ಊಟ ಇಲ್ಲದೆ ಬದುಕಬಲ್ಲೇ ಆದ್ರೆ ಸೆ-ಕ್ಸ್ ಇಲ್ಲದೆ ಬದುಕಲಾರೆ ಎಂದಿದ್ದ ನಟಿ ಸಮಂತಾ ಇನ್ನೂ ಬದುಕಿರಲು ಕಾರಣ ಈ ಇಬ್ಬರು ಕಾರಣವಂತೆ! ಅಬ್ಬಾ ಯಾರೂ ಗೊತ್ತಾ?

CINEMA/ಸಿನಿಮಾ

ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರು ಈ ಸಮಂತಾ ರುತ್ ಪ್ರಭು. ಟಾಲಿವುಡ್ ಕ್ಷೇತ್ರದಲ್ಲಿ ತುಂಬಾನೇ ಡಿಮಾಂಡ್ ಹೆಚ್ಚಿಸಿಕೊಂಡಿರುವ ನಟಿ ಆಗಾಗ್ಗೆ ವಿವಾದವನ್ನು ಕೂಡ ತನ್ನ ಮೈ ಮೇಲೆ ಎಳೆದುಕೊಳ್ಳುತ್ತಾರೆ. ಟಾಲಿವುಡ್ ನಲ್ಲಿ ಕ್ಯೂಟ್ ಜೋಡಿಗಳೆಂದೇ ಹೆಸರು ಪಡೆದಿದ್ದ ನಾಗ ಚೈತನ್ಯ ಹಾಗೂ ಸಮಂತಾ ಅವರ ವಿಚ್ಛೇದನ ವಿಷಯ ಎಲ್ಲರಿಗೂ ಶಾಕ್ ಕೊಟ್ಟಿತ್ತು. ಯಾಕಂದರೆ ಅವರಿಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಆದರೆ ದಾಂಪತ್ಯ ಜೀವನದ ನಾಲ್ಕೇ ವರ್ಷದಲ್ಲಿ ವಿಚ್ಛೇದನ ಪಡೆದುಕೊಂಡು ದೂರ ಆಗಿದ್ದರು.

ಇದರ ಹಿಂದೆ ಸಮಂತಾ ಅವರು ಪ್ಯಾಮಿಲಿ‌ಮ್ಯಾನ್ 2 ಸೀರಿಸ್ ನಲ್ಲಿ ಸೆ-ಕ್ಸ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದೇ ಕಾರಣ ಅನ್ನಲಾಗಿದೆ. ಆದರೆ ಇವರಿಬ್ಬರೂ ಎಲ್ಲಿಯೂ ಮಾತನಾಡಿಲ್ಲ. ಆದರೆ ಇತ್ತೀಚೆಗೆ ಸಮಂತಾ ಅವರೇ ವಿಚ್ಛೇದನ ಕೇಳಿರುವುದು ಎಂದು ನಾಗಾರ್ಜುನ ಅವರು ಹೇಳಿಕೊಂಡಿದ್ದರು.‌ಆದರೆ ಅದೇನೇ ಇರಲಿ ವಿಚ್ಛೇದನ ನಂತರ ಸಮಂತಾ ಕಂ ಸ್ಯಾಂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ತೆರೆ ಕಂಡ ಪುಷ್ಪಾ ಸಿನಿಮಾದ ಇವರ ಊ ಅಂಟವಾ ಮಾವ ಐಟಂ ನೃತ್ಯ ಅಂತೂ ಎಲ್ಲರ ಹಾರ್ಟ್ ಬೀಟ್ ಹೆಚ್ಚಿಸಿತ್ತು.

ಹೀಗೆ ಸಿನಿಮಾದ ಬ್ಯುಸಿಯ ನಡುವೆಯೂ ಸ್ಯಾಂ ತನ್ನ ಗೆಳೆಯರ ಜೊತೆ ಟ್ರಿಪ್ ಹೋಗುತ್ತಾ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಯುರೋಪ್ ಟ್ರಿಪ್ ನಲ್ಲಿರುವ ಸ್ಯಾಂ ಅಲ್ಲಿನ‌ ಫೋಟೋಗಳನ್ನು, ವಿಡಿಯೋ ಗಳನ್ನು ತಮ್ಮ‌ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಲ್ಲಿ ತಾನು ಸ್ಕೀಯಿಂಗ್ ಮಾಡಿದ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ತನಗೆ ಸ್ಕೀಯಿಂಗ್ ಕಲಿಸಿ ಕೊಟ್ಟ ತರಬೇತುದಾರರಿಗೆ ಧನ್ಯವಾದ ಅರ್ಪಿಸುತ್ತಾ, “ನಾನು ನನ್ನ ಸ್ಕೀಯಿಂಗ್ ಪ್ರಯಾಣವನ್ನು ಅಂಬೆಗಾಲಿಡುವ ಮೂಲಕ ಪ್ರಾರಂಭಿಸಿದ್ದೇನೆ.

ನೂರಾರು ಬಾರಿ ಬಿದ್ದು ಮತ್ತೆ ಎದ್ದಿದ್ದೇನೆ ಬಿದ್ದಾಗ ಆ ಕೆಲಸವನ್ನು ಕೈ ಬಿಡದೇ ಮತ್ತೆ ಮಾಡಿದ್ದೇನೆ ಇಳಿಜಾರಿನಲ್ಲಿ ಮಾಡುವ ಈ ಸ್ಕೀಯಿಂಗ್ ನಿಜಕ್ಕೂ ಖುಷಿ ಕೊಟ್ಟಿದೆ ಎಂದು ತನ್ನ ಖಾತೆಯಲ್ಲಿ ಬರೆದುಕೊಂಡಿದ್ದು, ಅವರ ಟ್ರೈನಿ ಕೇಟ್‌ ಅವರಿಗೆ ಧನ್ಯವಾದ ಹೇಳಿದ್ದಾಳೆ. ಅದೇ ರೀತಿ ಈ ಸ್ಕೀಯಿಂಗ್ ‌ಹಾಗೂ ಕೇಟ್ ನಿಂದಾಗಿ ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ಹಾಸ್ಯಮಯವಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಅಭಿಮಾನಿಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ‌ ಮಾಹಿತಿಯ ಬಗ್ಗೆ ನಿಮ್ಮ‌ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಸಿಕ್ಕಸಿಕ್ಕ ಜಗಕ್ಕೆಲ್ಲ ಕೈಹಾಕಿದ ತೆಲುಗು ಅಭಿಮಾನಿಗಳು|| ಕಣ್ಣೀರು ಹಾಕಿದ ಕನ್ನಡದ ಕುವರಿ ರಶ್ಮಿಕ ಮಂದಣ್ಣ! ವಿಡಿಯೋ ನೋಡಿ