ದಾರಿಯಲ್ಲಿ ಮುಟ್ಟಾದ ಸ್ಕೂಲ್ ಹುಡುಗಿಗೆ ಸಹಾಯಕ್ಕೆ ಬಂದ ವೃದ್ಧ : ಮಾನವೀಯತೆ ಎಂದ್ರೆ ಇದೆ ಅಲ್ಲವಾ ವಿಡಿಯೋ ವೈರಲ್

ವಯಸ್ಸಿಗೆ ಬಂದ ಹುಡುಗಿಯರಿಗೆ ತಿಂಗಳಲ್ಲಿ ಒಂದು ಸಾರಿ ಮುಟ್ಟಾಗುವದು ಸಹಜ . ಪಾಪ ಇಲ್ಲಿ ಸ್ಕೂಲ್ ನಿಂದ ವಾಪಾಸ್ ಬರುವಾಗ ಆಕೆ ಮುಟ್ಟಾಗಿದ್ದಾಳೆ ಅವಳ ದೇಹದಿಂದ ರಕ್ತ ಸೋರುತ್ತಿದೆ .ಅವಳು ನಾಚಿಕೆಯಿಂದ ತನ್ನ ದೇಹ ಮುಚ್ಚಿ ಕೊಳ್ಳಲು ಪ್ರಯತ್ನಿಸುತ್ತಲೇ . ಆದರೆ ಅವಳ ಹತ್ತಿರ ಯಾವ ವಸ್ತ್ರವು ಇರಲಿಲ್ಲ .  ಅವಳಿಗೆ ತುಂಬಾ ಮುಜುಗರವಾಗುತ್ತದೆ .

/news_images/2023/01/girl-gets-periods-in-road1673509971.jpg

ಇದನ್ನು ನೋಡಿದ ಕೆಲ ಯುವಕರು ಅವಳನ್ನು ಮೊಬೈಲ್ ಕ್ಯಾಮೆರದಿಂದ ಸೆರೆ ಹಿಡಿಯಲು ಸುರು ಮಾಡುತ್ತಾರೆ . ಯಾರೊಬ್ಬರೂ ಅವಳ ಸಹಾಯಕ್ಕೆ ಬರುವದಿಲ್ಲ . ಆಗ ಆ ಸಮಯಕ್ಕೆ ಒಬ್ಬ ಪೊಲೀಸ್ ಮತ್ತು ಒಬ್ಬ ವೃದ್ಧ ಅವಳ ಸಹಾಯಕ್ಕೆ  ಬರುತ್ತಾರೆ . ಆ ವೃದ್ಧ ತಾನು ಹುಟ್ಟಿ ಕೊಂಡಿದ್ದ ಪಂಚೆಯನ್ನು  ಅವಳ ಮೈ ಮುಚ್ಚಿ ಕೊಳ್ಳಲು ಅವಳಿಗೆ ಕೊಡುತ್ತಾನೆ . ಇದೆ ಅಲ್ಲವಾ ಮಾನವೀಯತೆ ಎಂದ್ರೆ

ಜನರು ತಮ್ಮ ಮಗಳಿಗೆ ಅಥವಾ ತಮ್ಮ ತಂಗಿಯರಿಗೆ ಈ ರೀತಿ ಆದರೆ ಸುಮ್ಮನೆ ಇರುತ್ತಾರಾ . ಅದೇ ರೀತಿ ಅಲ್ಲವಾ ಈ ಹೆಣ್ಣು ಮಗಳು.ಯಾರಾದರೂ ಕಷ್ಟದಲ್ಲಿ ಇರುವಾಗ ಸಹಾಯ ಮಾಡುವದೇ ಮನಷ್ಯನ ದೊಡ್ಡ ಗುಣ . ಅದಲ್ಲದೆ ಸುಮ್ಮನೆ ನೋಡಿ ಕೊಂಡು ತಮಾಷೆ ಮಾಡುವದಲ್ಲ

ಈ ಮುದುಕ ತಂದೆಯಾಗಿ, ಅಣ್ಣನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ.  ನಿನ್ನ ಪರಿಶುದ್ಧ ಸನ್ನಿವೇಶವೇ ಆ ಹುಡುಗಿಯನ್ನು ಅವನ ಕಾಲಿನ ಮೇಲೆ ಪ್ರಣಾಮ ಮಾಡುವಂತೆ ಮಾಡಿದೆ. ಚಿಕ್ಕಪ್ಪ ನಿನ್ನನ್ನು ಪ್ರೀತಿಸುತ್ತಾರೆ. ಎಲ್ಲಾ ಭಾರತೀಯ ನಾಗರಿಕರು ನಿಮ್ಮ ಜವಾಬ್ದಾರಿಯ ಪ್ರಜ್ಞೆಯ ಬಗ್ಗೆ ಹೆಮ್ಮೆಪಡುತ್ತಾರೆ. .
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit : eye focus )

You might also like

Comments are closed.