ಪ್ರತಿದಿನ ಮುಳ್ಳಿನ ಮೇಲೆ ಮಲಗುವ ವಿಚಿತ್ರ ಸಾಧು..!! ವಿಡಿಯೋ ನೀವೆ ನೋಡಿ ತಲೆ ತಿರುಗಿ ಬೀಳ್ತಿರಾ..???

ನಮ್ಮ ದೇಶದಲ್ಲಿ ಸಾವಿರಕ್ಕೂ ಹೆಚ್ಚು ಸನ್ಯಾಸಿಗಳಿದ್ದಾರೆ. ನಮ್ಮ ಭಾರತ ದೇಶ ನಮ್ಮ ಸಂಸ್ಕೃತಿ ನಮ್ಮ ಧರ್ಮ ಎಲ್ಲವೂ ಸಹ ಆಕಾಶದಷ್ಟು ಎತ್ತರಕ್ಕಿದೆ. ನಮ್ಮ ಹಿಂದೂ ಧರ್ಮದ ಸೊಗಡನ್ನು ಕೇವಲ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ನಮ್ಮ ಭಾಷೆ, ನಮ್ಮ ಧರ್ಮ, ನಮ್ಮ ಸಂಸೃತಿ, ನಮ್ಮ ಮಣ್ಣು ಇವೆಲ್ಲದಕ್ಕೂ ಯಾವುದರ ಹೋಲಿಕೆ ಇಲ್ಲ.

ನಮ್ಮ ದೇಶ ಹಾಗೂ ನಮ್ಮ ಧರ್ಮಕ್ಕಾಗಿ ಅದೆಷ್ಟೋ ಜನರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಹೋರಾಡಿದ್ದಾರೆ. ಕೇಸರಿಯ ಬಣ್ಣ ನಮ್ಮ ಹಿಂದೂ ಧರ್ಮದ ಸಂಕೇತ ಎನ್ನುವ ವಿಚಾರ ಎಲ್ಲರಿಗೂ ಸಹ ಗೊತ್ತೇ ಇದೆ. ನಮ್ಮ ಹಿಂದೂ ಧರ್ಮದಲ್ಲಿ ನಾವು ಕೋಟಿಗೂ ಹೆಚ್ಚು ದೇವರುಗಳನ್ನು ಪೂಜಿಸುತ್ತೇವೆ.

ಇನ್ನು ಕೆಲವರು ದೇವರ ಸೇವೆಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಸಿ ಬಿಡುತ್ತಾರೆ. ಹೌದು ಅದೆಷ್ಟೋ ಜನರು ಸಾಂಸಾರಿಕ ಜೀವನವನ್ನು ತ್ಯಜಿಸಿ ಸನ್ಯಾಸಿಯಾಗಿ ತಮ್ಮ ಜೀವನವನ್ನು ನಡೆಸಿರುವ ಅದೆಷ್ಟ ಉದಾಹರಣೆಗಳು ನಮ್ಮಲ್ಲಿದೆ. ಯಾವುದೇ ಮೋಹಕ್ಕೆ ಬಲಿಯಾಗದೆ ಭಕ್ತಿಯ ಭಾವನೆಯಿಂದ ದೈವವನ್ನು ಆರಾಧಿಸುವ ಅದೃಷ್ಟ ಪುಣ್ಯಾತ್ಮರು ನಮ್ಮ ದೇಶದಲ್ಲಿದ್ದಾರೆ.

ಸಾವಿರಕ್ಕೂ ಹೆಚ್ಚು ಸಾಧುಸಂತರು ಎಂದಿಗೂ ಸಹ ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಸಾಧಾರಣ ಮಾನವರಂತೆ ಕಂಡರೂ ಸಹ ಅವರು ದೈವ ಪುರುಷರು. ಕೆಲವರು ದೇವರ ಹೆಸರಿನಲ್ಲಿ ಮಾಡಬಾರದ ಕೆಲಸಗಳನ್ನು ಮಾಡುತ್ತಾರೆ. ಈ ಕಾರಣದಿಂದ ನಿಜವಾದ ದೈವ ಭಕ್ತರನ್ನು ಸಹ ಜನರು ಅನುಮಾನದಿಂದ ನೋಡುತ್ತಾರೆ.

ನಾವು ಅದೆಷ್ಟೋ ಸಾಧು ಸಂತರು ಮಾಡಿರುವ ಪವಾಡಗಳನ್ನು ನೋಡಿದ್ದೇವೆ. ಇದೀಗ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋ ನೋಡಿದ ಪ್ರತಿಯೊಬ್ಬರು ಸಹ ಶಾಕ್ ಆಗಿದ್ದಾರೆ. ಹಾಗಾದರೆ ಏನಿದು ವಿಡಿಯೋ, ಬಗ್ಗೆ ತಿಳಿಸುತ್ತೇವೆ ಬನ್ನಿ…

ಒಬ್ಬ ಸಾಧು ಮುಳ್ಳಿನ ಹಾಸಿಗೆಯ ಮೇಲೆ ಮಲಗಿಕೊಂಡು ಜಪ ಮಾಡುತ್ತಿದ್ದಾರೆ. ಇನ್ನು ಅವರಿಗೆ ಯಾವುದೇ ನೋವು ಆಗುತ್ತಿಲ್ಲ ಎನ್ನುವ ರೀತಿ ಕಾಣುತ್ತಿದೆ. ಅವರು ದೈವ ಭಕ್ತಿಯಲ್ಲಿ ಎಷ್ಟು ಮುಳುಗಿದ್ದಾರೆ ಎಂದರೆ ಅವರಿಗೆ ಯಾವುದೇ ನೋವು ಸಹ ಕಾಣಿಸಿಕೊಳ್ಳುತ್ತಿಲ್ಲ.

ಇನ್ನು ಅಲ್ಲಿದ್ದ ಜನರು ಇದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

You might also like

Comments are closed.