recruitment-KSRTC

ಬರಿ SSLC ಓದಿದ್ರೆ ಸಾಕು,ಇಲ್ಲಿದೆ ನೋಡಿ ಕೈ ತುಂಬಾ ಸಂಬಳ ಸಿಗುವ ಕೆಲಸ

Free Govt Schemes/ಸರ್ಕಾರಿ ಉಚಿತ ಯೋಜನೆಗಳು

SSLC recruitment KSRTC: ಕಡಿಮೆ ಕ್ವಾಲಿಫಿಕೇಷನ್ ಇದ್ದರೂ ಕೂಡ ಕೈ ತುಂಬಾ ಸಂಬಳ ಸಿಗುವಂತಹ ಕೆಲಸಗಳು ವಿರಳವಾಗಿ ಸಿಗುತ್ತವೆ ಅವುಗಳಲ್ಲಿ ಕೆಎಸ್ಆರ್ಟಿಸಿ ಕೆಲಸ ಕೂಡ ಒಂದಾಗಿದೆ. (KSRTC) ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಈ ಬಾರಿ ಭರ್ಜರಿ 2000 ಹುದ್ದೆಗಳಿಗೆ ಆಹ್ವಾನವನ್ನು ನೀಡಿದ್ದು ನೀವು ಕೂಡ ಪ್ರಯತ್ನಿಸಬಹುದಾಗಿದೆ. ಇನ್ನು ವಿದ್ಯಾರ್ಹತೆಯನ್ನು ಗಮನಿಸುವುದಾದರೆ ಕಡಿಮೆ ಎಂದರು ಹತ್ತನೇ ತರಗತಿಯನ್ನು (SSLC) ನೀವು ಪಾಸ್ ಮಾಡಿರಬೇಕು. ಇದು ಈ ಕೆಲಸಕ್ಕೆ ಬೇಕಾಗಿರುವಂತಹ ಕನಿಷ್ಠ ಅಗತ್ಯತೆ.

ಬಸ್ ಚಾಲಕ (Bus Driver) ಹುದ್ದೆಯ 2,000 ಹುದ್ದೆಗಳಿಗೆ ಭರ್ತಿ ಆಗುವಂತಹ ಆಹ್ವಾನವನ್ನು (KSRTC) ಈ ಬಾರಿ ನೀಡಿದೆ. ತಿಂಗಳಿಗೆ ಆರಂಭದಲ್ಲಿ ಹತ್ತರಿಂದ ಇಪ್ಪತ್ತು ಸಾವಿರ ರೂಪಾಯಿ ಸಂಬಳ ಕೊಡ ದೊರಕಲಿದೆ. ಜನವರಿ 22 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಾಗಿದ್ದು ಇಂದೇ ನಿಮ್ಮ ಅರ್ಜಿಯನ್ನು ಸಲ್ಲಿಸಿ.

ಯಾವುದೇ ಸಂಸ್ಥೆಯಿಂದ ಆದರೂ ಪರವಾಗಿಲ್ಲ ಹತ್ತನೇ ತರಗತಿಯನ್ನು ನೀವು ಪಾಸ್ ಮಾಡಿರಲೇಬೇಕು. ಕೆಎಸ್ಆರ್ಟಿಸಿ ಹೊರಡಿಸಿರುವ ಅಧಿನಿಯಮದ ಪ್ರಕಾರ ಸೂಚಿಸಿರುವಂತಹ ವಯಸ್ಸಿನ ಮಾನ್ಯತೆಯ ಆವೃತ್ತಿಯ ಒಳಗೆ ನಿಮ್ಮ ವಯಸ್ಸು ಇರಬೇಕು.

ಇನ್ನು ನಿಗಮದ ನಿಯಮದ ಪ್ರಕಾರ ವಯೋಮಿತಿಯ ಸಡಿಲಿಕೆ ಕೂಡ ಇರುತ್ತದೆ. ಇನ್ನು ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಅಥವಾ ಬೇರೆ ರೀತಿಯ ಫೀಸ್ ನ ಅಗತ್ಯ ಇರುವುದಿಲ್ಲ. ಡ್ರೈವಿಂಗ್ ಟೆಸ್ಟ್ ಹಾಗೂ ಟ್ರೈನಿಂಗ್ ಮುಖಾಂತರ ನೇಮಕಾತಿಯ ಪ್ರಕ್ರಿಯೆ ನಡೆಯುತ್ತದೆ. ಕೆಎಸ್ಆರ್ಟಿಸಿ 2023 ರ ನಿಯಮದ ಪ್ರಕಾರ ಅದರ ಅರ್ಹತೆಗಳಿಗೆ ನೀವು ಅರ್ಹರಾಗಿದ್ದೀರ ಎಂಬುದಾಗಿ ಮೊದಲಿಗೆ ಪರಿಶೀಲಿಸಿ ನಂತರ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿಯನ್ನು ನಿಮ್ಮ ಸಂಪರ್ಕ ಸಾಧನವಾಗಿ ಬಳಸಿ.

ಕೆಎಸ್ಆರ್ಟಿಸಿ (KSRTC Bus) ಬಸ್ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಐಡಿ ಪ್ರೂಫ್ ವಯಸ್ಸಿನ ಆಧಾರ ಹಿಂದಿನ ಕೆಲಸದ ಅನುಭವದ ರೆಸ್ಯೂಮ್ ಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಕೆಎಸ್ಆರ್ಟಿಸಿ ವೆಬ್ಸೈಟ್ನಲ್ಲಿ ನೀಡಿರುವಂತಹ ಅಲ್ಲಿ ಕೇಳುವಂತಹ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ.

ಎಲ್ಲಾ ದಾಖಲೆಗಳನ್ನು ಅರ್ಜಿಯ ವೆಬ್ಸೈಟ್ನಲ್ಲಿ ತುಂಬಿಸಿದ ನಂತರ ಸಬ್ಮಿಟ್ ಮಾಡಿ ಹಾಗೂ ನಿಮ್ಮ ರಿಜಿಸ್ಟರ್ ನಂಬರನ್ನು ನೆನಪಿಟ್ಟುಕೊಳ್ಳಿ. ಇನ್ನು ಮುಂದೆ ಕಡಿಮೆ ವೆಧ್ಯ ಅರ್ಹತೆ ಇದೆ ಎಂಬುದಾಗಿ ಕೆಲಸ ಇಲ್ಲದೆ ಯಾರೂ ಕೂಡ ಕುಳಿತುಕೊಳ್ಳಬೇಕಾಗಿರುವಂತಹ ಅವಶ್ಯಕತೆ ಇಲ್ಲ.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...