ರಸ್ತೆ ಪಕ್ಕದಲ್ಲಿ ಸೀರೆಯನ್ನು ಸರಿಮಾಡಿಕೊಳ್ಳುತ್ತಿರುವ ಈ ಯುವತಿಯ ಈ ವಿಡಿಯೋ ಅದೆಷ್ಟು ವೈರಲ್ ಆಗಿದೆ ಗೊತ್ತಾ? ಅಬ್ಬಬ್ಬಾ ನೋಡಿ ಮಸ್ತ್ ವಿಡಿಯೋ!!

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆದಾರರು ಹೆಚ್ಚಾಗುತ್ತಿದ್ದ ಹಾಗೆ ಜನರು ಅತಿಹೆಚ್ಚಿನ ಫಾಲವರ್ಸ್ ಹಾಗೂ ಲೈಫ್ಗಳನ್ನು ಪಡೆಯುವ ಸಲುವಾಗಿ ಒಂದಲ್ಲ ಒಂದು ವಿಶೇಷ ವೈರಲ್ ವೀಡಿಯೋಗಳನ್ನು ಮಾಡಿ ಇನ್ಸ್ಟಾಗ್ರಾಂ, ಟ್ವಿಟರ್, ಫೇಸ್ಬುಕ್ನಂತಹ ಸೋಶಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹರಿಬಿಡುತ್ತಾರೆ. ಅವು ಮಿಲಿಯನ್ ಗಟ್ಟಲೆ ವ್ಯುಸ್ ಪಡೆದು ಬಾರಿ ವೈರಲ್ ಆಗುತ್ತಿರುವ ಒಂದು ಪ್ರಾಂಕ್ ವಿಡಿಯೋ ಕುರಿತು ನಿಮಗೆ ಇದುವರೆಗೂ ತಿಳಿಯದಂತಹ ಮಾಹಿತಿಯನ್ನು ತಿಳಿಸಿ ಹೊರಟಿದ್ದೇವೆ.

ಆದ್ದರಿಂದ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಲಾಕ್ಡೌನ್ ಸಮಯದಲ್ಲಿ ಬಂದಂತಹ ಡಬ್ಸ್ಮ್ಯಾಶ್, ಟಿಕ್ ಟಾಕ್ ಎಂಬ ಆಪ್ಗಳು ಜನರನ್ನು ಅದೆಷ್ಟರ ಮಟ್ಟಿಗೆ ತನ್ನ ಮೋಡಿಗೆ ವಶಪಡಿಸಿಕೊಂಡಿದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ವಯಸ್ಸಾದ ಮುದುಕ ಮುದುಕಿಯರಿಂದ ಹಿಡಿದು ಈಗಷ್ಟೇ ಜನಿಸಿರುವಂತಹ ಮಕ್ಕಳಿಗೂ ಕೂಡ ಸೋಶಿಯಲ್ ಮೀಡಿಯಾ ಅಕೌಂಟ್ಗಳಿರುತ್ತದೆ.

ಅಲ್ಲಿ ತಮ್ಮ ಮುದ್ದುಮುದ್ದಾದ ವಿಡಿಯೋಗಳ ಮೂಲಕ ಜನರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹೌದು ಸ್ನೇಹಿತರೆ ಏನು ಅರಿಯದಂತಹ ಜನರು ಕೂಡ ವಿಡಿಯೋಗಳನ್ನು ಮಾಡುತ್ತಾ ಕೋಟಿಗಟ್ಟಲೆ ಲೈಕ್ ಪಡೆದು ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳಾಗಿ ಮಿಂಚುತ್ತಿದ್ದಾರೆ. ಇಷ್ಟರಮಟ್ಟಿಗೆ ಮೋಡಿ ಮಾಡಿರುವಂತಹ ಇನ್ಸ್ಟಾಗ್ರಾಮ್ನ ರೀಲ್ಸ್ ವಿಡಿಯೋಗಳು ಕೆಲವೊಮ್ಮೆ ಜನರನ್ನು ರಾತ್ರೋರಾತ್ರಿ ಸೆಲೆಬ್ರಿಟಿಯನ್ನಾಗಿ ಕೂಡ ಮಾಡಬಹುದು.




ಅದೇ ಜನರನ್ನು ಟ್ರೋಲ್ ಹಾಗೂ ಇನ್ನಿತರೆ ಹರಸ್ಮೆಂಟ್ಗಳಿಂದಾಗಿ ಸಾವಿನ ಮನೆಗೂ ಕೊಂಡೊಯ್ಯಬಹುದು. ಸಾಮಾಜಿಕ ಜಾಲತಾಣಗಳನ್ನು ಬಳಸುವುದರಿಂದ ನಮಗೆ ಉಪಯೋಗವೂ ಇದೆ ಅದರಿಂದ ಕೆಡಕು ಇದೆ. ನಾವು ಹೇಗೆ ಬಳಸುತ್ತೇವೆ ಎಂಬುದು ನಮ್ಮ ಆಲೋಚನೆ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದರೆ ತಪ್ಪಾಗಲಾರದು.

ಹೀಗೆ ಸಾಕಷ್ಟು ಪನ್ನಿ ವಿಡಿಯೋ, ಡ್ಯಾನ್ಸ್ ವಿಡಿಯೋ, ಲಿಪ್ ಸಿಂಕ್ ವಿಡಿಯೋ ಹೀಗೆ ಒಂದಲ್ಲ ಒಂದು ವಿಶೇಷ ವಿಡಿಯೋಗಳು ವೈರಲ್ ಆಗುತ್ತಾ ಎಲ್ಲಿಲ್ಲದಂತಹ ಟ್ರೆಂಡ್ ಸೃಷ್ಟಿ ಮಾಡುವುದು ಸಾಮಾಜಿಕ ಜಾಲತಾಣಗಳಲ್ಲಿ ಸಹಜವಾಗಿ ಬಿಟ್ಟಿದೆ.

ಹೀಗೆ ಪ್ರಾಂಕ್ ವಿಡಿಯೋ ಒಂದು ಬಾರಿ ವೈರಲ್ ಆಗುತ್ತಿದ್ದು ಈ ವಿಡಿಯೋದಲ್ಲಿ ಸೊಂಟ ಕಾಣಿಸುವಂತೆ ಸೀರೆಯುಟ್ಟಿಕೊಂಡಿರುವ ಹುಡುಗಿಯನ್ನು ನೋಡಿದ ಹುಡುಗ ಒಂಚೂರು ಸೊಂಟ ಪಾಟ ಇಲ್ವಲ್ಲ ಐರನ್ ಮಾಡಿದ್ಯಾ ಎಂದು ಕೇಳುತ್ತಾರೆ. ಇದಕ್ಕೆ ಉತ್ತರ ಕೊಡಲಾಗದೆ ಹುಡುಗಿ ಅವನ ಮುಖವನ್ನು ಗುರಾಯಿಸಿ ನೋಡಿದ್ದಾಳೆ.

ಈ ವಿಡಿಯೋ ಸಾಧ್ಯ ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಈ ಕೆಳಗಿನ ವಿಡಿಯೋವನ್ನು ನೀವು ವೀಕ್ಷಿಸಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

You might also like

Comments are closed.