ನಟಿ ಸಮಂತಾ ರನ್ನು ನೋಡಿ ತಬ್ಬಿಬ್ಬಾದ ಬಾಲಿವುಡ್ ಸ್ಟಾರ್ ನಟಿಯರು! ನೋಡಿ ಮಸ್ತ್ ಫೋಟೋಸ್

CINEMA/ಸಿನಿಮಾ Entertainment/ಮನರಂಜನೆ

ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ನಟಿಯರು ತಮ್ಮ ವೈವಾಹಿಕ ಜೀವನಕ್ಕೆ ಕಲಿಟ್ಟಿದ್ದಾರೆ. ಅಷ್ಟೇ ಅಲ್ಲದೆ ವೈವಾಹಿಕ ಕಾಲಿಟ್ಟು ತುಂಬಾ ವರ್ಷಗಳ ನಂತರ ವಿಚ್ಚೆದಾನವನ್ನು ಕೂಡ ಪಡೆದುಕೊಂಡಿದ್ದಾರೆ. ನೀವು ನೋಡಿರುವ ಅಂತಹ ಜೋಡಿಗಳಲ್ಲಿ ಸಮಂತಾ ಹಾಗೂ ನಾಗಚೈತನ್ಯ ಇವರಿಬ್ಬರು ಕೂಡ ನಾಲ್ಕು ವರ್ಷದ ವೈವಾಹಿಕ ಜೀವನಕ್ಕೆ ಕಳೆದ ವರ್ಷ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದರು.

ಈ ಜೋಡಿಗಳು ಬರೇ ತೆರೆ ಮೇಲೆ ಮಾತ್ರ ಅಲ್ಲದೆ, ನಿಜ ಜೀವದಲ್ಲಿ ಅಭಿಮಾನಿಗಳು ಇವರದರೆ ಇಷ್ಟ ಪಟ್ಟಿದ್ದರು. ತೆಲಗು ಚಿತ್ರರಂಗದ ಸೂಪರ್ ಲವ್ಲೀ ಕಪಲ್ ಎಂದೇ ಕರೆಯುತ್ತಿದ್ದರು. ಸಮಂತಾ ಹಾಗೂ ನಾಗಚೈತನ್ಯ ಹಲವು ಸಿನೆಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಇವರು ಅಭಿಮಾನಿಗಳು ತೆರೆಯ ಮೇಲೆ ಇವರನ್ನು ನೋಡಿ ತುಂಬಾನೇ ಖುಷಿ ಪಡುತ್ತಿದ್ದರು. ಅಭಿಮಾನಿಗಳ ಫೆವರೇಟ್ ಜೋಡಿಗಳಾದ ಸಮಂತಾ ಹಾಗೂ ನಾಗಚೈತನ್ಯ ಇವರಿಬ್ಬರೂ ದೂರ ಆಗುವ ಸುದ್ಧಿಯನ್ನು ಕೇಳಿ ಅವರ ಅಭಿಮಾನಿಗಳಿಗೆ ಕೊಂಚ ಬೇಸರವನ್ನು ಉಂಟು ಮಾಡಿತ್ತು.

ಆದರೆ ನಟಿ ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ತಮ್ಮ ಹೆಸರಿನ ಜೊತೆ ಇರುವ ಅಕ್ಕಿನೇನಿ ಎಂಬುದನ್ನು ಕೂಡ ತೆಗೆದುಕಿದ್ದಾರೆ. ಅದನ್ನು ನೋಡಿದ ಅಭಿಮಾನಿಗಳು ಹಾಗೂ ಸಿನೆಮಾ ರಂಗದವರು ಈ ದಂಪತಿಗಳು ಬೇರೆಯಾಗಲು ನಿರ್ಧಾರ ಮಾಡಿರೋದು ಪಕ್ಕ ಎಂಬುದು ಎಲ್ಲರಿಗೂ ಖಚಿತ ವಾಗಿತ್ತು. ಕೊನೆಗೆ ನಾಲ್ಕು ವರ್ಷದ ವೈವಾಹಿಕ ಬದುಕಿಗೆ ಅಂತ್ಯ ಹಾಡಿದ್ದಾರೆ. ಇದರ ಬಗ್ಗೆ ಸ್ವತಃ ಆ ಜೋಡಿಗಳೇ ಅಧಿಕೃತವಾಗಿ ಘೋಷಿಸಿ ಬಿಟ್ಟಿದ್ದಾರೆ.
ಇದಾದ ಬಳಿಕ ಇಬ್ಬರು ಕೂಡ ತಮ್ಮ ವೃತ್ತಿ ಜೀವನದ ಕಡೆಗೆ ಗಮನ ಹರಿಸಿದ್ದಾರೆ. ವಿಚ್ಚೇದನದ ಬಳಿಕ ನಟಿ ಸಮಂತಾ ಅವರ ಪಾಲಿಗೆ ತುಂಬಾ ಅವಕಾಶಗಳು ಬರಲು ಶುರುವಾಯಿತು. ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದಲ್ಲಿ ಐಟಂ ಸಾಂಗ್ ಒಂದಕ್ಕೆ ಸೊಂಟ ಬಳುಕಿಸಿದ ಸಮಂತಾ ಅವರಿಗೆ ನಂತರ ಬೇಡಿಕೆ ಹೆಚ್ಚಾಗಿದ್ದು, ಮುಂಬೈ ನಲ್ಲಿ 2 ಮನೆಯನ್ನು ನೋಡಿದ್ದಾರಂತೆ. ಸಾಧ್ಯದಲ್ಲೇ ಮನೆಯನ್ನು ಕೊಂದುಕೊಳ್ಳಲಿದ್ದು ಸಮಂತಾ ಅವರು ಮುಂಬೈನಲ್ಲೆ ವಾಸವಗಳಿದ್ದಾರೆ ಎನ್ನುವ ಸುದ್ಧಿ ಕೂಡ ಹೊರ ಬಿದ್ದಿದ್ದೆ.

