roopa-rayappa

ನಟಿಯ ಸೊಂಟದಲ್ಲಿ ಕತ್ತರಿ ಪ್ರತ್ಯಕ್ಷ,ಹಳದಿ ಬಣ್ಣದ ಹಾಟ್ ಬಟ್ಟೆಯಲ್ಲಿ ಸೊಂಟದಲ್ಲಿ ಕತ್ತರಿ ಸಿಕ್ಕಿಸಿಕೊಂಡು ಫೋಟೋಶೂಟ್ ಮಾಡಿಸಿದ ಕೆಜಿಎಫ್ ನಟಿ ರೂಪಾ ರಾಯಪ್ಪ! ಮೈ ಜುಮ್ಮ್ ಅನ್ನಿಸುವ ಫೋಟೋಸ್ ನೋಡಿ!!

CINEMA/ಸಿನಿಮಾ Entertainment/ಮನರಂಜನೆ

Roopa Rayappa : ಚಂದನವನದ ಅದೆಷ್ಟೋ ನಟ ನಟಿಯರು ಈ ಲೋಕಕ್ಕೆ ಎಂಟ್ರಿ ಕೊಟ್ಟು ಬದುಕು ಕಟ್ಟಿಕೊಂಡಿದ್ದಾರೆ. ನಟರಿಗಿಂತ ಹೆಚ್ಚು ನಟಿಯರು ಸಿನಿಮಾ ಹೊರತು ಪಡಿಸಿ ಬೇರೆ ವಿಚಾರಗಳಿಂದ ಸುದ್ದಿಯಾಗುತ್ತಾರೆ. ಅದರಲ್ಲಿಯೂ ಸಿನಿಮಾರಂಗದಲ್ಲಿ ಗುರುತಿಸಿಕೊಂಡವರು ಫೋಟೋ ಶೂಟ್ (Photo Shoot) ಮೂಲಕವೇ ಹೆಚ್ಚು ಸುದ್ದಿಯಾಗುವುದು. ನಟಿ ರೂಪಾ ರಾಯಪ್ಪರವರು ಯಾರಿಗೆ ಗೊತ್ತಿಲ್ಲ ಹೇಳಿ? ಸೋಶಿಯಲ್ ಮೀಡಿಯಾ (Social Media) ದಲ್ಲಿ ಆಕ್ಟಿವ್ ಆಗಿದ್ದು ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅದಲ್ಲದೇ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ಅಭಿಮಾನಿಗಳ ಎದೆಗೆ ಕನ್ನ ಹಾಕುತ್ತಾರೆ.

ಕೆಜಿಎಫ್ ಬೆಡಗಿ ರೂಪಾ ರಾಯಪ್ಪ ಬಿಕಿನಿ ಫೋಟೋಸ್; ಅಭಿಮಾನಿಗಳು ದಂಗು!- Kannada Prabha

ಇದೀಗ ನಟಿ ರೂಪ ರಾಯಪ್ಪ (Roopa Rayappa) ಮತ್ತೆ ಸುದ್ದಿಯಲ್ಲಿದ್ದಾರೆ. ಕೆಜಿಎಫ್ (KGF) ಸಿನಿಮಾದಲ್ಲಿ ನಟಿಸಿದ್ದ ನಟಿ ರೂಪ ರಾಯಪ್ಪ ಅವರ ಹಾಟ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಹಾಟ್ ಲುಕ್ ನಲ್ಲಿ ಗಮನ ಸೆಳೆದಿರುವ ರೂಪ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಇವರು ನಿಜಕ್ಕೂ ಅವರೆನಾ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Kgf actress roopa rayappa beautiful photos
Kgf actress roopa rayappa beautiful photos

ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ನಟಿ ರೂಪಾ ಹಾಟ್ ಟ್ರೈಲರ್ (Hot Trailer) ನಲ್ಲಿ ಎಂಟ್ರಿ ಕೊಟ್ಟಿದ್ದು, ಹಳದಿ ಬಣ್ಣದ ಬಿಕಿನಿ ಟಾಪ್ ಮತ್ತು ಶರ್ಟ್ ಧರಿಸಿ ಪೋಸ್ ನೀಡಿದ್ದಾರೆ. ಶರ್ಟ್‌ನಲ್ಲಿ ಕತ್ತರಿಯನ್ನು ಹಾಕಿಕೊಂಡಿದ್ದು, ಮೊದಲ ಬಾರಿಗೆ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟೈಲರ್ ಲುಕ್‌ನಲ್ಲಿ ಪೋಸ್ ನೀಡಿರುವ ರೂಪಾ ಮುಂದಿನ ಸಿನಿಮಾದ ಪಾತ್ರನಾ ಅಥವಾ ಫೋಟೋಶೂಟ್ ಮಾತ್ರನಾ ಎನ್ನುವುದು ಮಾತ್ರ ತಿಳಿದು ಬಂದಿಲ್ಲ.

PhotoGrid Site 1687859212284

ಬ್ಲಾಕ್ ಬ್ಲಾಸ್ಟರ್ ಸಿನಿಮಾ ಕೆಜಿಎಫ್ (KGF) ನಲ್ಲಿ ರೂಪಾ ಶಾಂತಿ ನ್ನುವ ಪಾತ್ರದ ಮೂಲಕ ಹತ್ತಿರವಾಗಿದ್ದರು. ಶಾಂತಿ ಪಾತ್ರದಲ್ಲಿ ನಟಿಸಿದ್ದ ನಟಿ ರೂಪ ರಾಯಪ್ಪರವರು ಯಾವ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ನಟ ಕಮ್ ನಿರ್ದೇಶಕ ರವಿಚಂದ್ರನ್ (Ravichandran) ಜೊತೆ ಜಡ್ಮೆಂಟ್ ಚಿತ್ರದಲ್ಲಿ ನಟಿಸುತ್ತಿದ್ದು, ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ನಟಿ ರೂಪ ರಾಯಪ್ಪರವರ ಹಾಟ್ ಆಂಡ್ ಬೋಲ್ಡ್ ಫೋಟೋಗಳು ವೈರಲ್ ಆಗಿವೆ. ನಟಿ ಜಡ್ಮೆಂಟ್ ನಲ್ಲಿ ಸಿನಿಮಾದಲ್ಲಿ ನಟಿಸುತ್ತಿದ್ದು ರೂಪ ರಾಯಪ್ಪರವರನ್ನು ಯಾವ ರೀತಿ ಒಪ್ಪಿಕೊಳ್ಳುತ್ತಾರೆ ಎನ್ನುವುದನ್ನು ನೋಡಬೇಕು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.