ಕೆಜಿಫ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಎನಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ ಈ ಸಿನಿಮಾ ಸರಣಿಯ ಮೂಲಕ ರಾಕಿಂಗ್ ಸ್ಟಾರ್ ಯಶ್ ರಾಕಿ ಬಾಯ್ ಆಗಿ ವಿಶ್ವಾದ್ಯಂತ ಖ್ಯಾತಿ ಪಡೆದರು. ಬಾಲಿವುಡ್ ಸ್ಟಾರ್ ನಟ ಯಶ್ ಅವರ ಡೆಡಿಕೇಶನ್ ಅವರ ಪ್ರತಿಭೆ ಈ ಮಟ್ಟಕ್ಕೆ ಅವರನ್ನು ಗುರುತಿಸಿದೆ.
ಕೆಜಿಎಫ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ, ಇತರ ಎಲ್ಲಾ ಭಾಷೆಗಳಲ್ಲಿಯೂ ಸಿಕ್ಕಾಪಟ್ಟೆ ಹಿಟ್ ಆಗಿತ್ತು ಸಿನಿಮಾ ಹಲವಾರು ಕಲಾವಿದರಿಗೆ ಹೊಸ ಹೊಸ ಅವಕಾಶಗಳನ್ನು ಒದಗಿಸಿಕೊಟ್ಟಿದೆ ಅಭಿನಯಿಸಿದ ಕಲಾವಿದರು ಕೂಡ ಇಂದು ಗುರುತಿಸಿಕೊಂಡಿದ್ದಾರೆ ಅಂತವರಲ್ಲಿ ರೂಪ ರಾಯಪ್ಪ ಕೂಡ ಒಬ್ಬರು.
ಕೆಜಿಎಫ್ ಸರಣಿಯ ಎರಡನೇ ಭಾಗದಲ್ಲಿ ತುಂಬು ಗರ್ಭಿಣಿಯ ಪಾತ್ರದಲ್ಲಿ ರೂಪ ರಾಯಪ್ಪ ಕಾಣಿಸಿಕೊಳ್ಳುತ್ತಾರೆ. ರೂಪ ರಾಯಪ್ಪ ನಿರ್ವಹಿಸಿದ್ದು ಸಣ್ಣ ಪಾತ್ರ ಆದರೆ ಅದರಲ್ಲಿಯೇ ಪಕ್ವ ಅಭಿನಯ ತೋರಿಸಿದ್ದಾರೆ. ಕೆಜಿಎಫ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು ರೂಪ ರಾಯಪ್ಪ.
ಬೆಂಗಳೂರು ಮೂಲದ ರೂಪ ರಾಯಪ್ಪ, ಸಿನಿಮಾ ರಂಗದಲ್ಲಿ ತಮ್ಮ ಕರಿಯರ್ ಶುರು ಮಾಡಿದ್ದಾರೆ. ಅವರಿಗೆ ಸಿನಿಮಾದಲ್ಲಿ ಅವಕಾಶಗಳು ಕೂಡ ಒಲಿದು ಬರುತ್ತಿವೆ. ರೂಪ ರಾಯಪ್ಪ ಅವರದು ಕೆಜಿಎಫ್ ಮೊದಲ ಸಿನಿಮಾ. ಆದರೆ ಈ ಹಿಂದೆ ರೂಪ ರಾಯಪ್ಪ ಸಾಕಷ್ಟು ನಾಟಕಗಳಲ್ಲಿ ಹಾಗೂ ಜಾಹೀರಾತಿನಲ್ಲಿ ಕೂಡ ಅಭಿನಯಿಸಿದ್ದಾರೆ. ಕೆಜಿಎಫ್ ಸಿನಿಮಾ ಆಡಿಷನ್ ಇದೆ ಎಂದು ತಿಳಿಯುತ್ತಿದ್ದ ಹಾಗೆ.
ರೂಪ ರಾಯಣ್ಣ ಆಡಿಶನ್ ಗೆ ಹೋಗಿದ್ದರು ಮೊದಲ ಆಡಿಶನ್ ನಲ್ಲಿಯೇ ಚಿತ್ರ ತಂಡದ ಮನ ಗೆದ್ದರೂ ರೂಪ ರಾಯಪ್ಪ ಹಾಗಾಗಿ ಕೆಜಿಎಫ್ ನಂತಹ ಬಿಗ್ ಬಜೆಟ್ ಸಿನಿಮಾದಲ್ಲಿ, ರೂಪ ರಾಯಪ್ಪ ಅವರಿಗೆ ಅವಕಾಶ ಸಿಕ್ಕಿತ್ತು. ಇದೇ ಸಿನಿಮಾ ಅವರ ಮುಂದಿನ ಕರಿಯರಿಗೆ ಅಡಿಪಾಯ ಕೂಡ ಆಗಿದೆ. ಸದ್ಯ ರೂಪ ರಾಯಪ್ಪ ಸ್ಯಾಂಡಲ್ವುಡ್ ಇಂಡಸ್ಟ್ರಿಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ.
ನಟಿ ರೂಪ ರಾಯಪ್ಪ ಇನ್ಸ್ಟಾಗ್ರಾಮ್ ನಲ್ಲಿಯೂ ಕೂಡ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಸಾಕಷ್ಟು ಫಾಲೋವರ್ಸ್ ಹೊಂದಿರುವ ರೂಪ ರಾಯಪ್ಪ ಇತ್ತೀಚಿಗೆ ಬಿಕಿನಿಯಲ್ಲಿ ಇರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ರೂಪ ರಾಯಪ್ಪ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.