ಬೋಲ್ಡ್ ಪಾತ್ರಗಳನ್ನು ಮಾಡುತ್ತ ಎಲ್ಲರ ಹುಬ್ಬೇರಿಸುತ್ತಿರುವ ನಟಿ ಸಮಂತಾ ಅವರು ಈಗ ಮ-ದ್ಯಪಾನದ ಜಾಹೀರಾತಿನಲ್ಲಿ ಕಾಣಿಸಿಕೊಂಡು ಅನೇಕರಿಂದ ನಿಂದನೆಗೊಳಗಾಗಿದ್ದಾರೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಬೋ-ಲ್ಡ್ ಬಟ್ಟೆ ಧರಿಸಿದ ನಟಿ ಸಮಂತಾ
ಮ-ದ್ಯಪಾನದ ಪ್ರಚಾರಕ್ಕೆ ಸಮಂತಾ ಬೋ-ಲ್ಡ್ ಬಟ್ಟೆ ಧರಿಸಿದ್ದಾರೆ. ಈ ಹಾ-ಟ್ ಅವತಾರ ನೋಡಿ ಅನೇಕರು ಬೇ-ಸರ ವ್ಯಕ್ತಪಡಿಸಿದ್ದಾರೆ. ಸಮಂತಾರ ಕಾಸ್ಟ್ಯೂಮ್ ಬಗ್ಗೆ ಕೆಲ ನೆಟ್ಟಿಗರು ಮನ ಬಂದಂತೆ ಕಾಮೆಂಟ್ ಮಾಡಿದ್ದಾರೆ. ಜಾಹೀರಾತನ್ನು ನೋಡಿದ ಕೆಲವೇ ಸೆಕೆಂಡ್‌ಗೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಹಣಕ್ಕಾಗಿ ಸಮಂತಾ ಈ ರೀತಿ ಪ್ರಾಡೆಕ್ಟ್ ಪ್ರಚಾರ ಮಾಡುವುದನ್ನು ಕೂಡ ಕೆಲವರು ನಿಂದಿಸಿದ್ದಾರೆ. ಸಮಂತಾ ಸ್ನೇಹಿತರು ಈ ಜಾಹೀರಾತನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರೇಕ್ಷಕರು ಹೇಳಿದ್ದೇನು?
- ತುಂಬ ಚೆನ್ನಾಗಿ ಕಾಣುತ್ತಿದ್ದೀರಾ
- ಮ-ದ್ಯಾಪಾನ ಪ್ರಚಾರ ಮಾಡುತ್ತಿದ್ದೀರಾ
- ಇದೇ ಜಾಹೀರಾತನ್ನು ಆಲಿಯಾ ಭಟ್ ಮಾಡಿದ್ದರು
- ಸಾಯಿ ಪಲ್ಲವಿ ನೋಡಿ ಕಲಿತುಕೊಳ್ಳಿ
- ನೀವು ಮನೆಗೆ ಬನ್ನಿ, ಒಟ್ಟಿಗೆ ಕುಡಿಯೋಣ
- ನೀವು ಈ ರೀತಿ ಜಾಹೀರಾತು ಮಾಡುತ್ತೀರಿ ಎಂದು ನಾನು ಭಾವಿಸಿರಲಿಲ್ಲ
ವೆಬ್ ಸಿರೀಸ್‌ನಲ್ಲಿಯೂ ಬೋ-ಲ್ಡ್ ಅವತಾರ, ಐಟಂ ಹಾಡಿಗೆ ಹೆಜ್ಜೆ
ಸಮಂತಾ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್‌ನಲ್ಲಿ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು, ಅಷ್ಟೇ ಅಲ್ಲದೆ ಅವರ ನಟನೆಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಇನ್ನು ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ( pushpa the risepushpa the rise ) ಚಿತ್ರದಲ್ಲಿ ಐಟಂ ಹಾಡಿಗೆ ಡ್ಯಾನ್ಸ್ ಮಾಡಿದರು. ಸಖತ್ ಹಾ-ಟ್ ಆಗಿ ಕಾಣಿಸಿಕೊಂಡಿದ್ದ ರಶ್ಮಿಕಾ ನೋಡಿ ವೀಕ್ಷಕರು ಹುಬ್ಬೇರಿಸಿದ್ದರು.
ವಿಚ್ಛೇದನಕ್ಕೆ ಕಾರಣವಾಯ್ತೇ ಬೋ-ಲ್ಡ್ ಅವತಾರಗಳು?
“ನನ್ನ ಕುಟುಂಬಕ್ಕೆ ಅಗೌರವ ತರುವ ಯಾವುದೇ ಪಾತ್ರ ಮಾಡೋದಿಲ್ಲ” ಎಂದು ಈ ಹಿಂದೆ ನಾಗ ಚೈತನ್ಯ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಸಮಂತಾ ಅವರು ಬೋ-ಲ್ಡ್ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿರುವುದಕ್ಕೆ ಸಮಂತಾ, ನಾಗ ಚೈತನ್ಯ ಮಧ್ಯೆ ಬಿರುಕು ಉಂಟಾಯಿತಾ ಎಂಬ ಮಾತು ಕೂಡ ಕೇಳಿ ಬಂದಿತ್ತು.
ಸಿನಿಮಾಗಳಲ್ಲಿ ಬ್ಯುಸಿ
ಯಾಕೆ ವಿ-ಚ್ಛೇದನ ಆಯ್ತು ಎಂದು ಸಮಂತಾ, ನಾಗ ಚೈತನ್ಯ ಕಾರಣ ನೀಡಿಲ್ಲ. ಸದ್ಯ ಅವರಿಬ್ಬರು ಬೇರೆ ಬೇರೆ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಮಂತಾ ಮುಂಬೈನ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಬಾಲಿವುಡ್ ಪ್ರಾಜೆಕ್ಟ್‌ನತ್ತ ಮುಖ ಮಾಡಿದಂತಿದೆ. ಈಗ ಅವರ ಮದುವೆಯ ಸೀರೆಯನ್ನು ಕೂಡ ಅಕ್ಕಿನೇನಿ ಕುಟುಂಬಕ್ಕೆ ವಾಪಸ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಜಯ್ ಸೇತುಪತಿ, ನಯನತಾರಾ ಜೊತೆಗೆ ಸಮಂತಾ ‘kaathuvaakula rendu kaadhal’ ಸಿನಿಮಾ, ‘Shaakuntalam’ದಲ್ಲಿ ನಟಿಸುತ್ತಿದ್ದಾರೆ.