rupees-print

2000 ರೂ ನೋಟನ್ನು ಹೇಗೆ ಪ್ರಿಂಟ್ ಮಾಡಲಾಗುತ್ತದೆ ಗೊತ್ತಾ! ನಿಮ್ಮ ಕಣ್ಣಾರೆ ನೀವೇ ವಿಡಿಯೋ ನೋಡಿ?..

Entertainment/ಮನರಂಜನೆ

ಈ ಭೂಮಿ ಮೇಲೆ ಪ್ರತಿಯೊಬ್ಬ ಮನುಷ್ಯ ಬದುಕಿರುವುದು ದುಡ್ಡಿಗಾಗಿ. ಇನ್ನು i ದುಡ್ಡನ್ನು ದುಡಿಯುವುದಕ್ಕೆ ಮನುಷ್ಯ ಅದೆಷ್ಟು ಕಷ್ಟ ಪಡುತ್ತಾನೆ ಎನ್ನುವ ವಿಷಯ ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಈ ದುಡ್ಡಿಗಾಗಿ ಹುಟ್ಟಿನಿಂದ ಸಾಯುವ ತನಕ ಎಲ್ಲರೂ ಬಹಳ ಬೆವರು ಸುರಿಸಿ ಕಷ್ಟ ಪಡುತ್ತೇವೆ. ಇನ್ನು ಈ ದುಡ್ಡು ಇಲ್ಲ ಎಂದರೆ ಮನುಷ್ಯನು ಇಲ್ಲ ಭೂಮಿಯು ಇಲ್ಲ.

ಹಾಗಾದರೆ ಈ ದುಡ್ಡು ಹೇಗೆ ಪ್ರಿಂಟ್ ಆಗತ್ತೆ ಅನ್ನುವುದನ್ನು ಎಲ್ಲಾದರೂ ನೋಡಿದ್ದೀರಾ. ಈ ದುಡ್ಡು ಪ್ರಿಂಟ್ ಆಗುವುದಕ್ಕೆ ಬಳಸುವ ವಸ್ತುಗಳಾದರೂ ಏನು ಗೊತ್ತಾ. ಹಾಗಾದರೆ ಬನ್ನಿ ನಮ್ಮ ಭಾರತ ದೇಶದಲ್ಲಿ ಈ ದುಡ್ಡು ಯಾವ ರೀತಿ ಮುದ್ರಿಸುತ್ತಾರೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ. ಈ ಪುಟವನ್ನು ಸಂಪೂರ್ಣವಾಗಿ ಓದಿ..

ಸುಂದರವಾಗಿ ಕಾಣುವ ಪಿಂಕ್ ಕಲರ್ ನ 2000 ರೂಪಾಯಿ ನೋಟನ್ನು ತಯಾರಿಸಲು ನಾಲಕ್ಕು ರೂಪಾಯಿಗಳು ಖರ್ಚಾಗುತ್ತದೆ. ಇನ್ನು ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು, ಇನ್ನು ಇದಕ್ಕೆ ಉತ್ತರ ಆರ್ ಬಿ ಐ ನಿಂದ ಮಾತ್ರ ಕೊಡಲು ಸಾಧ್ಯ. ಇನ್ನು ಒಂದು 500 ರೂಪಾಯಿ ನೋಟನ್ನು ತಯಾರಿಸಲು ಖರ್ಚಾಗುವುದು 2.65 ಪೈಸಾ.

2000 ರೂ.ಗೆ ಗುಡ್‌ಬೈ : ಇಲ್ಲಿದೆ ಹಲವು ಪ್ರಶ್ನೆಗಳಿಗೆ ಉತ್ತರ..!! – Zoomin Tv

ಇನ್ನು ನೂರು ರೂಪಾಯಿ ಒಂದು ನೋಟ್ ಅನ್ನು ತಯಾರಿಸಲು 1.51 ರೂಪಾಯಿ ಖರ್ಚಾಗುತ್ತದೆ. ಇನ್ನು ಐವತ್ತು ರೂಪಾಯಿಗೆ 1.25 ಪೈಸಾ ಖರ್ಚಾಗುತ್ತದೆ. ಇನ್ನುಳಿದ 10 ಮತ್ತು 20 ರೂಪಾಯಿ ನೋಟುಗಳನ್ನು ತಯಾರಿಸುವುದಕ್ಕೆ ಒಂದು ರೂಪಾಯಿ ಖರ್ಚಾಗುತ್ತದೆ. ಇನ್ನು ಈ ಹೊಸ ನೋಟುಗಳನ್ನು ತಯಾರು ಮಾಡುವ ಖರ್ಚು, ಹಳೆ ನೋಟುಗಳಿಗಿಂತ 40% ಕಡಿಮೆಯಾಗುತ್ತದೆ ಎಂದು ಅರ್ ಬೀ ಐ ಹೇಳುತ್ತದೆ.

