ಆಡಿಯೋ ಕೇಳಿ ನನ್ನ‌ ಮಗಳು ಶಾಕ್ ನಲ್ಲಿದ್ದಾಳೆ ರೂಂ ಹೋರ ಬಂದಿಲ್ಲ ವೈಷ್ಣವಿ ತಂದೆ,ಏನಿದೆ ಆ ಆಡಿಯೋ ದಲ್ಲಿ ನೋಡಿ

ಇತ್ತೀಚಿಗಷ್ಟೇ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾತುಕತೆ ಕ್ಯಾನ್ಸಲ್ ಆಗಿರುವ ವಿಚಾರವನ್ನುಹೇಳಿದ್ದರು ಆದರೆ ಇದಕ್ಕೆ ನಿಜವಾದ ಕಾರಣ ಒಂದು ಆಡಿಯೋ. ಅದರಲ್ಲಿ ಒಂದು ಹುಡುಗಿ ವಿದ್ಯಾ ಭರಣ್ ತುಂಬಾ ಹುಡುಗಿಯರ ಜೊತೆ ಸಂಬಂಧ ಇಟ್ಟು ಕೊಂಡು ಅವರಿಗೆಲ್ಲ ಮೋಸ ಮಾಡಿದ್ದಾನೆ ಎಂದು ಈ ಆಡಿಯೋದಲ್ಲಿ ಹೇಳಿದ್ದಾಳೆ ಅದನ್ನು ನೀವು ಸಹ ಕೇಳಿ

ಇದಕ್ಕೂ ಮುಂಚೆ ವೈಷ್ಣವಿ.ಅವರು ನಾವು ಇದನ್ನು (ಎಂಗೇಜ್​ಮೆಂಟ್ ಆಗಿದೆ ಎನ್ನಲಾದ ಫೋಟೋ) ಎಲ್ಲ ಕಡೆಗಳಲ್ಲಿ ನೋಡುತ್ತಿದ್ದೇವೆ. ನಮ್ಮ ಖಾಸಗಿತನಕ್ಕೆ ಗೌರವ ಕೊಡಿ. ಇದು ಎಂಗೇಜ್​ಮೆಂಟ್ ಅಲ್ಲ. ಆ ರೀತಿ ಆದರೆ ನಾನೇ ಮಾಹಿತಿ ನೀಡುತ್ತೇನೆ’ ಎಂದು ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಬರೆದುಕೊಂಡಿದ್ದಾರೆ ವೈಷ್ಣವಿ.

Vaishnavi Gowda | ʻಅಗ್ನಿಸಾಕ್ಷಿʼ ಖ್ಯಾತಿಯ ವೈಷ್ಣವಿ ಗೌಡ ನಿಶ್ಚಿತಾರ್ಥ: ಮದುವೆಗೆ  ಒಪ್ಪಿಲ್ಲ ಅಂತಿದ್ದಾರಂತೆ ನಟಿ? - ವಿಸ್ತಾರ ನ್ಯೂಸ್

ನಿಶ್ಚಿತಾರ್ಥದ್ದು ಎನ್ನಲಾದ ಫೋಟೋ ವೈರಲ್ ಆದ ಬೆನ್ನಲ್ಲೇ ಆಡಿಯೋ ಒಂದು ವೈರಲ್ ಆಗಿತ್ತು. ಈ ಆಡಿಯೋದಲ್ಲಿ ಯುವತಿಯೊಬ್ಬಳು ವಿದ್ಯಾಭರಣ್​ ವಿರುದ್ಧ ಆರೋಪ ಮಾಡಿದ್ದರು. ಈ ಆಡಿಯೋ ಕುರಿತು ವಿದ್ಯಾಭರಣ್ ಸ್ಪಷ್ಟನೆ ನೀಡಿದ್ದಾರೆ. ‘ಈ ಹಿಂದೆ ನನಗೆ ಗರ್ಲ್​​ಫ್ರೆಂಡ್ ಇದ್ದಿದ್ದು ನಿಜ. ಇದ್ದು ಗೊತ್ತಿರುವ ವಿಚಾರ. ನಾನು ಯಾವುದೇ ಹುಡುಗಿಯೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ಆಡಿಯೋದಲ್ಲಿ ನನ್ನ ಬಗ್ಗೆ ಯುವತಿಯೊಬ್ಬರು ಮಾತನಾಡಿದ್ದಾರೆ.

ಮತ್ತೊಂದು ಸ್ಟೇಟಸ್​ನಲ್ಲಿ, ‘ನಾವು ಇದನ್ನು ಇಲ್ಲಿಗೆ ಬಿಡುತ್ತಿದ್ದೇವೆ. ಇದನ್ನು ಮತ್ತೂ ಎಳೆಯಬೇಡಿ. ಎಲ್ಲವನ್ನೂ ಇಲ್ಲೇ ಬಿಟ್ಟುಬಿಡಿ. ನನಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ’ ಎಂದಿದ್ದಾರೆ ವೈಷ್ಣವಿ. ಈ ಮೂಲಕ ಮದುವೆ ಮಾತುಕತೆ ಕ್ಯಾನ್ಸಲ್ ಆಗಿರುವ ವಿಚಾರವನ್ನು ಅವರು ಅಧಿಕೃತ ಮಾಡಿದ್ದಾರೆ ( video credit : news first kannada )

You might also like

Comments are closed.