ಸಮಂತಾ ಅವರು ಅಕ್ಕಿನೇನಿ ಕುಟುಂಬದಿಂದ ಹೊರಬಂದು ಬಹಳ ದಿನಗಳೇ ಕಳೆದಿದೆ. ಸಮಂತಾ ಅವರ ವೈವಾಹಿಕ ಜೀವನ ದೂರವಾದ ಮೇಲೆ ಮಾಜಿ ಪತಿಯ ಕುಟುಂಬದ ಜೊತೆಗೆ ಯಾವುದೇ ರೀತಿಯಲ್ಲಿ ಸಂಪರ್ಕವನ್ನು ನಟಿ ಇಟ್ಟುಕೊಂಡಿಲ್ಲ.
ಆದರೆ ಕಳೆದ ತಿಂಗಳು ನಟಿ ಸಮಂತಾ ಫ್ಯಾಮಿಲಿ ಸದಸ್ಯರ ಕಡೆಗೆ ಒಲವು ತೋರಿಸಿದ್ದಾರೆ. ನಾಗಚೈತನ್ಯ ಅವರ ಕಿರಿಯ ಸಹೋದರ ಅಕ್ಕಿನೇನಿ ಅಖಿಲ್ ಅವರಿಗೆ ಇತ್ತೀಚಿಗೆ ಜನ್ಮದಿನವಿತ್ತು. ಆ ಪ್ರಯುಕ್ತ ನಟಿ ಸಮಂತಾ ಅವರು ವಿಶೇಷವಾಗಿ ಶುಭ ಹಾರೈಸಿದ್ದಾರೆ.

ನಟಿ ಸಮಂತಾ ಅವರ ಸೋಷಿಯಲ್ ಮೀಡಿಯಾದಲ್ಲಿ ಹ್ಯಾಪಿ ಬರ್ತ್ಡೇ ಅಖಿಲ್ ಅಕ್ಕಿನೇನಿ. ಈ ವರ್ಷ ನಿಮಗೆ ಅತ್ಯುತ್ತಮವಾಗಿರಲಿ ಅಂತ ಹರಿಸಿದ್ದಾರೆ. ನೀವು ಬಯಸಿದ್ದೆಲ್ಲ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ನಿಂದ ಚಿತ್ರ ರಂಗಕ್ಕೆ ಅಚ್ಚರಿಗೆ ಕಾರಣವಾಗಿದೆ. ಇತ್ತೀಚಿಗೆ ಪಿಕ್ ಆಫ್ ಮ್ಯಾಗಜಿನ್ ಗೆ ಫೋಟೋ ಶೂಟ್ ಮಾಡಿಕೊಂಡಿರುವ ಸಮಂತಾ ಸಕ್ಕತ್ ಹಾಟ್ ಲುಕ್ ನಲ್ಲಿ ಗಮನ ಸೆಳೆದಿದ್ದರೆ. ಈ ಫೋಟೋ ಶೊಟ್ ನೋಡಿ ಅಭಿಮಾನಿಗಳು ಸೂಪರ್ ಎಂದಿದ್ದಾರೆ.
ನಟಿ ಸಮಂತಾ ಅವರ ಈ ಫೋಟೋಗಳು ಸೋಷಿಯಲ್ ಮೀಡಿಯಾ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ನೀವು ಕೂಡ ನಟಿ ಸಮಂತಾ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.