ಭಾರತ ದೇಶದಲ್ಲಿ ನೋಟು ಮುದ್ರಣ ಮಾಡುವ ಬ್ಯಾಟರಿಗೆ ಅತಿ ಹೆಚ್ಚು ಸೆಕ್ಯೂರಿಟಿ ಗಳನ್ನು ಇಡಲಾಗುತ್ತದೆ. ನಮ್ಮ ದೇಶದ ಪ್ರಧಾನಿ ಮಂತ್ರಿಗೆ ಇರುವ ಸೆಕ್ಯೂರಿಟಿಗಿಂತ 25% ಹೆಚ್ಚಿನ ಸೆಕ್ಯೂರಿಟಿ ನೀಡಲಾಗುತ್ತದೆ. ಒಂದು ಸೊಳ್ಳೆ ಸಹ ಫ್ಯಾಕ್ಟರಿ ಒಳಗೆ ಹೋಗಲು ಸಾಧ್ಯವಿಲ್ಲ.

ನೋಟು ಮುದ್ರಣ ಮಾಡುವ ಮಿಷನ್ ಕೇವಲ ಸರ್ಕಾರದ್ದು ಆಗಿರುತ್ತದೆ. ಇನ್ನು ಮಿಷಿನ್ ಗಳಲ್ಲಿ ಸೆಕ್ಯೂರಿಟಿಗಾಗಿ 5 ವರ್ಷಗಳಿಗೊಮ್ಮೆ ಬದಲಾಯಿಸಲಾಗುತ್ತದೆ. ನಮ್ಮ ಭಾರತ ದೇಶದಲ್ಲಿ ನಾಲ್ಕು ನೋಟು ಮುದ್ರಣ ಕೇಂದ್ರಗಳಿವೆ. ಮೈಸೂರು, ನಾಸಿಕ್, ದಿವಸ್, ಸಲ್ಬೋನಿ ನಗರಗಳಲ್ಲಿ ನೋಟು ಮುದ್ರಣ ಕೇಂದ್ರಗಳಿವೆ.




ಈ ನೋಟು ಮುದ್ರಣಕ್ಕೆ ಬಳಸುವ ಇಂಕ್ ಸ್ವಿಜರ್ಲ್ಯಾಂಡ್ ಇಂದ ಬರುತ್ತದೆ. ಇನ್ನು ಗಾಂಧೀಜಿಯವರ ಭಾವಚಿತ್ರವನ್ನು ಮುದ್ರಣ ಮಾಡಲು ಇಂಟ್ಯಂಗ್ಲಿಯೋ ಇಂಕ್ ಅನ್ನು ಬಳಸಲಾಗುತ್ತದೆ. ಇನ್ನು ನೋಟಿನ ಮೇಲಿನ ಐಡಿ ನಂಬರ್ ಅನ್ನು ಪ್ರಿಂಟ್ ಮಾಡಲು ಫ್ಲೋರಸೆಂಟ್ ಇಂಕ್ ಅನ್ನು ಬಳಸಲಾಗುತ್ತದೆ.

ಇನ್ನು ಆಪ್ಟಿಕಲ್ ವೇರಿಯೇಬಲ್ ಇಂಕ್ ಅನ್ನು ಬಳಸಿ ನೋಟ್ ಗಳಿಗೆ ಬಣ್ಣ ನೀಡಲಾಗುತ್ತದೆ. ಇನ್ನು ಈ ಒಂದು ಇಂಕ್ ಅನ್ನು ಉಪಯೋಗಿಸಿ 200 ಕ್ಕು ಹೆಚ್ಚು ಬಣ್ಣಗಳನ್ನು ತಯಾರಿಸಬಹುದು. ಇನ್ನು ನೋಟು ಪ್ರಿಂಟ್ ಮಾಡಲು ಬಳಸುವ ಪೇಪರ್ ಅನ್ನು ಹತ್ತಿ ಇಂದ ಮಾಡಲಾಗುತ್ತದೆ. ಇನ್ನು ಒಮ್ಮೆ ನೋಟು ಪ್ರಿಂಟ್ ಆದ ನಂತರ ಅದನ್ನು ಭಾರತದ ರಿಸರ್ವ್ ಬ್ಯಾಂಕ್ ಗೆ ಕಳುಹಿಸಲಾಗುತ್ತದೆ.

ನಂತರ ಅದನ್ನು ಮತ್ತೆ 18 ರಿಸರ್ವ್ ಬ್ಯಾಂಕ್ ಗಳಲ್ಲಿ ಜಮಾ ಮಾಡಲಾಗುತ್ತದೆ. ಇನ್ನು ಈ 18 ರಿಸರ್ವ್ ಬ್ಯಾಂಕ್ ಗಳಿಂದ ಭಾರತ ಉಳಿದ ಎಲ್ಲಾ ಬ್ಯಾಂಕ್ ಗಳಿಗೆ ಹಣ ಹೋಗುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ಆರ್ ಬೀ ಐ ದುಡ್ಡು ಪ್ರಿಂಟ್ ಮಾಡುವ ಪ್ರಕ್ರಿಯೆಯನ್ನು ಬದಲಾಯಿಸುತ್ತದೆ. ಇನ್ನು ದುಡ್ಡಿನ ಸುರಕ್ಷತೆಗಾಗಿ ಈ ರೀತಿ ಮಾಡಲಾಗುತ್ತದೆ ಎನ್ನಲಾಗುತ್ತದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...